Home / General News / ಬೆಳಗಾವಿ (page 10)

ಬೆಳಗಾವಿ

ಕರ್ನಾಟಕ ಮಹಾವಿದ್ಯಾಲಯ ಸ್ಥಾಪನೆ: ಯಾರ ಕೊಡುಗೆ ಏಷ್ಟೇಷ್ಟು?

ಚನ್ನಮ್ಮನ ಕಿತ್ತೂರು:  1866ರಲ್ಲಿ ಡೆಪ್ಯೂಟಿ ಚೆನ್ನಬಸಪ್ಪನವರು ಧಾರವಾಡ ದಲ್ಲಿ ಗಂಡು ಮಕ್ಕಳ ಕಾಲೇಜ್ ಪ್ರಾರಂಬಿಸಿದರು.1872ರಲ್ಲಿ ಧಾರವಾಡ ದ ಕಲೆಕ್ಟರ್ ಧಾರವಾಡ ದಲ್ಲಿ ಕಲಾ ಮಹಾವಿದ್ಯಾಲಯದ ಅವಶ್ಯಕತೆ ಇದೆ ಎಂದರು. 1902ರಲ್ಲಿ ಧಾರವಾಡ ಕ್ಕೆ ಬಂದಿದ್ದ ಮುಂಬಯಿ ಶಿಕ್ಷಣ ಇಲಾಖೆಯ ನಿರ್ದೇಶಕ E ಜಾಯ್ಸ್ ಕಲಾಮಹಾವಿದ್ಯಾಲಯದ ಅವಶ್ಯಕತೆ ಒತ್ತಿ ಒತ್ತಿ ಹೇಳಿದರು.. ನಂತರ ೧೯೦೯ ರಲ್ಲಿ ರೂದ್ದ ಶ್ರೀನಿವಾಸರು ಅರಟಾಳ ರುದ್ರಗೌಡ್ರ ಹತ್ತಿರ ಬಂದು ಕರ್ನಾಟಕ ಕಾಲೇಜು ಸ್ಥಾಪನೆಗೆ ಶಿರಸಂಗಿ ಲಿಂಗರಾಜ ಟ್ರಸ್ಟನಿಂದ …

Read More »

ಮೌಢ್ಯಕ್ಕೆ ಸೆಡ್ಡು ಹೊಡೆದ ಸತೀಶ ಜಾರಕಿಹೊಳಿ!

ನೂತನ ಕಾರನ್ನು ಸ್ಮಶಾನದಲ್ಲಿ‌ ಉದ್ಘಾಟಿಸಲಿರುವ ಸತೀಶ ಜಾರಕಿಹೊಳಿ ಬೆಳಗಾವಿ: ಮೌಢ್ಯ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಸದಾಕಾಲ ಮೌಡ್ಯ ವಿರೋಧಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಶಾಸಕ ಸತೀಶ ಜಾರಕಿಹೊಳಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದು, ತಾವು ಓಡಾಡುವ KA-49-N-2023 ನಂಬರಿನ ಪಾರ್ಚುನರ್ ಕಾರನ್ನು ಸ್ಮಶಾನದಲ್ಲಿ ಉದ್ಘಾಟಿಸಲು ಮುಂದಾಗಿದ್ದಾರೆ. ನೂತನ ವಾಹನ ಚಾಲನಾ ಸಮಾರಂಭ ಬೆಳಗಾವಿಯ ಸದಾಶಿವ ನಗರದ ಬುಧ್ಧ, ಬಸವ, ಅಂಬೇಡ್ಕರ್ ಶಾಂತಿಧಾಮದಲ್ಲಿ(ಸ್ಮಶಾನ) ಸೋಮವಾರ(ಜುಲೈ-13) ರಂದು ಬೆಳಿಗ್ಗೆ 11 ಘಂಟೆಗೆ ನಡೆಯಲಿದೆ. …

Read More »

ವಿಶ್ವಗುರು ಬಸವಣ್ಣನವರ ಆಪ್ತ ಕಾರ್ಯದರ್ಶಿ ಶಿವಶರಣ ಹಡಪದ ಅಪ್ಪಣ್ಣ

ಬೈಲಹೊಂಗಲ: ಹಡಪದ ಅಪ್ಪಣ್ಣನವರ 886ನೇ  ಜಯಂತೋತ್ಸವನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು. ಕೋವಿಡ್-19 ಕರೋನಾ ಮಹಾಮಾರಿಯಿಂದ ಜಯಂತಿಯನ್ನು ತಾಲೂಕ  ಆಡಳಿತ ಸಾಂಕೇತಿಕವಾಗಿ ಸರಳ ರೀತಿಯಲ್ಲಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ತಹಸಿಲ್ದಾರ್ ಶ್ರೀ ದೊಡ್ಡಪ್ಪ ಹೂಗಾರ್ 12ನೇ ಶತಮಾನದ ವಚನ ಸಾಹಿತ್ಯದ ಶಿವಶರಣ ಹಡಪದ ಅಪ್ಪಣ್ಣನವರು ಮುಂಚೂಣಿಯಲ್ಲಿದ್ದವರು ಇಂತಹ ಶರಣರ ಜಯಂತಿಯನ್ನು ಆಚರಿಸುವುದರಿಂದ ಪ್ರತಿಯೊಬ್ಬರು ಶರಣರ ನಡೆ-ನುಡಿಗಳನ್ನು ಅನುಕರಣೆ ಮಾಡಿದಂತಾಗುತ್ತದೆ ಶರಣ ಸಾಹಿತ್ಯದ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು. ಈ …

Read More »

ರೈತರ ಕಬ್ಬಿನ ಬಿಲ್ ಕೊಡದೆ ಕುಕ್ಕರ ಹಂಚಿದ ಏಕೆ ..?

ಬೆಳಗಾವಿ : ನಾವು ಪ್ರಶ್ನಿಸಬೇಕಾಗಿರುವುದು ಈ ವ್ಯಕ್ತಿಯನ್ನಲ್ಲ. ಬದಲಾಗಿ ದೇಶದ ಚುನಾವಣಾ ಆಯೋಗವನ್ನು , ನ್ಯಾಯಾಂಗ ವ್ಯವಸ್ಥೆಯನ್ನು , ಮತ್ತು ಇವನನ್ನು ಮಂತ್ರಿ ಮಾಡಿದ ಪಕ್ಷವನ್ನು. ಚುನಾವಣೆಯಲ್ಲಿ ನಾನು ಇನ್ನೊಂದು ಕ್ಷೇತ್ರದಲ್ಲಿ ಕುಕ್ಕರ ಹಂಚಿದ್ದೆ ಎನ್ನುವ ಮೂಲಕ ಈತ ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದ್ದಾನೆ. ಕೇಂದ್ರ ರೇಲ್ವೆ ಸಚಿವರಾದ ಶ್ರೀ ಸುರೇಶ ಅಂಗಡಿ ( Suresh Angadi ) ಅವರು ಈ ಹಿಂದೆಯೇ ಹೇಳಿದಂತೆ ಈ ಮನುಷ್ಯ …

Read More »

ಸಚಿವ ರಮೇಶ ಜಾರಕಿಹೊಳಿ ಜವಾಬ್ದಾರಿಯಿಂದ ನಡೆದುಕೊಳ್ಳಲಿ: ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ಮಂಗಳವಾರ(ಜುಲೈ-7) ಬೆಳಗ್ಗೆ ಗ್ರಾಮೀಣ ಬಿಜೆಪಿ ಕಚೇರಿ ಉದ್ಘಾಟನೆ ವೇಳೆ ಸಚಿವ ರಮೇಶ ಜಾರಕಿಹೊಳಿ ಮಾತನಾಡುತ್ತ, ಗ್ರಾಮೀಣ ಕ್ಷೇತ್ರದಲ್ಲಿ ಕುಕ್ಕರ್ ಹಂಚಿದ್ದು ನನ್ನ ದುಡ್ಡಿನಿಂದ ಎಂದು ಹೇಳಿಕೆ ನೀಡಿದ್ದರು. ಜೊತೆಗೆ, ಬರಲಿರುವ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ದುಡ್ಡು ಹಂಚುವುದಾಗಿ ಹೇಳಿಕೆ ನೀಡಿದ್ದರು. ಸಚಿವ ರಮೇಶ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಲಕ್ಷ್ಮಿ ಹೆಬ್ಬಾಳಕರ್, ಹರ್ಷಶುಗರ್ಸ್ ಕಾರ್ಖಾನೆ ಪ್ರಾರಂಭೋತ್ಸವದ ಸಂದರ್ಭದಲ್ಲಿ ಪ್ರಚಾರಕ್ಕಾಗಿ ಕುಕ್ಕರ್‌ನ್ನು ಅಧಿಕೃತವಾಗಿಯೇ ವಿತರಿಸಿದ್ದೇವೆ. ಇದಕ್ಕೆ ಸಂಭಂದಿಸಿದಂತೆ ದಾಖಲೆಗಳಿವೆ. ಜಿಎಸ್ …

Read More »

ಹಡಪದರ ಕಾಯಕ ಅತ್ಯಂತ ಶ್ರೇಷ್ಠ ಕಾಯಕ

ಬೆಳಗಾವಿ: ಹಡಪದ ಸಮಾಜದವರ ಕಾಯಕ ಅತ್ಯಂತ ಶ್ರೇಷ್ಠವಾದ ಕಾಯಕ. ಜಾತಿ, ಕುಲ ಧರ್ಮವೆನ್ನದೆ ಪ್ರತಿಯೊಬ್ಬರಿಗೂ ಸೇವೆ ನೀಡುವ ಹಡಪದರು ನಿಜವಾದ ಜಾತ್ಯಾತೀತರು. ವಿಶಾಲ ಹೃದಯದವರು ಎಂದು ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ಬಣ್ಣಿಸಿದ್ದಾರೆ. ಬಸವ ಪಂಚಮಿಯ ಅಂಗವಾಗಿ ಬಸವ ಭೀಮ ಸೇನೆಯ ವತಿಯಿಂದ ಜುಲೈ 26 ರರವರೆಗೆ ಹಮ್ಮಿಕೊಂಡಿರುವ ನಮ್ಮ ನಡೆ ನಮ್ಮ ಸಮುದಾಯಗಳ ಕಡೆ ಎಂಬ ಅಭಿಯಾನವನ್ನು, ಹಡಪದ ಸಮಾಜದ ಯುವ ಮುಖಂಡ ಬಸವರಾಜ ಹಡಪದ ಅವರನ್ನು …

Read More »