Home / Shivanand (page 4)

Shivanand

Admin : Lingayat Kranti Monthly news paper 8884000008 lingayatkranti@gmail.com

ಪುನೀತ ರಾಜಕುಮಾರ

ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದ, ಸೂತ್ರವ ಹರಿದ… ಬೊಂಬೆಯ ಮುರಿದ… ಮಣ್ಣಾಗಿಸಿದ, ಎನ್ನುವ ಮಾತುಗಳು ಸಧ್ಯ ನೆನಪಿಗೆ ಬರುತ್ತಿವೆ. ಯಾಕೆಂದರೆ ಕನ್ನಡ ಚಿತ್ರರಂಗದ ಖ್ಯಾತ ನಟ, ನಾಡು ಕಂಡ ಅಪ್ರತಿಮ ಶ್ರೇಷ್ಠ ನಾಯಕ ನಟನಾಗಿ ಮಿಂಚಿ, ಸಮಸ್ತ ಕನ್ನಡಿಗರ ಹೃದಯ ಗೆದ್ದ, ಕೋಟ್ಯಾಂತರ ಅಭಿಮಾನಿಗಳ ಹೃದಯದ ಸಿಂಹಾಸನಾಧೀಶ್ವರರಾಗಿ ಮರೆದ ಕನ್ನಡಿಗರ ಪ್ರೀತಿಯ ಅಪ್ಪು, ಪುನೀತ್ ರಾಜ್ ಕುಮಾರ ಇನ್ನಿಲ್ಲ ಎಂಬ ಅಗಲಿಕೆಯ ನೋವು, ಇಡೀ ಕರ್ನಾಟಕಕ್ಕೆ ಬರಸಿಡಿಲು ಬಡಿದಂತಾಗಿದೆ. …

Read More »

ಮಹಾರಾಷ್ಟ್ರದಲ್ಲಿ ಲಿಂಗಾಯತ ರ‌್ಯಾಲಿ 24ಕ್ಕೆ

ಕಲಬುರಗಿ: ಲಿಂಗಾಯತ ಧರ್ಮಕ್ಕೆ ಸಂವಿಧಾನದ ಮಾನ್ಯತೆ ನೀಡಬೇಕೆಂದು ಒತ್ತಾಯಿಸಿ ಅ .24 ರಂದು ಮಹಾರಾಷ್ಟ್ರ ರಾಜ್ಯದ ಪರಭಣಿಯಲ್ಲಿ 13 ನೇ ಲಿಂಗಾಯತ ಬೃಹತ್ ರ‌್ಯಾಲಿ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಿಂದ ಎರಡು ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಳಲಿದ್ದಾರೆ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್‌ ಹಾಗೂ ಮಹಾಪ್ರಧಾನ ಕಾರ್ಯದರ್ಶಿ ಆರ್.ಜಿ. ಶೆಟಿಗಾರ್ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಅ.23 ರಂದು ಬೆಳಗ್ಗೆ 10 ಕ್ಕೆ …

Read More »

ಸಿದ್ದಯ್ಯ ಪುರಾಣಿಕ ವಿರಚಿತ ಶರಣರ ಚರಿತಾಮೃತ ಪ್ರವಚನ ಕೈಂಕರ್ಯ

ಹುಕ್ಕೇರಿ: ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿದ್ದ ಸಿದ್ದಯ್ಯ ಪುರಾಣಿಕ ವಿರಚಿತ ಶರಣರ ಚರಿತಾಮೃತ ಪ್ರವಚನ ಕೈಂಕರ್ಯ ನೆರವೇರಿತು. ಬಸವಾದಿ ಪ್ರಮಥರ ಆತ್ಮಸಮವಾದ ವಚನ ಸಾಹಿತ್ಯವನ್ನು ಪಲ್ಲಕ್ಕಿಯಲ್ಲಿ ಇಟ್ಟು ಉತ್ಸವ ಜರುಗಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಮಚಿತ್ತದ ರಂಗೋಲಿ ಅಲಂಕೃತಗೊಂಡ, ಜಾತಿ ಭೇದ ಭಾವವಿಲ್ಲದೆ ತಂದೆ ಬಸವಣ್ಣ ತಾಯಿ ನಿಲಮ್ಮ ಎಂದು ಗುರು ಬಸವಣ್ಣನವರ ಮತ್ತು ಮಾತೆ ನಿಲಮ್ಮ ತಾಯಿಯ ತೋರು ಭಾವಚಿತ್ರವನ್ನಿಟ್ಟು ಶಿವಶರಣರು ಕೊಟ್ಟ ಸ್ತ್ರೀ-ಪುರುಷ …

Read More »

ಲಿಂಗಾಯತರಲ್ಲಿ ಜಾಗೃತೆ: ಕಂಗಾಲಾಗುತ್ತಿರುವ ಪುರೋಹಿತಶಾಹಿಗಳು

ವೈದಿಕತೆ Vs. ವೈಚಾರಿಕತೆ ~ ವಿಶ್ವ ಪೂಜಾರ್. ವೈದಿಕತೆಯ ಜೀವವಿರೋಧಿ ಸಿದ್ಧಾಂತದ ವಿರುದ್ಧದ ಸಂಘರ್ಷ ಇವತ್ತು ನಿನ್ನೆಯದಲ್ಲ, ಅದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅಲ್ಲಿಂದ ನಿರಂತರವಾಗಿ ಇವತ್ತಿಗೂ ಘರ್ಷಣೆ ನಡದೇ ಇದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ 12ನೇ ಶತಮಾನದಲ್ಲಿ ಈ ಸಂಘರ್ಷ ತೀವ್ರವಾಗಿತ್ತು. ಹೆಣ್ಣು ಅಡುಗೆ ಮನೆಗೆ ಸೀಮಿತ, ಗಂಡನ ಸೇವೆಯೇ ಅವಳ ಪರಮಧರ್ಮ, ತಾಯಿಯಾದರೆ ಮಾತ್ರ ಅವಳ ಬದುಕು ಪರಿಪೂರ್ಣ ಎನ್ನುವ ಸಂಪ್ರದಾಯ ಮುಖವಾಡದ ಸ್ತ್ರೀ ವಿರೋಧಿ ಧೋರಣೆಗಳ …

Read More »

20 ನೇ ಕಲ್ಯಾಣ ಪರ್ವ ಕ್ಷಣಗಣನೆ ಆರಂಭ

ಲೇಖಕರು – ಸಂಗಮೇಶ ಎನ್ ಜವಾದಿ. ಪತ್ರಕರ್ತ, ಪ್ರಗತಿಪರ ಚಿಂತಕರು. ಬೀದರ ಜಿಲ್ಲೆ. ವಿಶ್ವ ಗುರು ಬಸವಣ್ಣನವರ ನೇತೃತ್ವದಲ್ಲಿ ಅಂದು ಕಲ್ಯಾಣದಲ್ಲಿ ಗಣ ಪರ್ವಗಳು ನಡೆಯುತ್ತಿದ್ದವು. ಕಲ್ಯಾಣದ ಕ್ರಾಂತಿಯ ನಂತರ ಸಂಪೂರ್ಣವಾಗಿ ಗಣ ಪರ್ವ ನಿಂತಿದ್ದವು. ಮತ್ತೆ 21ನೇ ಶತಮಾನದಲ್ಲಿ ಕಲ್ಯಾಣ ಪರ್ವದ ಮೂಲಕ ಗಣ ಪರ್ವಗಳು ಕೂಡಲಸಂಗಮದ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ ಲಿಂ. ಮಾತಾಜಿಯ ನೇತೃತ್ವದಲ್ಲಿ ಪ್ರಾರಂಭವಾಗಿವೆ. ದೇಶ ಎಂದೂ ಮರೆಯದ ಐತಿಹಾಸಿಕ ಕೆಲಸ ಮಾತಾಜಿಯವರು ಮಾಡಿದ್ದಾರೆ. …

Read More »

ಕಿತ್ತೂರು ಚೆನ್ನಮ್ಮನ ಜ್ಯೋತಿಯಾತ್ರೆಯ ವೇಳಾಪಟ್ಟಿ

ಚನ್ನಮ್ಮನ ಕಿತ್ತೂರು : ಕಿತ್ತೂರು ಉತ್ಸವದ ಅಂಗವಾಗಿ ರಾಣಿ ಚನ್ನಮ್ಮ ವಿಜಯ ಜ್ಯೋತಿ‌ ಯಾತ್ರೆಯು ಅಕ್ಟೋಬರ್ 18 ರಿಂದ ಅಕ್ಟೋಬರ್ 23 ರವರೆಗೆ ಜಿಲ್ಲೆಯಾದ್ಯಂತ ಸಂಚರಿಸಲಿದೆ. ಅಕ್ಟೋಬರ್ 18 ರಂದು ಬೆಳಿಗ್ಗೆ 9 ಗಂಟೆಗೆ ಬೈಲಹೊಂಗಲದಿಂದ ಜ್ಯೋತಿ ಯಾತ್ರೆಯು ಪ್ರಾರಂಭಗೊಳ್ಳಲಿದ್ದು, ಅಕ್ಟೋಬರ್ 23 ರಂದು ಬೆಳಿಗ್ಗೆ 10 ಗಂಟೆಗೆ ಕಿತ್ತೂರಿನ ಚನ್ನಮ್ಮ ವೃತ್ತಕ್ಕೆ ಆಗಮಿಸಲಿದೆ. ವೀರ ಜ್ಯೋತಿ ಯಾತ್ರೆಯ ವೇಳಾಪಟ್ಟಿ : ಅಕ್ಟೋಬರ್ 18 (ಸೋಮವಾರ) ರಂದು ಬೆಳಿಗ್ಗೆ 9 …

Read More »