Home / ಧಾರ್ಮಿಕ ಕ್ಷೇತ್ರ (page 9)

ಧಾರ್ಮಿಕ ಕ್ಷೇತ್ರ

ಷಟಸ್ಥಲ ಚಕ್ರವರ್ತಿ, ಚಿನ್ಮಯಜ್ಞಾನಿ ಚನ್ನಬಸವಣ್ಣನವರ ಸ್ಮರಣೋತ್ಸವ.

ವರದಿ : ಸಂಗಮೇಶ ಎನ್ ಜವಾದಿ, ಬೀದರ. 12ನೇ ಶತಮಾನದಲ್ಲಿ ಕಲ್ಯಾಣ ನಾಡಿನಲ್ಲಿ ವಿಶ್ವಗುರು ಬಸವಣ್ಣನವರ ನೇತತ್ವದಲ್ಲಿ ನಡೆದ ಕ್ರಾಂತಿ ಪ್ರಸಕ್ತ ಯುಗದ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದೆ. ಅಂದು ವರ್ಣಾಶ್ರಮವ್ಯವಸ್ಥೆ, ಜಾತಿ ಪದ್ಧತಿ, ಲಿಂಗಭೇದಗಳನ್ನು ವಿರೋಧಿಸಿ ಸರ್ವರಿಗೂ ಸಮಪಾಲನ್ನು ಒದಗಿಸಿದ ಮಾಹಾನಕ್ರಾಂತಿ. ಕನ್ನಡ ಸಾಹಿತ್ಯ ಸಾರತ್ವ ಲೋಕಕ್ಕೆ ಕಲ್ಯಾಣದ ಶರಣರ ವೈಚಾರಿಕ – ವೈಜ್ಞಾನಿಕ ವಿಚಾರಗಳ ಅನುಭಾವದ ಬುತ್ತಿ ವಚನಗಳು ಈ ಜಗತ್ತಿಗೆ ನೀಡಿದ್ದಾರೆ. ಅನುಭಾವದ ವಚನ ಸಾಹಿತ್ಯವು ಆಶ್ರಯ …

Read More »

ಶರಣ ಸಂಸ್ಕೃತಿ ಉತ್ಸವದ ಮೆರವಣಿಗೆಯ ಮರುಗು ಹೆಚ್ಚಿಸಿದ ಕಲಾಮೇಳ, ಸ್ತಬ್ಧಚಿತ್ರ ಪ್ರದರ್ಶನ, ಶರಣರ ಮೇಲೆ ಆಗಸದಿಂದ ಪುಷ್ಪವೃಷ್ಟಿ

ಶರಣ ಸಂಸ್ಕೃತಿ ಉತ್ಸವದ ಮೆರವಣಿಗೆಯ ಮರುಗು ಹೆಚ್ಚಿಸಿದ ಕಲಾಮೇಳ, ಸ್ತಬ್ಧಚಿತ್ರ ಪ್ರದರ್ಶನ ಶರಣರ ಮೇಲೆ ಆಗಸದಿಂದ ಪುಷ್ಪವೃಷ್ಟಿ ಚಿತ್ರದುರ್ಗದಲ್ಲಿ ಮಂಗಳವಾರ ನಡೆದ ಶರಣ ಸಂಸ್ಕೃತಿ ಉತ್ಸವದ ಮೆರವಣಿಗೆಯಲ್ಲಿ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ಸಾರೋಟಿನಲ್ಲಿ ಸಾಗಿದರು. ಹುಲಿ ವೇಷ ಕುಣಿತ ಯುದ್ಧ ವಿಮಾನದೊಂದಿಗೆ ವಿಂಗ್ ಕಮಾಂಡರ್‌ ಅಭಿನಂದನ್‌‌ ಚಿತ್ರದುರ್ಗ: ಹಬ್ಬದ ಸಂಭ್ರಮದಲ್ಲಿದ್ದ ಜನರು ಬಿ.ಡಿ.ರಸ್ತೆಯಲ್ಲಿ ಸಾಲುಗಟ್ಟಿ ನಿಂತಿದ್ದರು. ನೀಲಿ ಆಗಸದಲ್ಲಿ ಹಾರಾಡುತ್ತಿದ್ದ ಹೆಲಿಕಾಪ್ಟರ್‌ ಭುವಿಯತ್ತ ಇಳಿದು ಭಕ್ತರ ಗಮನ …

Read More »

ಐಕ್ಯ ಮಂಟಪದ ನವೀಕರಣದ ನೇತೃತ್ವ ಬರವಸೆ ನೀಡಿದ ಎಂ ಬಿ ಪಾಟೀಲರು.

ವಿಜಯಪುರ : ಗುರು ಬಸವಣ್ಣನವರ ಐಕ್ಯ ಕ್ಷೇತ್ರ ಹಾಗೂ ಲಿಂಗಾಯತರ ಧರ್ಮಕ್ಷೇತ್ರವಾದ ಕೂಡಲಸಂಗಮದ ಐಕ್ಯಮಂಟಪದ ರಕ್ಷಣೆಗಾಗಿ ಸುತ್ತಲೂ ನಿರ್ಮಿಸಿರುವ ತಡೆಗೋಡೆಯಲ್ಲಿ ಬಿರುಕು ಕಂಡಿರುವ ಕುರಿತು ಎರಡು ದಿನಗಳಿಂದ ಹಲವಾರು ಪತ್ರಿಕಾ ಮಾದ್ಯಮಗಳು ವರದಿ ಮಾಡಿದ್ದವು. ಇದನ್ನು ಗಮನಿಸಿದ ಲಿಂಗಾಯತ ನಾಯಕ ಹಾಗೂ ಕರ್ನಾಟಕ ಸರಕಾರದ ಗೃಹ ಮಂತ್ರಿಗಳಾದ ಎಂ.ಬಿ ಪಾಟೀಲರು ಧರ್ಮ ಕ್ಷೇತ್ರ ಕೂಡಲಸಂಗಮದಲ್ಲಿರುವ ಬಸವಣ್ಣನವರ ಐಕ್ಯ ಮಂಟಪವು ದುರಸ್ತಿಯಾಗಬೇಕಿದ್ದು, ಶೀಘ್ರವಾಗಿ ಇದರ ಕಾರ್ಯವನ್ನು ಕೈಗೆತ್ತಿಕೊಳ್ಳಲು ಸರಕಾರದ ಮುಂದೆ ಇಡುವುದಾಗಿ …

Read More »

ನೀರಿಲ್ಲದೆ ಕಂಗಾಲಾದ ಧರ್ಮಸ್ಥಳ ಮಂಜುನಾಥ !

ಯಾದಗಿರಿ: ಬಹಳಷ್ಟು ಜನರಿಗೆ ವಿವೇಕ ಕಡಿಮೆ. ಹೀಗಾಗಿ ಅವರು ದೇವರನ್ನು ಹುಡುಕುತ್ತ ಎಲ್ಲಲ್ಲೋ ಅಲೆಯುತ್ತಾರೆ. ಕೆಲವರು ಗುಡಿಗಳಲ್ಲಿ ಹುಡುಕಿದರೆ, ಇನ್ನು ಕೆಲವರು ಮಸೀದಿ, ದರ್ಗಾಳಲ್ಲಿ ನೋಡುತ್ತಾರೆ. ಮಗದೊಂದಿಷ್ಟು ಜನ ಚರ್ಚ ಮುಂತಾದೆಡೆ ಹುಡುಕುತ್ತಾರೆ. ಆದರೆ ಯಾರಿಗೂ ದೇವರು ಸಿಕ್ಕಿಲ್ಲ. ಸಿಕ್ಕಿಲ್ಲವೆಂದು ಗಟ್ಟಿಯಾಗಿ ಈ ಮೇಲಿನ ಜನವರ್ಗದವರು ಯಾರೂ ಯಾರಿಗೆ ಹೇಳಿಲ್ಲ. ಏಕೆಂದರೆ ಅವರ ಬುದ್ದಿಗೆ, ಭಾವಕ್ಕೆ ಇತಿ ಮಿತಿ ಇದೆ. ಇಂಥವರು ಜೀವನ ಪೂರ್ತಿ ಹೀಗೇ ಅಂಡಲೆದಲೆದು ಒಂದು ದಿನ …

Read More »

ಕೂಡಲಸಂಗಮ: ಐಕ್ಯಮಂಟಪ ಗೋಡೆ ಬಿರುಕು ದುರಸ್ತಿಗೆ ತಜ್ಞರ ಅಭಿಪ್ರಾಯ ಪಡೆಯಲು ಮುಂದಾದ ಮಂಡಳಿ

ಕೂಡಲಸಂಗಮ: ಐಕ್ಯಮಂಟಪ ದುರಸ್ತಿಗೆ ತಜ್ಞರ ಅಭಿಪ್ರಾಯ ಪಡೆಯಲು ಮುಂದಾದ ಮಂಡಳಿ ಕೂಡಲಸಂಗಮದ ನಾರಾಯಣಪುರ ಜಲಾಶಯದ ಕೃಷ್ಣೆಯ ದಡದಲ್ಲಿ ಇರುುವ ಬಸವಣ್ಣನ ಐಕ್ಯಮಂಟಪದ ನೋಟ. ಐಕ್ಯಮಂಟಪದ ಪಿಲ್ಲರ್‌ನ ಸಿಮೆಂಟ್ ಪ್ಲಾಸ್ಟರ್ ಉದುರಿ ಗೋಡೆಗಳಲ್ಲಿ ಬಿರುಕು ಬಾಗಲಕೋಟೆ: ಕೂಡಲಸಂಗಮದ ಬಸವಣ್ಣನ ಐಕ್ಯಮಂಟಪದ ಸುತ್ತಲಿನ ಬಾವಿ ಆಕಾರದಲ್ಲಿನ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಪಿಲ್ಲರ್‌ಗಳ ಜೋಡಣೆಯ ಭಾಗದಲ್ಲಿ ಸಿಮೆಂಟ್ ಪ್ಲಾಸ್ಟರ್ ಕಳಚಿಬಿದ್ದಿದ್ದು, ದುರಸ್ತಿಗೆ ತಾಂತ್ರಿಕ ನೆರವು ಕೋರಿ ಕೂಡಲಸಂಗಮ ಅಭಿವೃದ್ಧಿ ಮಂಡಳಿ ತಜ್ಞರ ಮೊರೆ ಹೋಗಿದೆ. ವರ್ಷದ …

Read More »

ಬಸವಣ್ಣನ ಐಕ್ಯಸ್ಥಳದ ಲಿಂಗದಲ್ಲಿ ಬಿರುಕು

ಬಸವಣ್ಣನ ಐಕ್ಯಸ್ಥಳದ ಲಿಂಗದಲ್ಲಿ ಬಿರುಕು ಶ್ರೀಧರ ಗೌಡರ ಕೂಡಲಸಂಗಮ : ಕೃಷ್ಣಾ ಹಾಗೂ ಮಲಪ್ರಭಾ ನದಿಗಳ ಸಂಗಮದಲ್ಲಿರುವ ಬಸವಣ್ಣನ ಐಕ್ಯ ಮಂಟಪದ ಐಕ್ಯಸ್ಥಳದ ಲಿಂಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಐಕ್ಯಸ್ಥಳದ ದರ್ಶನ ಪಡೆಯಲು ದೇಶ ವಿದೇಶಗಳಿಂದ ನಿತ್ಯ ಪ್ರವಾಸಿಗರು ಬರುತ್ತಾರೆ. ಹೀಗೆ ಬರುವವರಲ್ಲಿ ಬಹಳಷ್ಟು ಜನರು ಲಿಂಗದತ್ತ ನಾಣ್ಯಗಳನ್ನು ಎಸೆಯುತ್ತಾರೆ. ಇದರಿಂದ ಅದಕ್ಕೆ ಧಕ್ಕೆಯಾಗುತ್ತಿದೆ ಎಂಬುದು ಸ್ಥಳೀಯರ ಅನಿಸಿಕೆ. ದರ್ಶನಕ್ಕೆ ಬಂದವರು, ನಾಣ್ಯ ಎಸೆ ಯುವಂಥ ಮೌಢ್ಯವನ್ನು ಬಿಡಬೇಕು ಎಂದು ಮನವಿ …

Read More »