Home / ರಾಜಮನೆತನ ಹಾಗು ಸಂಸ್ಥಾನಿಕರು (page 2)

ರಾಜಮನೆತನ ಹಾಗು ಸಂಸ್ಥಾನಿಕರು

ಕರ್ನಾಟಕ ಮಹಾವಿದ್ಯಾಲಯ ಸ್ಥಾಪನೆ: ಯಾರ ಕೊಡುಗೆ ಏಷ್ಟೇಷ್ಟು?

ಚನ್ನಮ್ಮನ ಕಿತ್ತೂರು:  1866ರಲ್ಲಿ ಡೆಪ್ಯೂಟಿ ಚೆನ್ನಬಸಪ್ಪನವರು ಧಾರವಾಡ ದಲ್ಲಿ ಗಂಡು ಮಕ್ಕಳ ಕಾಲೇಜ್ ಪ್ರಾರಂಬಿಸಿದರು.1872ರಲ್ಲಿ ಧಾರವಾಡ ದ ಕಲೆಕ್ಟರ್ ಧಾರವಾಡ ದಲ್ಲಿ ಕಲಾ ಮಹಾವಿದ್ಯಾಲಯದ ಅವಶ್ಯಕತೆ ಇದೆ ಎಂದರು. 1902ರಲ್ಲಿ ಧಾರವಾಡ ಕ್ಕೆ ಬಂದಿದ್ದ ಮುಂಬಯಿ ಶಿಕ್ಷಣ ಇಲಾಖೆಯ ನಿರ್ದೇಶಕ E ಜಾಯ್ಸ್ ಕಲಾಮಹಾವಿದ್ಯಾಲಯದ ಅವಶ್ಯಕತೆ ಒತ್ತಿ ಒತ್ತಿ ಹೇಳಿದರು.. ನಂತರ ೧೯೦೯ ರಲ್ಲಿ ರೂದ್ದ ಶ್ರೀನಿವಾಸರು ಅರಟಾಳ ರುದ್ರಗೌಡ್ರ ಹತ್ತಿರ ಬಂದು ಕರ್ನಾಟಕ ಕಾಲೇಜು ಸ್ಥಾಪನೆಗೆ ಶಿರಸಂಗಿ ಲಿಂಗರಾಜ ಟ್ರಸ್ಟನಿಂದ …

Read More »

ಹೇ ಬಸವರಸಾ ನೀವು ಬಂದ ಕಾರ್ಯಕ್ಕೆ ಹಳಕಟ್ಟಿಯವರೂ ಬಂದರಯ್ಯಾ

ನಿಜ ಲಿಂಗಾಯತನ ಮನೆಯಲ್ಲಿ ದೇವರ ಜಗುಲಿ ಇರುವುದಿಲ್ಲ . ಬದಲಿಗೆ ಶರಣರ ಪರುಷ ಕಟ್ಟೆ ಇರುತ್ತದೆ. ಅದೇ ರೀತಿ ನಿಜ ಲಿಂಗಾಯತರು ಯಾವುದೇ ಹಬ್ಬ ಹರಿದಿನಗಳನ್ನು‌ ಆಚರಿಸುವಂತಿಲ್ಲ. ಬದಲಿಗೆ ಶರಣರ ಜಯಂತಿಗಳನ್ನಷ್ಟೇ ಆಚರಣೆಗೆ ತಕ್ಕವುಗಳು. ಶಿವರಾತ್ರಿ ದಸರಾ ದೀಪಾವಳಿ ಹುಣ್ಣಿಮೆ ಅಮವಾಸೆಗಳು ಸೋಮುವಾರ ಮಂಗಳವಾರಗಳೆಂಬಿತ್ಯಾದಿ ಮೊಂಡ ಮೋಜಿನ ಹಬ್ಬಗಳಿಗೆಲ್ಲ ಬಂಡೆದ್ದು ಕುಣಿದು ಕುಪ್ಪಳಿಸಿ ಸೊಡರಿಕ್ಕಿ ಹೊಟ್ಟೆ ಹೊರೆಯುವ ಉದ್ದಂಡವಾದಿ ಕಂಡ ಕಂಡ ಭವಿಗಳನ್ನೆನಗೆ ತೋರದಿರಯ್ಯಾ ಎಂಬ ಶರಣವಾಣಿಯಂತೆ ನಮಗೆ ಹಬ್ಬಗಳಿಲ್ಲ. …

Read More »