Home / Shivanand (page 20)

Shivanand

Admin : Lingayat Kranti Monthly news paper 8884000008 lingayatkranti@gmail.com

ನಾನು ಬಸವವಾದಿ ಸ್ಥಾವರಕ್ಕೆ ದೇಣಿಗೆ ನೀಡಲಾರೆ !

  ೧) ಸ್ಥಾವರಗಳು ಉಳ್ಳವರಿಗಾಗಿ ,ಅವರ ಮೇಲಿರಿಮೆ ಮೆರೆಯಲಿಕ್ಕಾಗಿ. ಹಾಗಾಗಿ ನಾನು ಯಾವುದೆ ಸ್ಥಾವರ ಧಾರ್ಮಿಕ ಸ್ಥಳಗಳಿಗೂ ದೇಣಿಗೆ ನೀಡಲಾರೆ. ೨) ಧಾರ್ಮಿಕ ಕಟ್ಟಡಗಳಿಂದ ಪ್ರಜ್ಞೆ ಉಂಟು ಮಾಡಲು ಸಾಧ್ಯವಿಲ್ಲ. ಹಾಗಾಗಿ ನಾನು ದೇಣಿಗೆ ನೀಡಲಾರೆ. ೩) ಯಾವ ಧಾರ್ಮಿಕ ಕಟ್ಟಗಳು ಎಲ್ಲರಿಗೂ ಮುಕ್ತವಾಗಿರುವುದಿಲ್ಲವೋ ಆ ಕಟ್ಟಡದ ನಿರ್ಮಾಣಕ್ಕೆ ನಾನೇಕೆ ದುಡ್ಡು ಕೊಡಲಿ ? ೪) ಸಾರ್ವಜನಿಕ ಸ್ವತ್ತು ಎಂದು ಹೇಳುತ್ತೀರಷ್ಟೇ ಅಲ್ಲಿ ಪೂಜೆಗೆ ನಿಯುಕ್ತಿಗೊಳ್ಳುವವ ಕೇವಲ ಒಂದೇ ಜಾತಿಯ …

Read More »

ಎಲ್ಲೆಡೆ ಮಾನವೀಯ ಮೌಲ್ಯಗಳು ಕುಸಿದಿರುವಾಗ ಶರಣರ ಈ ನಾಡಿನಲ್ಲಿ ಇನ್ನೂ ಮೌಲ್ಯಗಳು ಜೀವಂತವಾಗಿವೆ

  ವಿಜಯಪುರ: ಎಲ್ಲೆಡೆ ಮಾನವೀಯ ಮೌಲ್ಯಗಳು ಕುಸಿದಿರುವಾಗ ಶರಣರ ಈ ನಾಡಿನಲ್ಲಿ ಇನ್ನೂ ಮೌಲ್ಯಗಳು ಜೀವಂತವಾಗಿವೆ. ಅಧಿಕಾರ, ಹಣ ಮತ್ತು ಪ್ರಚಾರಗಳು ಮಾನವೀಯ ಮೌಲ್ಯಗಳು ಕುಸಿತಕ್ಕೆ ಕಾರಣ ಎಂದು ಚಿಂತಕ ವಿವೇಕಾನಂದ ಎಚ್.ಕೆ ಅಭಿಪ್ರಾಯಪಟ್ಟರು. ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಿ ನಡೆಸಿರುವ  ಜ್ಞಾನ ದೀಕ್ಷಾ ಪಾದಯಾತ್ರೆ ನಿಮಿತ್ತ ಬಿ.ಎಲ್.ಡಿ.ಇ ವಚನಪಿತಾಮಹ ಡಾ.ಫ,ಗು.ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಹಮ್ಮಿಕೊಂಡ ಚಿಂತನ ಗೋಷ್ಠಿಯಲ್ಲಿ ಮಾತನಾಡಿದ ಅವರು ಎಲ್ಲಿಯವರೆಗೆ ಕಳ್ಳರಿದ್ದಾರೆ ಎಂಬ ಬೋರ್ಡ್ ಹಾಕಿರುತ್ತವೆಯೋ ಅಲ್ಲಿಯವರೆಗೆ ಈ …

Read More »

ಶರಣರ ಚಿಂತನೆಗಳ ಅನುಭವ ಮಂಟಪ ನಿರ್ಮಿಸಿ: ಬಸವರಾಜ ಧನ್ನೂರ

  ‘ಸನಾತನ ಚಿಂತನೆಗಳ ಮರು ಸೃಷ್ಟಿ’ ಶೀರ್ಷಿಕೆಗೆ ಆಕ್ಷೇಪ ಬೀದರ್: ನೂತನ ಅನುಭವ ಮಂಟಪ ಭೂಮಿ ಪೂಜೆ ಕಾರ್ಯಕ್ರಮ ಕುರಿತು ಸರ್ಕಾರ ಪತ್ರಿಕೆಗಳಿಗೆ ಕೊಟ್ಟ ಜಾಹೀರಾತಿಗೆ ‘ಸನಾತನ ಪ್ರಗತಿ ಪರ ಚಿಂತನೆಗಳ ಮರು ಸೃಷ್ಟಿ’ ಎನ್ನುವ ಶೀರ್ಷಿಕೆ ನೀಡಿರುವುದಕ್ಕೆ ರಾಷ್ಟ್ರೀಯ ಬಸವ ದಳದ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಧನ್ನೂರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಸವಕಲ್ಯಾಣದಲ್ಲಿ ನೂತನವಾಗಿ ನಿರ್ಮಾಣವಾಗಲಿರುವ ಅನುಭವ ಮಂಟಪವು ಶರಣರ ಪ್ರಗತಿಪರ ಚಿಂತನೆಗಳ ಮರು ಸೃಷ್ಟಿ ಆಗಲಿದೆಯೇ ಹೊರತು …

Read More »

ಶರಣರ ಪ್ರಗತಿಪರ ಚಿಂತನೆಗೆ ಧಕ್ಕೆ ಮಾಡದಿರಿ: ಬಸವರಾಜ ಹೊರಟ್ಟಿ

  ಹುಬ್ಬಳ್ಳಿ: ಬಸವಕಲ್ಯಾಣದಲ್ಲಿ ನಿರ್ಮಿಸುತ್ತಿರುವ ಅನುಭವ ಮಂಟಪದ ಭೂಮಿಪೂಜೆ ಕಾರ್ಯಕ್ರಮದ ಕುರಿತು ಜ .6 ರಂದು ನೀಡಿದ ಜಾಹೀರಾತಿನಲ್ಲಿ ‘ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ’ ಎಂದು ಹಾಕಿರುವದು ಬಸವಾದಿ ಶರಣರಿಗೆ ಮಾಡಿದ ಅನ್ಯಾಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ದೂರಿದ್ದಾರೆ. ಈಗ ನಿರ್ಮಾಣವಾಗುತ್ತಿರುವದು ಶರಣರ ಪ್ರಗತಿಪರ ಚಿಂತನೆಯ ಮರುಹುಟ್ಟೇ ಅನುಭವ ಮಂಟಪ. ಈ ಕುರಿತು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಹಲವಾರು ಶ್ರೀಗಳು ಮತ್ತು ಬಸವ …

Read More »

ಸರಕಾರದ ವಿರುದ್ಧ ತೋಂಟದ ಸಿದ್ಧರಾಮ ಶ್ರೀಗಳ ಅಸಮಾಧಾನ

  ಲಿಂಗಾಯತ ಪ್ರಗತಿಪರ ಚಿಂತನೆಯ ಧರ್ಮವಾಗಿದೆ ಗದಗ : ಮಹಾಮಾನವತಾವಾದಿ ಪ್ರಗತಿಪರ ಚಿಂತಕ, ವಿಶ್ವಗುರು ಬಸವಣ್ಣನವರ ಕಾರ್ಯಕ್ಷೇತ್ರವಾಗಿದ್ದ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪ ನಿರ್ಮಿಸಲು ಮುಖ್ಯಮಂತ್ರಿ ಶಿಲಾನ್ಯಾಸ ನೆರವೇರಿಸಿರುವುದು ಸಂತೋಷದ ಸಂಗತಿ. ಆದರೆ ಆ ನೆಪದಲ್ಲಿ ಸರ್ಕಾರ ದಿನಪತ್ರಿಕೆಗಳಿಗೆ ನೀಡಿದ ಜಾಹಿರಾತಿನಲ್ಲಿ ‘ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ’ ಎಂಬ ಮೊದಲ ವಾಕ್ಯವೇ ಗಂಭೀರ ದೋಷದಿಂದ ಕೂಡಿದೆ ಎಂದು ಗದಗ-ಡಂಬಳ ಜಗದ್ಗುರು. ಡಾ.ತೋಂಟದ ಸಿದ್ದರಾಮ ಶ್ರೀ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತು …

Read More »

ವೇದಕ್ಕೆ ಒರೆಯ ಕಟ್ಟುವೆ

ಭಾರತದ ಚರಿತ್ರೆಯಲ್ಲಿ ಶರಣ ಚಳುವಳಿಗೆ ಒಂದು ವಿಶಿಷ್ಟವಾದ ಸ್ಥಾನ ಸಿಗುತ್ತದೆ. ಬೌದ್ಧ ಧರ್ಮದ ನಂತರ ಭಾರತದಲ್ಲಿ ಮತ್ತೊಮ್ಮೆ ಸಮಾಜೋಧಾರ್ಮಿಕ ಕ್ರಾಂತಿ ಉಂಟು ಮಾಡಿದ ಕಾಲಘಟ್ಚವೆಂದರೆ ಅದು ಶರಣಯುಗ ೧೨ ನೇ ಶತಮಾನ. ವೈಜ್ಞಾನಿಕ, ವೈಚಾರಿಕ, ತತ್ವಜ್ಞಾನವನ್ನು ಆಧಾರವಾಗಿರಿಸಿಕೊಂಡು ಧರ್ಮದ ಮೂಲಕ ಸಾಮಾಜಿಕ ಕ್ರಾಂತಿಗೆ ಕಾರಣವಾದರು ಬಸವಾದಿ ಶರಣರು. ಶತಶತಮಾನಗಳಿಂದ ವೇದ, ಆಗಮ, ಶಾಸ್ತ್ರ ಪುರಾಣಗಳು ಈ ನೆಲವನ್ನು ಆಳಿದವು. ಈ ವೇದ ಆಗಮ, ಪುರಾಣ ಶಾಸ್ತ್ರಗಳ ಹೆಸರಲ್ಲಿ ಅಸಮಾನತೆ ಎಂಬ …

Read More »