Home / ಸಂಸ್ಕಾರ (page 3)

ಸಂಸ್ಕಾರ

ಲಿಂಗಾಯತ ನಾಯಕ ಎಂ.ಬಿ ಪಾಟೀಲ ರಿಂದ ಇಷ್ಟಲಿಂಗ ಪೂಜೆ

  ಬೆಂಗಳೂರು : ಮಹಾಮಾರಿ ಕೊರೂನಾ ವೈರಸ್ ಜಗತ್ತಿನಾದ್ಯಂತ ಹಬ್ಬುತ್ತಿದ್ದು ಲಕ್ಷಾಂತರ ಜನರು ಈಗಾಗಲೇ ಮರಣ ಹೊಂದಿದ್ದು ಭಾರತದಲ್ಲಿಯೂ ಸಹ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ವಿಶ್ವಕಲ್ಯಾಣಕ್ಕಾಗಿ ಸೃಷ್ಟಿಕರ್ತ ಪರಮಾತ್ಮನ ಸ್ಮರಣೆ ಒಂದೆ ದಾರಿ ಎಂಬ ಮಹತ್ತರ ನಂಬಿಕೆಯಿಂದ ಲಿಂಗಾಯತ ಧರ್ಮದ ಕುರುಹು ಇಷ್ಟಲಿಂಗ ಯೋಗ (ಪೂಜೆ) ವನ್ನು ತಮ್ಮ ಮನೆ, ಮಠ, ಮಹಾಮಠ, ಅನುಭವ ಮಂಟಪ ಹಾಗೂ ಪೀಠಗಳಲ್ಲಿ ನಾಡಿನಾದ್ಯಂತ ಏಕಕಾಲದಲ್ಲಿ ಸಾಮಾಜಿಕ ಅಂತರದೊಂದಿದೆ ಪರಮಾತ್ಮನ ಸ್ಮರಣೆಯನ್ನು ಮಾಡುತ್ತಿದ್ದು ಈ …

Read More »

ಅಣುವಿಂದ ಮಹತ್ತರಕ್ಕೆ ಕೊಂಡೊಯ್ಯುವ ಇಷ್ಟಲಿಂಗ

ಗಂಗಾವತಿ: ಅಪ್ಪ ಗುರುಬಸವಣ್ಣನವರು ಕರುಣಿಸಿದ ಇಷ್ಟಲಿಂಗವು ಈಗಾಗಲೆ ವೈಜ್ಞಾನಿಕ ಸಂಶೋಧನೆಯಿಂದ ಮಾನವನ ಸರ್ವಾಂಗಿಕರಣ ಅಭಿವೃದ್ಧಿಗೆ ಎಲ್ಲ ರೀತಿಯ ಸಾಧನೆಗು ಸಹಾಯಕವಾಗಬಲ್ಲದು ಎಂಬ ವಿಷಯ ಈಗಾಗಲೇ ದೃಡಪಟ್ಟಿದೆ. ಈ ಇಷ್ಟಲಿಂಗವು ನನ್ನ ಸ್ವಂತ ಅನುಭವಕ್ಕೆ ಬಂದಂತೆ ಇದೊಂದು ನಮ್ಮೆಲ್ಲ ರೀತಿಯ ಸಾಧನೆಗಳಿಗೆ ಪೂರಕವಾಗಿದ್ದು ನಮ್ಮ ಇಂದ್ರಿಯಗಳ ನಿಗ್ರಹ ಮತ್ತು ಮನೊನಿಗ್ರಹದಿಂದ ಶಾಂತಿ ಸಮಾಧಾನದ ಬದುಕನ್ನು ತಂದು ಕೊಡುತ್ತದೆ. ಅದರಲ್ಲೂ ಆಧ್ಯಾತ್ಮ ಸಾಧಕನನ್ನ ಅತ್ಯುನ್ನತ ಮೇರು ಶಿಖರಕ್ಕೆ ಕೊಂಡೊಯ್ಯುವ ಒಂದು ಪ್ರಮುಖ ಸಾಧನವಾಗಿದೆ …

Read More »

ಲಿಂಗಾಯತ ಮಹಾಸಭೆಯಿಂದ ಇಷ್ಟಲಿಂಗ ಪೂಜೆ

ಬೆಂಗಳೂರು: ಪ್ರಾಣವನ್ನೆ ತೆಗೆಯುವ ‘ಕರೋನ ವೈರಸ್’ ಇಂದು ಇಡೀ ಜಗತ್ತಿಗೆ ಮಹಾವಿಪತ್ತಾಗಿ ಕಾಡುತ್ತಿದೆ. ಈ ವೈರಸ್ ಸೋಂಕಿಗೆ ಯಾವುದೇ ರೀತಿಯ ನಿರ್ದಿಷ್ಟ ಚಿಕಿತ್ಸೆಗಳಿಲ್ಲ. ಹಾಗಾಗಿ ಪ್ರತಿದಿನವು ಜಗತ್ತಿನಾದ್ಯಂತ ಸಾವಿರಾರು ಜನರು ಸಾವಿಗೀಡಾಗುತ್ತಿದ್ದಾರೆ. ಬಡವರ ಬದುಕು ಬೀದಿಗೆ ಬಿದ್ದಿದೆ, ಈಗಾಗಲೇ ಆರ್ಥಿಕ ಸಂಕಷ್ಟದಿಂದ ನಮ್ಮ ನಾಡು ಕಂಗೆಟ್ಟಿದೆ. ಈ ವಿಪತ್ತಿನಿಂದ ಸಮಸ್ಯೆಗಳು ಉಲ್ಬನಗೊಳ್ಳುತ್ತಿವೆ. ಈ ಆರೋಗ್ಯದ ವಿಪತ್ತನ್ನು ನಾವು ದೈರ್ಯದಿಂದ ಎದುರಿಸಬೇಕಾಗಿದೆ. ಇದನ್ನು ಮಂತ್ರ-ತಂತ್ರ-ಯಂತ್ರಗಳಿಂದ ಎದುರಿಸಲು ಸಾಧ್ಯವಿಲ್ಲ. ಈ ವಿಷಮ ಸಂದರ್ಭದಲ್ಲಿ …

Read More »

ಅಲ್ಲಮಪ್ರಭು ಹಾಗೂ ಅಕ್ಕಮಹಾದೇವಿ ಸಂವಾದ

ಡಾ. ಗುರುರಾಜ ಕರ್ಜಿಗಿಯವರ ಅಲ್ಲಮಪ್ರಭು ಹಾಗೂ ಅಕ್ಕಮಹಾದೇವಿಯವರ ನಡುವೆ ನಡೆದ ಸಂವಾದದ ಕುರಿತು ವಿಶ್ಲೇಷಣೆಯ ಆಡಿಯೋ ತಪ್ಪದೆ ಕೇಳಿ..??

Read More »

ಷಟಸ್ಥಲ ಸಾಧಕ ಪಕ್ವವಾದ ಹಣ್ಣಿನಂತೆ.

ಸ್ಥಲವ ಮೆಟ್ಟಿ ನಡೆವಲ್ಲಿ ಪಕ್ವವಾದ ಹಣ್ಣಿನ ತೆರ, ಹಿಪ್ಪೆ ಬೀಜದ ಮಧ್ಯದಲ್ಲಿ ಇಪ್ಪ ರಸದಂತೆ. ಬೀಜ ಒಳಗು, ಹಿಪ್ಪೆ ಹೊರಗು ರಸ ಮಧ್ಯದಲ್ಲಿಪ್ಪ ಭೇದವ ನೋಡಾ. ಬೀಜದ ಬಲಿಕೆಯಿಂದ ಹಿಪ್ಪೆ ಬಲಿದು, ಹಿಪ್ಪೆಯ ಬಲಿಕೆಯಿಂದ ಬೀಜ ನಿಂದು, ಉಭಯದ ಬಲಿಕೆಯಿಂದ ಮಧುರರಸ ನಿಂದುದ ಕಂಡು, ಹಿಪ್ಪೆ ಬೀಜ ಹೊರಗಾದುದನರಿತು ಆ ರಸಪಾನವ ಸ್ವೀಕರಿಸುವಲ್ಲಿ ಜ್ಞಾನದಿಂದ ಒದಗಿದ ಕ್ರೀ ಕ್ರೀಯಿಂದ ಒದಗಿದ ಜ್ಞಾನ. ಇಂತೀ ಭೇದವಲ್ಲದೆ ಮಾತಿಗೆ ಮಾತ ಗಂಟನಿಕ್ಕಿ ನಿಹಿತ …

Read More »

ಗುಹೇಶ್ವರ ಹಸಿದನುˌ ಭಕ್ತಿಯನ್ನುಣ್ಣಿಸು ಸಂಗನಬಸವಣ್ಣ

   ಅಲ್ಲಮಪ್ರಭುದೇವರು ಈ ಜಗತ್ತು ಕಂಡ ಪ್ರಖರ ಚಿಂತಕ. ಲೋಕ ಪರ್ಯಟನೆ ಅಲ್ಲಮರ ನೆಚ್ಚಿನ ಕಾಯಕ. ಚರ ಜಂಗಮನಾಗಿ ದೇಶವೆಲ್ಲ ಸುತ್ತಿ ಅನೇಕ ಸಾಧಕರನ್ನು ಸಂದರ್ಶಿಸಿದ ಮಹಾನ್ ಸಾಧಕ. ಆದರೆ ಬಸವಣ್ಣನವರು ಕಲ್ಯಾಣದೊಳಗಿದ್ದೇ ಸಾಮಾಜಿಕ ಆಂದೋಲನ ರೂಪಿಸಿ ಜಗತ್ತಿನ ದೊಡ್ಡ ದೊಡ್ಡ ವಿದ್ವಾಂಸರನ್ನು ಆಕರ್ಶಿಸಿದ ಮಹಾನ್ ಸಾಧಕರು. ಅಂಥ ಪ್ರಖಾಂಡ ಪಂಡಿತರಾಗಿದ್ದ ಅಲ್ಲಮರು ಬಸವಣ್ಣನವರಲ್ಲಿಗೆ ಭಕ್ತಿಯ ಭಿಕ್ಷೆ ಕೇಳುವ ಪ್ರಸಂಗ ಈ ಕೆಳಗಿನ ವಚನದಲ್ಲಿ : “ಕಡೆಯಿಲ್ಲದ ದೇಶವ ತಿರುಗಿದೆನು. …

Read More »