Home / Shivanand (page 120)

Shivanand

Admin : Lingayat Kranti Monthly news paper 8884000008 lingayatkranti@gmail.com

‘ಜಾನಪದ ರತ್ನ’ ಸಿಂಪಿ ಲಿಂಗಣ್ಣನವರು

ಸಿಂಪಿ ಲಿಂಗಣ್ಣ ಲೇಖನ : ಮಹೇಶ ಚನ್ನಂಗಿ KES ಚನ್ನಮ್ಮನ ಕಿತ್ತೂರ, ಸಿಂಪಿ ಲಿಂಗಣ್ಣನವರು ‘ಜಾನಪದ ರತ್ನ’ರೆಂದು ಖ್ಯಾತರಾದವರು. ಅವರು ಜನಿಸಿದ್ದು ಫೆಬ್ರವರಿ 10, 1905ರಂದು ಬಿಜಾಪುರ ಜಿಲ್ಲೆಯ ಚಡಚಣ ಎಂಬ ಗ್ರಾಮದಲ್ಲಿ. ತಂದೆ ಶಿವಯೋಗಿಗಳು ಬಯಲಾಟದ ಪಾತ್ರದಲ್ಲಿ ಪ್ರಸಿದ್ಧರು. ಅಣ್ಣ ಈರಪ್ಪ ಕರಡಿ ಮಜಲು ಬಾರಿಸುವುದರಲ್ಲಿ ನಿಸ್ಸೀಮ. ಹೀಗೆ ಕುಟುಂಬದಲ್ಲಿ ಜಾನಪದದ ಆಸಕ್ತಿ ಮೂಡಿಸುವ ಎಳೆಗಳು ಜೊತೆಗೂಡಿದ್ದವು. ಅಪ್ಪ ಅಮ್ಮ ಇಬ್ಬರೂ ಲಿಂಗಣ್ಣ ಐದು ವರ್ಷದವರಿರುವಾಗಲೇ ನಿಧನರಾಗಿ ಅಣ್ಣ …

Read More »

ಬೆಳಗಾವಿ ಜಾಗತಿಕ ಲಿಂಗಾಯತ ಮಹಾಸಭೆಯಿಂದ ಸತ್ಸಂಗ

ವಿಶ್ವಕ್ಕೆ ಮಾದರಿಯಾಗಿ ನಿಲ್ಲಬಲ್ಲ ಸಂಸ್ಕ್ರತಿ ಇದ್ದರೆ ಅದು ಶರಣ ಸಂಸ್ಕೃತಿ,ಹನ್ನೆರಡನೆಯ ಶತಮಾನದ ಶರಣರು ಸುಂದರ, ಸದೃಢ ಸಮಾಜದ ನಿರ್ಮಾಣದಲ್ಲಿ ,ಕಾಯಕ ದಾಸೋಹ ಮಹತ್ವವನ್ನು ಆಚರಿಸುವ ಮೂಲಕ ಸರ್ವರಿಗೂ ಮಾರ್ಗದರ್ಶಿ ಸೂತ್ರಗಳನ್ನು ವಚನಗಳ ಮೂಲಕ ಸಮಾಜಕ್ಕೆನೀಡಿದ್ದಾರೆ.ಪರಿಪೂರ್ಣ ಸಂಸ್ಕ್ರತಿಯ ಅಳಿವು ಉಳಿವು ಎಲ್ಲರ ಸಮಾನತೆಗೆ ಪೂರಕವಾಗಿರಬೇಕು,ಎಂದು ಹಿರಿಯ ಸಾಹಿತಿ ಶರಣೆ ಸುನಂದಾ ಎಮ್ಮಿಯವರು ಹೇಳಿದರು. ಸ್ಥಳೀಯ ಮಹಾಂತಭವನದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ಮತ್ತು ರಾಷ್ಟ್ರೀಯ ಬಸವಸೇನೆ ಜಿಲ್ಲಾ ಘಟಕ ಬೆಳಗಾವಿಯ ಮಾಸಿಕ ಶರಣ …

Read More »

“ಕರ್ನಾಟಕ ಗಾಂಧಿ” ಹರ್ಡೇಕರ ಮಂಜಪ್ಪ

“ಕರ್ನಾಟಕ ಗಾಂಧಿ” ಹರ್ಡೇಕರ ಮಂಜಪ್ಪ (೧೮೮೬-೧೯೪೭) ಸಾರ್ವಜನಿಕ ’ಬಸವ ಜಯಂತಿ’ ಆಚರಣೆ ಆರಂಭಿಸಿದ ಮೊದಲಿಗ ಹರ್ಡೇಕರ ಮಂಜಪ್ಪ ಬನವಾಸಿಯ ಬಡಕುಟುಂಬವೊಂದರಲ್ಲಿ ಫೆಬ್ರವರಿ ೧೮ ೧೮೮೬ ರಂದು ಜನನ ತಂದೆ ಮಧುಕೇಶ್ವರಪ್ಪ. ೧೯೦೩ರಲ್ಲಿ ಕನ್ನಡ ಮುಲ್ಕೀ (ಪ್ರಾಥಮಿಕ ಶಿಕ್ಷಣ) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಶಿರಸಿಯಲ್ಲಿ ಶಾಲಾ ಅಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭ ೧೯೦೬ರಲ್ಲಿ ತಿಲಕರ ಸ್ವದೇಶಿ ಚಳುವಳಿಯಿಂದ ಪ್ರಭಾವಿತರಾಗಿ ಅಧ್ಯಾಪಕ ವೃತ್ತಿ ಬಿಟ್ಟು ದಾವಣಗೆರೆಗೆ ಬಂದು ೧೯೦೬ರ ಸೆಪ್ಟೆಂಬರ್ ೨ರಂದು ’ಧನುರ್ಧಾರಿ’ …

Read More »

ಬೀದರನಲ್ಲಿ ೧೭, ೧೮ ಮತ್ತು ೧೯ ರಂದು ವಚನ ವಿಜಯೋತ್ಸವ -೨೦೧೯

ಶರಣರ ನಾಡು ಬೀದರ ನಗರದಲ್ಲಿ ಫೆಬ್ರುವರಿ ೧೭, ೧೮ ಮತ್ತು ೧೯ ರಂದು ವಚನ ವಿಜಯೋತ್ಸವ -೨೦೧೯ ಬಸವಾದಿ ಶರಣರ ವಚನಗಳು ಅಧ್ಯಾತ್ಮದ ತವನಿಧಿ, ಮಾನವೀಯತೆಯ ಸಾಗರ. ಶಾಂತಿಯ ಆಗರ. ಪರಮ ಚೈತನ್ಯದ ಚೆನ್ನುಡಿ: ಭವತಾರಕ ಮಂತ್ರ. ಸುಧಾ ವಾಹಿನಿ. ಕ್ರಾಂತಿಯ ಕಿಡಿ, ಇದಕ್ಕೆ ಸಮನಾದ ಸಾಹಿತ್ಯ ಪ್ರಕಾರ ಪ್ರಪಂಚದಲ್ಲೆಲ್ಲಿಯೂ ಕಾಣಸಿಗದು. ವಚನ ಸಾಹಿತ್ಯ ದೇಶ-ಕಾಲಾತೀತವಾಗಿ ಸದಾ ಪ್ರಸ್ತುತ. ವಚನಗಳು ಭರವಸೆಯ ಬೆಳಕಾಗಿ ಬದುಕನ್ನು ಹಸನುಗೊಳಿಸುತ್ತವೆ. ಇಂತಹ ವಚನ ಸಾಹಿತ್ಯ …

Read More »

ಷಟಸ್ಥಲ ಚಕ್ರವರ್ತಿ, ಚಿನ್ಮಯಜ್ಞಾನಿ ಚೆನ್ನಬಸವಣ್ಣ

ಷಟಸ್ಥಲ ಚಕ್ರವರ್ತಿ, ಚಿನ್ಮಯಜ್ಞಾನಿ ಚೆನ್ನಬಸವಣ್ಣ Feb 19 Ulavi Channabasavanna Rathostava ಚನ್ನಬಸವಣ್ಣನವರ ವ್ಯಕ್ತತ್ವದ ಬಗೆಗೆ ಷಟಸಥಲಸಿದ್ಧಾಂತ ಮತ್ತು ಆಚರಣೆಯ ನಿರ್ಣಯದಲ್ಲಿ ಚನ್ನಬಸವಣ್ಣನವರು ವಹಿಸಿದ ಮಹತ್ವಪೂರ್ಣ ಪಾತ್ರವನ್ನು ತಿಳಿಯಲು ಸಾಕಷ್ಟು ಸಾಮಗ್ರಿ ನಮಗೆ ದೊರೆಯುತ್ತದೆ. ಆದರೆ ಅವರ ಜೀವನಚರಿತ್ರೆಯ ಬಗ್ಗೆ ಅವರನ್ನೇ ಕುರಿತು ಬರೆದ ವಿರೂಪಾಕ್ಷಪಂಡಿತನ ಚೆನ್ನಬಸವ ಪುರಾಣ ಮತ್ತು ಬೇರೆ ಕೆಲವು ಕೃತಿಗಳಲ್ಲಿ ಸಾಂದರ್ಭಿಕವಾಗಿ ಕೆಲವು ವಿವರಗಳು ದೊರೆಯುತ್ತಿವೆಯಾದರೂ ಹನ್ನೆರಡನೆ ಶತಮಾನದಲ್ಲಿ ಕಲ್ಯಾಣದ ಶರಣರಲ್ಲಿ ಅಗ್ರಗಣ್ಯನಾಗಿ ಆಚಾರ್ಯ ಪುರುಷನಾಗಿ …

Read More »

ಲಿಂಗಾಯತ ಸ್ವತಂತ್ರ ಧರ್ಮ

ಲಿಂಗಾಯತ ಸ್ವತಂತ್ರ ಧರ್ಮ ಡಾ. ಸಿದ್ಧರಾಮ ಸ್ವಾಮಿಗಳು ನಾಗನೂರು ರುದ್ರಾಕ್ಷಿಮಠ, ಬೆಳಗಾವಿ ಹಿಂದೂ ಧರ್ಮದಿಂದ ಭಿನ್ನವಾಗಿದ್ದು, ಅವೈದಿಕ ಧರ್ಮವೆನಿಸಿದ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯುವ ಹೋರಾಟ ನಡೆದಿರುವ ಸಂದರ್ಭದಲ್ಲಿಯೇ ಅದಕ್ಕೆ ವಿರುದ್ಧವಾದ ಹೋರಾಟವೂ ನಡೆದಿರುವುದು ವಿಪರ್ಯಾಸದ ಸಂಗತಿ. ಹನ್ನೆರಡನೆಯ ಶತಮಾನದಲ್ಲಿ ವೈದಿಕ ಧರ್ಮೀಯರ ಶೋಷಣೆಯಿಂದ ಜನಸಾಮಾನ್ಯರನ್ನು ಮುಕ್ತಗೊಳಿಸುವುದಕ್ಕಾಗಿ ಧರ್ಮಗುರು ಬಸವಣ್ಣನವರು ಸ್ಥಾಪಿಸಿದ ವಿನೂತನ ಧರ್ಮವೇ ಲಿಂಗಾಯತ. ಇದು ವರ್ಗ-ವರ್ಣ ರಹಿತವಾದ ಸರ್ವಸಮಾನತೆಯನ್ನು ಸಾರುವ, ಕಾಯಕ ಮತ್ತು ದಾಸೋಹ …

Read More »