Home / Tag Archives: ಎಂ ಬಿ ಪಾಟೀಲ

Tag Archives: ಎಂ ಬಿ ಪಾಟೀಲ

ಯಡಿಯೂರಪ್ಪ ಅವರನ್ನು ಘನತೆಯಿಂದ ನಡೆಸಿಕೊಳ್ಳಿ- ಡಾ. ಎಂ ಬಿ ಪಾಟೀಲ

ರಾಜ್ಯ ರಾಜಕಾರಣದಲ್ಲಿ ಚರ್ಚೆಗೆ ಗ್ರಾಸವಾಗಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರಕ್ಕೆ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿದ್ದು, ಬಿ.ಎಸ್. ಯಡಿಯೂರಪ್ಪ ಲಿಂಗಾಯತ ಸಮುದಾಯದ ಧೀಮಂತ ನಾಯಕ ಎಂದು ಬಿಎಸ್‌ವೈ ಪರ ಬ್ಯಾಟ್ ಬೀಸಿದ್ದಾರೆ. “ಕರ್ನಾಟಕ ಸಿಎಂ ಬದಲಾವಣೆಯಾಗಲಿದ್ದಾರೆ – ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಮಾತು” ಎಂಬ ಆಡಿಯೋ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು ಹೊಸ ಚರ್ಚೆಗಳಿಗೆ ದಾರಿಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಎಂ.ಬಿ. ಪಾಟೀಲ್‌ ಅವರ ಪ್ರತಿಕ್ರಿಯೆ …

Read More »

“ಶಿವಾನುಭವ” ಪತ್ರಿಕೆ ಮರುಮುದ್ರಣಕ್ಕೆ ಲಿಂಗಾಯತ ನಾಯಕ ಡಾ‌. ಎಂ ಬಿ ಪಾಟೀಲ ಒತ್ತಾಯ

ಬೆಂಗಳೂರು: ಡಾ. ಫ.ಗು. ಹಳಕಟ್ಟಿಯವರ ಸಂಪಾದಿತ “ಶಿವಾನುಭವ” ಪತ್ರಿಕೆಯ ಮರುಮುದ್ರಣ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೈಗೊಳ್ಳಬೇಕೆಂದು ಲಿಂಗಾಯತ ನಾಯಕ, ಬಿಎಲ್‌ಡಿಇ ಸಂಸ್ಥೆಯ ಅಧ್ಯಕ್ಷ, ಶಾಸಕ ಡಾ. ಎಂ ಬಿ ಪಾಟೀಲ ಮಾನ್ಯ ಮುಖ್ಯಮಂತ್ರಿಯವರನ್ನು ಬೆಂಗಳೂರಿನಲ್ಲಿ ಇಂದು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಮಾನ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಸಕಾರಾತ್ಮವಾಗಿ ಸ್ಪಂದಿಸಿರುವುದಾಗಿ ಅವರು ತಿಳಿಸಿದ್ದಾರೆ. ವಚನಪಿತಾಮಹ ಡಾ. ಫ.ಗು.ಹಳಕಟ್ಟಿಯವರ ಕುರಿತು: ಅನುಭಾವಿ, ವಚನ ಗುಮ್ಮಟದ …

Read More »

ಲಿಂಗಾಯತರಿಗೆ ಬೇಕಿರುವುದು ಬೆಲ್ಲದ್ ಅಲ್ಲ; ಎಂ.ಬಿ.ಪಾಟೀಲರಂತಹ ಸಕ್ಕರೆ!

  ಹೌದು. ಲಿಂಗಾಯತರ ಮೇಲೆ ಯಾರನ್ನೋ ತಂದು ಹೇರಬೇಡಿ. ಪರ್ಯಾಯ ನಾಯಕನನ್ನು ಹುಡುಕುವ ಮತ್ತು ಅವರ ಮತಗಳನ್ನು ತಮ್ಮಲ್ಲೇ ಉಳಿಸಿಕೊಳ್ಳುವ ಗುದಮುರಗಿಗೆ ಈಗ ಬಿಜೆಪಿ ಬಿದ್ದಿದೆ. ಆದರೆ ಬರೀ ಆ ನಾಯಕ ಲಿಂಗಾಯತನಾಗಿದ್ದರೆ ಸಾಕು, ಅದೊಂದು ಕಾರಣಕ್ಕೆ ಲಿಂಗಾಯತರು ಬಿಜೆಪಿಗೆ ಕಣ್ಣು ಮುಚ್ಚಿ ಓಟು ಹಾಕುತ್ತಾರೆ, ‘ಮೇಲೆ ಹೇಗೂ ಮೋದಿ ಇದ್ದಾರೆ’ ಎನ್ನುವ ತಿಳಿವು ಬಿಜೆಪಿಗೆ ಇದ್ದಂತಿದೆ. ಅದಕ್ಕೆ ಕಾರಣವೂ ಇದೆ. ಯಡಿಯೂರಪ್ಪ ಬಿಟ್ಟರೆ ಬೆನ್ನೆಲುಬು ಗಟ್ಟಿಗಿರೋ ಮತ್ತೊಬ್ನ ನಾಯಕನೂ …

Read More »

ಜಗತ್ ಪ್ರಸಿದ್ಧ ಕಾಲುವೆ ನಿರ್ಮಾತೃ : ಎಂ.ಬಿ ಪಾಟೀಲ

ಅಕ್ಟೋಬರ್-7 ಮಾನ್ಯ ಎಂ.ಬಿ.ಪಾಟೀಲರ ಜನ್ಮದಿನ. ತುಬಚಿ-ಬಬಲೇಶ್ವರ ಕಾಲುವೆ ಕುರಿತು ಒಂದಿಷ್ಟು ಮಾಹಿತಿ ಬೆಂಗಳೂರು : ರಾಜ್ಯದಲ್ಲಿ ಅತಿ ಎತ್ತರದ ಪ್ರದೇಶ ತುಬಚಿ ಬಬಲೇಶ್ವರ. ಲಕ್ಷಾಂತರ ಎಕರೆ ಒಣಭೂಮಿ,ಮಳೆ ಬಂದರೆ ವ್ಯವಸಾಯ, ಇಲ್ಲವಾದರೆ ಕೂಲಿಗಾಗಿ ಗೋವಾಕ್ಕೆ ಗೂಳೆ ಹೋಗಬೇಕು ರೈತ. ಕೃಷ್ಣಾನದಿಯ ಮುರನೆಯ ಹಂತದ ನೀರು ಬಳಕೆಯಾಗಬೇಕು. ಮುಳವಾಡ ಯಾತ ನೀರಾವರಿ ಇಂದ ಮಾತ್ರ ವಿಜಾಪುರ ಜಿಲ್ಲೆಗೆ ನೀರು.ಅವರೆ ಅಲ್ಲವೆ ತಮ್ಮ ಭೂಮಿಯನ್ನು ಕಳೆದುಕೊಂಡು ಕೂಲಿಯಾಳಾಗಿ ದುಡಿದು ಅಣೆಕಟ್ಟು ಕಟ್ಟಿದವರು?. ಅದರೆ …

Read More »

ಶರಣಜೀವಿ ಡಾ. ಮಹಾಂತೇಶ ಬಿರಾದಾರ ಜನ್ಮದಿನ

ಸಂಪಾದಕೀಯ : ಲಿಂಗಾಯತ ಕ್ರಾಂತಿ ಪತ್ರಿಕೆಯ ಮಾರ್ಗದರ್ಶಕರು, ಬಸವತತ್ವ ಪರಿಪಾಲಕರು, ವಿಜಯಪುರ ಜಿಲ್ಲೆಯ ಸಮಾಜೋಧಾರ್ಮಿಕ ಏಳಿಗೆಯ ಹಿಂದಿನ ಪ್ರೇರಣಾಶಕ್ತಿ, ಲಿಂಗಾಯತ ಸಮಾಜ ಕಟ್ಟುವಲ್ಲಿ ನಮ್ಮೆಲ್ಲರಿಗೂ ಮಾರ್ಗದರ್ಶಕರಾಗಿ ನಿಂತಿರುವ ಶರಣ ಡಾ. ಮಹಾಂತೇಶ್ ಬಿರಾದಾರ ಅಣ್ಣನವರಿಗೆ ಜನ್ಮದಿನದ ಶುಭಾಶಯಗಳು.. ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕಿನ ಮಾಲಗಾಣ ಗ್ರಾಮದ ಅಪ್ಪಟ ಗ್ರಾಮೀಣ ಪ್ರತಿಭೆ ಬಸವ ಜನ್ಮಭೂಮಿಯ ಶರಣಶ್ರೀ ಡಾ. ಮಹಾಂತೇಶ್ ಬಿರಾದಾರ್ ಅವರು ಡಾ. ಎಂ.ಬಿ ಪಾಟೀಲ್ ಅವರ ಆಪ್ತ ಸಹಾಯಕರು ಹಾಗೂ …

Read More »

ಮೈನರೆಯುತ್ತಿರುವ “ಕೋಟಿ ವೃಕ್ಷ ಅಭಿಯಾನ”

ವಿಜಯಪುರ: ಒಂದಾನೊಂದು ಕಾಲದಲ್ಲಿ ಜಗತ್ತಿನ ಎರಡನೇ ಅತಿದೊಡ್ಡ ನಗರ ಎಂಬ ಖ್ಯಾತಿಗೆ ಭಾಜನವಾಗಿದ್ದ ವಿಜಯಪುರ ಈಗ ಗತವೈಭವಗಳಿಗೆ ಸಾಕ್ಷಿ. ಇದು ಜಗಜ್ಯೋತಿ ಬಸವಣ್ಣ ಹುಟ್ಟಿದ ನಾಡು. ಸೂಫಿ-ಸಂತರು ಬಾಳಿ ಬೆಳಗಿದ ದಿವ್ಯದೇಗುಲ. ಕೃಷ್ಣೆ, ಭೀಮಾ ಮತ್ತು ಡೋಣಿ ನದಿಗಳ ಸಂಚಲನದಿಂದ ಪುನೀತವಾದ ಮಣ್ಣು. ಕಲ್ಯಾಣಿಯ ಚಾಲುಕ್ಯರಿಂದ 10-11ನೇ ಶತಮಾನದ ಅವಧಿಯಲ್ಲಿ ಸ್ಥಾಪಿತವಾದ ಈ ಮಣ್ಣಿನಲ್ಲಿ ಅನೇಕ ಸಾಮ್ರಾಜ್ಯಗಳು ತಮ್ಮ ವಿಜಯ ಪತಾಕೆ ಹಾರಿಸಿ ಇತಿಹಾಸದ ಕಾಲಗರ್ಭದಲ್ಲಿ ಅಡಗಿ ಕುಳಿತಿವೆ. ವಿಜಯಪುರ …

Read More »