Breaking News
Home / ಲಿಂಗಾಯತ ಮಹನೀಯರು

ಲಿಂಗಾಯತ ಮಹನೀಯರು

ವಿನಯ್ ಕುಲಕರ್ಣಿ ಜೊತೆಗೆ ಲಿಂಗಾಯತ ಸಮಾಜವಿದೆ : ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ

ಬೆಂಗಳೂರು : ಲಿಂಗಾಯತ ಸಮಾಜದ ಹಿರಿಯ ಮುಖಂಡ,ಮಾಜಿ ಸಚಿವ ವಿನಯ ಕುಲಕರ್ಣಿ ಯವರನ್ನು ವಿಚಾರಣೆಯ ನೆಪದಲ್ಲಿ ಕರೆದುಕೊಂಡು ಹೋಗಿರುವ ಪೊಲೀಸರ ನಡೆ ಖಂಡಿಸುತ್ತೇವೆ. ಲಿಂಗಾಯತ ಸಮಾಜದ ಮುಖಂಡ ಮಾಜಿ ಸಚಿವ ವಿನಯ ಕುಲಕರ್ಣಿ ಯವರನ್ನು ಸ್ಥಳಿಯ ರಾಜಕೀಯ ದ್ವೇಷದ ಒತ್ತಡಕ್ಕೆ ಮಣಿದು ಸಿ ಬಿ ಐ ಅಧಿಕಾರಿಗಳು ವಿಚಾರಣೆಯ ನೆಪದಲ್ಲಿ ಕರೆದುಕೊಂಡು ಹೋಗಿರುವ ಕ್ರಮವನ್ನು ಲಿಂಗಾಯತ ಸಮಾಜ ಹಾಗೂ ಶ್ರೀ ಪೀಠ ತೀವ್ರವಾಗಿ ಖಂಡಿಸುತ್ತದೆ. ಕಳೆದ ಹಲವು ದಿನಗಳಿಂದ ಪ್ರಕಣವೊಂದರ …

Read More »

ಐತಿಹಾಸಿಕ ಕಿತ್ತೂರು ಉತ್ಸವ-2020 ಕ್ಕೆ ಚಾಲನೆ

  ಚನ್ನಮ್ಮನ ಕಿತ್ತೂರು: ವಿಜಯದ ಸಂಕೇತ ರಾಣಿ ಚನ್ನಮ್ಮನ ‘ಆತ್ಮಜ್ಯೋತಿ’ ಯನ್ನು ಸ್ವಾಗತಿಸುವ ಮೂಲಕ “ಕಿತ್ತೂರು ಉತ್ಸವ-2020″ಕ್ಕೆ ಚಾಲನೆ ನೀಡಲಾಯಿತು. ಪಟ್ಟಣದ ರಾಷ್ಟ್ರೀಯ ಹೆದ್ದಾರಿ-4 ರ ಪಕ್ಕದಲ್ಲಿರುವ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಶುಕ್ರವಾರ(ಅ.23) ಆತ್ಮಜ್ಯೋತಿಯನ್ನು ಬರಮಾಡಿಕೊಳ್ಳಲಾಯಿತು. ಶಾಸಕ ಮಹಾಂತೇಶ ದೊಡಗೌಡ ಅವರು ಜ್ಯೋತಿ ಹೊತ್ತುಬಂದ ವಾಹನಕ್ಕೆ ಪೂಜೆ ಸಲ್ಲಿಸಿ ಜ್ಯೋತಿಯನ್ನು ಸ್ವಾಗತಿಸಿದರು. ಬೈಲಹೊಂಗಲದಲ್ಲಿರುವ ಚನ್ನಮ್ಮನ ಸಮಾಧಿ ಸ್ಥಳದಿಂದ ಇಂದು ಬೆಳಿಗ್ಗೆ ಹೊರಟ ಜ್ಯೋತಿಯನ್ನು ನೂರಾರು ಜನರ ಹರ್ಷೋದ್ಘಾರಗಳ ಮಧ್ಯೆ ಸ್ವಾಗತಿಸಲಾಯಿತು. …

Read More »

ಲಿಂಗಾಯತ ನಾಯಕ ಎಂ.ಬಿ.ಪಾಟೀಲಗೆ ಬಿಜೆಪಿ ಗಾಳ?

  ವಿಜಯಪುರ: ಕರ್ನಾಟಕದ ಪ್ರಭಾವಿ ಲಿಂಗಾಯತ ನಾಯಕ, ವಿಜಯಪುರ ಜಿಲ್ಲೆ ಬಬಲೇಶ್ವರ ಕ್ಷೇತ್ರದ ಕಾಂಗ್ರೆಸ್‌‌ ಶಾಸಕ ಎಂ.ಬಿ.ಪಾಟೀಲ ಅವರನ್ನು ಪಕ್ಷಕ್ಕೆ ಸೆಳೆಯಲು ಬಿಜೆಪಿ ಹೈಕಮಾಂಡ್‌ ಮುಂದಾಗಿದೆ ಎಂಬ ಸುದ್ದಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದೆ. ನನ್ನನ್ನು ಇತರೆ ಪಕ್ಷಗಳು ಸಂಪರ್ಕಿಸಿವೆ ಎಂಬ ಕಾಲ್ಪನಿಕ ವರದಿಯನ್ನು ಇತ್ತೀಚಿಗೆ ಮಾಧ್ಯಮದಲ್ಲಿ ನಾನು ಗಮನಿಸಿದ್ದೇನೆ. ಈ ವರದಿ ಸಂಪೂರ್ಣವಾಗಿ ಆಧಾರರಹಿತ ಹಾಗೂ ಸತ್ಯಕ್ಕೆ ದೂರವಾದದ್ದು. ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಎಂ.ಬಿ.ಪಾಟೀಲ …

Read More »

ನನ್ನನ್ನು ಯಾವ ಪಕ್ಷವೂ ಸಂಪರ್ಕಿಸಿಲ್ಲ: ಎಂ ಬಿ ಪಾಟೀಲ್ ಸ್ಪಷ್ಟನೆ

ಬೆಂಗಳೂರು: ನನ್ನನ್ನು ಇತರೆ ಪಕ್ಷಗಳು ಸಂಪರ್ಕಿಸಿವೆ ಎಂದು ವರದಿಗಳನ್ನು ನೋಡಿದ್ದೇನೆ. ಇದು ಸತ್ಯಕ್ಕೆ ದೂರವಾಗಿದ್ದು ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ನನ್ನನ್ನು ಇತರೆ ಪಕ್ಷಗಳು ಸಂಪರ್ಕಿಸಿವೆ ಎಂಬ ಕಾಲ್ಪನಿಕ ವರದಿಯನ್ನು ಇತ್ತೀಚಿಗೆ ಮಾಧ್ಯಮದಲ್ಲಿ ನಾನು ಗಮನಿಸಿದ್ದೇನೆ. ಈ ವರದಿ ಸಂಪೂರ್ಣವಾಗಿ ಆಧಾರರಹಿತ ಹಾಗೂ ಸತ್ಯಕ್ಕೆ ದೂರವಾದದ್ದು ಎಂದಿದ್ದಾರೆ. ವಿಜಯಪುರ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರುತ್ತಾರೆ ಎನ್ನುವ ಮಾತುಗಳು …

Read More »

ಅಕ್ಟೋಬರ್ 26 ರಂದು ಉಪವಾಸ ಸತ್ಯಾಗ್ರಹ: ಕೂಡಲಸಂಗಮ ಶ್ರೀಗಳು

  ಬೆಳಗಾವಿ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಅಕ್ಟೋಬರ್ ೨೬ ರಂದು ಬೆಳಗಾವಿಯ ವಿಧಾನ ಸೌಧದ ಮುಂಭಾಗದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಬೆಳಗಾವಿ ಮಿಲನ ಹೋಟೆಲ್‌ನಲ್ಲಿ ಲಿಂಗಾಯತ ಪಂಚಮಸಾಲಿ ಸಮಜದ ವತಿಯಿಂದ ನಡೆದ ಪೂರ್ವಭಾವಿ ಸಭೆಯಲ್ಲಿ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮೀಜಿ ಮಾಹಿತಿ ನೀಡಿದರು. ಈ ವೇಳೆ ಸಭೆ ಉದ್ದೇಶಿಸಿ ಮಾತನಾಡಿದ ಕೂಡಲಸಂಗಮ ಶ್ರೀಗಳು ಲಿಂಗಾಯತ ಪಂಚಮಸಾಲಿ …

Read More »

ಜಗತ್ ಪ್ರಸಿದ್ಧ ಕಾಲುವೆ ನಿರ್ಮಾತೃ : ಎಂ.ಬಿ ಪಾಟೀಲ

ಅಕ್ಟೋಬರ್-7 ಮಾನ್ಯ ಎಂ.ಬಿ.ಪಾಟೀಲರ ಜನ್ಮದಿನ. ತುಬಚಿ-ಬಬಲೇಶ್ವರ ಕಾಲುವೆ ಕುರಿತು ಒಂದಿಷ್ಟು ಮಾಹಿತಿ ಬೆಂಗಳೂರು : ರಾಜ್ಯದಲ್ಲಿ ಅತಿ ಎತ್ತರದ ಪ್ರದೇಶ ತುಬಚಿ ಬಬಲೇಶ್ವರ. ಲಕ್ಷಾಂತರ ಎಕರೆ ಒಣಭೂಮಿ,ಮಳೆ ಬಂದರೆ ವ್ಯವಸಾಯ, ಇಲ್ಲವಾದರೆ ಕೂಲಿಗಾಗಿ ಗೋವಾಕ್ಕೆ ಗೂಳೆ ಹೋಗಬೇಕು ರೈತ. ಕೃಷ್ಣಾನದಿಯ ಮುರನೆಯ ಹಂತದ ನೀರು ಬಳಕೆಯಾಗಬೇಕು. ಮುಳವಾಡ ಯಾತ ನೀರಾವರಿ ಇಂದ ಮಾತ್ರ ವಿಜಾಪುರ ಜಿಲ್ಲೆಗೆ ನೀರು.ಅವರೆ ಅಲ್ಲವೆ ತಮ್ಮ ಭೂಮಿಯನ್ನು ಕಳೆದುಕೊಂಡು ಕೂಲಿಯಾಳಾಗಿ ದುಡಿದು ಅಣೆಕಟ್ಟು ಕಟ್ಟಿದವರು?. ಅದರೆ …

Read More »

“ಯುಗಪುರುಷ : ಅರಟಾಳ ರುದ್ರಗೌಡ್ರು”

ಲೇಖನ: ಮಹೇಶ ನೀಲಕಂಠ ಚನ್ನಂಗಿ. KES ಚನ್ನಮ್ಮನ ಕಿತ್ತೂರು. 1910ರವರೆಗೆ ಉತ್ತರ ಕರ್ನಾಟಕ ದಲ್ಲಿ ಒಂದೂ ಕಾಲೇಜು ಇರಲಿಲ್ಲಾ.ಅರಟಾಳ ರುದ್ರಗೌಡ್ರು ಅಂದಿನ ಆಂಗ್ಲ ಕಲೆಕ್ಟರ್ ಗಳಿಗೆ ಮನವರಿಕೆ ಮಾಡಿದರು.   ಅಂದಿನ ಶಿಕ್ಷಣ ಕಾರ್ಯದರ್ಶಿ “ಮಿಸ್ಟರ್ ಹಿಲ್” ಅವರಿಗೆ ಕಾಲೇಜು ಸ್ತಾಪನೆಯ ಮಹತ್ವ ಮತ್ತು ಅವಶ್ಯಕತೆ ತಿಳಿಸಿದರು…ಮತ್ತು ಅದಕ್ಕಿರುವ ಅಡ್ಡಿ ಆತಂಕಗಳನ್ನು ತಿಳಿಸಿದರು..ಇದು ನಡೆದುದು 1913ರಲ್ಲಿ..ಅದಕ್ಕೆ ಮೂರು ಲಕ್ಷ ರೂಪಾಯಿ ಗಳನ್ನು ಠೇವಣಿ ಇಡುವ ಷರತ್ತು ಹಾಕಿದರು ಮಿಸ್ಟರ್ ಹಿಲ್. …

Read More »

ಕನ್ನಡದ ಮದನ ಮೋಹನ ಮಾಳವಿಯ: ಅರಟಾಳ ರುದ್ರಗೌಡ್ರ ಸ್ಮರಣೆ ಅಕ್ಟೋಬರ್ 4

  ಕರ್ನಾಟಕ ಮಹಾವಿದ್ಯಾಲಯ ಸ್ಥಾಪನೆ: ಯಾರ ಯಾರ ಕೂಡುಗೆ ಏಷ್ಟು?  1866ರಲ್ಲಿ ಡೆಪ್ಯೂಟಿ ಚೆನ್ನಬಸಪ್ಪನವರು ಧಾರವಾಡ ದಲ್ಲಿ ಗಂಡು ಮಕ್ಕಳ ಟ್ರೇನಿಂಗ್ ಕಾಲೇಜ್ ಪ್ರಾರಂಬಿಸಿದರು.1872ರಲ್ಲಿ ಧಾರವಾಡ ದ ಕಲೆಕ್ಟರ್ ಧಾರವಾಡ ದಲ್ಲಿ ಕಲಾ ಮಹಾವಿದ್ಯಾಲಯದ ಅವಶ್ಯಕತೆ ಇದೆ ಎಂದರು. 1902ರಲ್ಲಿ ಧಾರವಾಡ ಕ್ಕೆ ಬಂದಿದ್ದ ಮುಂಬಯಿ ಶಿಕ್ಷಣ ಇಲಾಖೆಯ ನಿರ್ದೇಶಕ ಈ ಜಾಯ್ಸ್ ಕಲಾಮಹಾವಿದ್ಯಾಲಯದ ಅವಶ್ಯಕತೆ ಒತ್ತಿ ಒತ್ತಿ ಹೇಳಿದರು.. ನಂತರ 1909 ರಲ್ಲಿ ರೂದ್ದ ಶ್ರೀನಿವಾಸರು ಅರಟಾಳ ರುದ್ರಗೌಡ್ರ …

Read More »

ಲಿಂಗಾಯತರಿಗೆ ಮಾದರಿ ಶಾಸಕ ಬಿ. ನಾರಾಯಣರಾವ್

  ಎಮ್ಮವರಿಗೆ ಸಾವಿಲ್ಲ. ಎಮ್ಮವರು ಸಾವನರಿಯರು. ಸಾವೆಂಬುದು ಸಯವಲ್ಲ. ಲಿಂಗದಲ್ಲಿ ಉದಯವಾದ ನಿಜೈಕ್ಯರಿಗೆ ಆ ಲಿಂಗದಲ್ಲಿಯಲ್ಲದೆ ಬೇರೆ ಮತ್ತೊಂದೆಡೆಯಿಲ್ಲ. ಕೂಡಲಸಂಗಮದೇವರ ಶರಣ ಸೊಡ್ಡಳ ಬಾಚರಸರು, ನಿಜಲಿಂಗದ ಒಡಲೊಳಗೆ ಬಗಿದು ಹೊಕ್ಕಡೆ ಉಪಮಿಸಬಲ್ಲವರ ಕಾಣೆನು. ನಮ್ಮವರಾದ ಬಿ.ನಾರಾಯಣರಾವ ರವರಿಗೆ ಸಾವಿಲ್ಲ.ಬಸವ ಭಕ್ತರಾದ ಅವರು ಲಿಂಗಾಯತ ನಾಯಕರಾದವರು ಹೀಗಿರಬೇಕು ಎಂಬ ಲಿಂಗಾಯತ ನಾಯಕರಿಗೆ ISI ಮಾರ್ಕ ಆಗಿದ್ದರು. ನಾನು ಮೊದಲು ಬಾರಿ ಅವರನ್ನು ಕಂಡಿದ್ದು ೧೯೯೪-೯೫ ರಲ್ಲಿ,ಸಚಿವ ಶ್ರೀ ಬಸವರಾಜ ಪಾಟೀಲ ಅಟ್ಟೂರ …

Read More »

ರಾಷ್ಟ್ರೀಯ ಬಸವ ದಳದ ಗೌರವಾಧ್ಯಕ್ಷ ಆನಂದ ಚೋಪ್ರಾ ಲಿಂಗೈಕ್ಯ

  ಸವದತ್ತಿ: ರಾಷ್ಟ್ರೀಯ ಬಸವದಳದ ಗೌರವಾದ್ಯಕ್ಷ, ಹಿರಿಯ ಕಾಂಗ್ರೆಸ್ ನಾಯಕ, ಸಮಾಜ ಸೇವಕ ಆನಂದ ಚೋಪ್ರಾ ನಿಧನರಾಗಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು. ಸವದತ್ತಿ ಕ್ಷೇತ್ರದಿಂದ 2 ಬಾರಿ ಚುನಾವಣೆಗೆ ಸ್ಪರ್ಧಿಸಿ ಅತ್ಯಂತ ಕಡಿಮೆ ಮತಗಳ ಅಂತರದಿಂದ ಸೋತಿದ್ದ ಅವರು, ಶನಿವಾರ ಬೆಳಗಿನಜಾವ ಹೃದಯಾಘಾತದಿಂದ ನಿಧನರಾದರು. ಶುಕ್ರವಾರ ರಾತ್ರಿ ಹುಬ್ಬಳ್ಳಿಗೆ ಹೋಗಿ ಬಂದು ಮಲಗಿದ್ದ ಅವರು, ಶನಿವಾರ ಮುಂಜಾನೆ 5 ಗಂಟೆಗೆ ವಾಕಿಂಗ್ ಹೋಗಲು ಎದ್ದರಾದರೂ ಸಾಧ್ಯವಾಗದೆ ಮತ್ತೆ ಕುಸಿದು …

Read More »
error: Content is protected !!