Home / ಧಾರ್ಮಿಕ ಕ್ಷೇತ್ರ (page 8)

ಧಾರ್ಮಿಕ ಕ್ಷೇತ್ರ

ಗುಹೇಶ್ವರ ಹಸಿದನುˌ ಭಕ್ತಿಯನ್ನುಣ್ಣಿಸು ಸಂಗನಬಸವಣ್ಣ

   ಅಲ್ಲಮಪ್ರಭುದೇವರು ಈ ಜಗತ್ತು ಕಂಡ ಪ್ರಖರ ಚಿಂತಕ. ಲೋಕ ಪರ್ಯಟನೆ ಅಲ್ಲಮರ ನೆಚ್ಚಿನ ಕಾಯಕ. ಚರ ಜಂಗಮನಾಗಿ ದೇಶವೆಲ್ಲ ಸುತ್ತಿ ಅನೇಕ ಸಾಧಕರನ್ನು ಸಂದರ್ಶಿಸಿದ ಮಹಾನ್ ಸಾಧಕ. ಆದರೆ ಬಸವಣ್ಣನವರು ಕಲ್ಯಾಣದೊಳಗಿದ್ದೇ ಸಾಮಾಜಿಕ ಆಂದೋಲನ ರೂಪಿಸಿ ಜಗತ್ತಿನ ದೊಡ್ಡ ದೊಡ್ಡ ವಿದ್ವಾಂಸರನ್ನು ಆಕರ್ಶಿಸಿದ ಮಹಾನ್ ಸಾಧಕರು. ಅಂಥ ಪ್ರಖಾಂಡ ಪಂಡಿತರಾಗಿದ್ದ ಅಲ್ಲಮರು ಬಸವಣ್ಣನವರಲ್ಲಿಗೆ ಭಕ್ತಿಯ ಭಿಕ್ಷೆ ಕೇಳುವ ಪ್ರಸಂಗ ಈ ಕೆಳಗಿನ ವಚನದಲ್ಲಿ : “ಕಡೆಯಿಲ್ಲದ ದೇಶವ ತಿರುಗಿದೆನು. …

Read More »

2020 ರ ಲಿಂಗಾಯತ ದಿನದರ್ಶಿಕೆ ವಿಶೇಷತೆಗಳು..

* ದಿನ, ವಾರ, ತಿಥಿ, ನಕ್ಷತ್ರ, ಮೂಹರ್ತ, ರಾಶಿ, ಜೋತಿಷ್ಯ, ರಾಶಿ, ಶುಭ-ಅಶುಭ, ಪಂಚಾಂಗದ ಕುರಿತು ಶರಣರ ವಚನಗಳಲ್ಲಿ ತಿಳಿಸಿರುವ ವಚನಗಳನ್ನು ಮುದ್ರಿಸಲಾಗಿದೆ. * ಲಿಂಗಾಯತ ಧರ್ಮದ ಸಂಸ್ಕಾರಗಳನ್ನು (ಹುಟ್ಟು ಹಬ್ಬ, ಲಿಂಗದೀಕ್ಷೆ, ವಿವಾಹ ನಿಶ್ಚಿತಾರ್ಥ, ಕಲ್ಯಾಣ ಮಹೋತ್ಸವ, ಲಿಂಗೈಕ್ಯ ಸಂಸ್ಕಾರ, ಗುರು ಪ್ರವೇಶ) ವಿವರವಾಗಿ ಹಾಕಲಾಗಿದೆ. * ಲಿಂಗಪೂಜಾ ವಿಧಾನ ಹಾಗೂ ಲಿಂಗಪೂಜಾ ವಚನಗಳು, ಪ್ರತಿದಿನ ಪ್ರಾರ್ಥನೆ, ಸಾಮೂಹಿಕ ಪ್ರಾಥನೆಯ ಕುರಿತು ವಿವರವಾಗಿ ಹಾಕಲಾಗಿದೆ. * ಶರಣರ ಜಯಂತಿ …

Read More »

ದೆಹಲಿ ಗಣರಾಜ್ಯೋತ್ಸವದಲ್ಲಿ ಕರ್ನಾಟಕದ ‘ಅನುಭವ ಮಂಟಪ’ ಸ್ತಬ್ಧಚಿತ್

ದೆಹಲಿ : ಪ್ರತಿ ವರ್ಷವೂ ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಗಣರೋಜ್ಯೋತ್ಸವದ ಕೇಂದ್ರ ಬಿಂದುವೆಂದರೆ ಪಥಸಂಚಲನ. ಈ ಪಥಸಂಚಲನದಲ್ಲಿ ಎಲ್ಲ ರಾಜ್ಯಗಳ ಸ್ತಬ್ಧಚಿತ್ರಗಳು ಪ್ರದರ್ಶನಗೊಳ್ಳುತ್ತವೆ.2020 ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿರುವ ಕರ್ನಾಟಕದ ‘ಅನುಭವ ಮಂಟಪ’ ಸ್ತಬ್ಧಚಿತ್ರವು ಈ ಬಾರಿ ಎಲ್ಲರ ಮನೆಸೂರೆಗೊಳ್ಳುವುದು ಬಹುತೇಕ ನಿಶ್ಚಿತವಾಗಿದೆ. ಭಾರತವು ಸಂವಿಧಾನವನ್ನು ಅಳವಡಿಸಿಕೊಂಡು 70 ವರ್ಷಗಳು ಪೂರ್ಣಗೊಂಡು ಹಾಗೂ ಸ್ವತಂತ್ರ ಗಣರಾಜ್ಯವಾಗಿರುವ ಈ ಸಂದರ್ಭದಲ್ಲಿ ಅನುಭವ ಮಂಟಪ ಸ್ತಬ್ಧಚಿತ್ರವು ವಿಶೇಷ ಮಹತ್ವ ಪಡೆದಿದೆ. …

Read More »

ಗೋಕಾಕಕ್ಕೆ ನಾಳೆ ಗಂಗಾ ಮಾತಾಜಿ

ಗೋಕಾಕ : ಕೂಡಲಸಂಗಮದಲ್ಲಿ ಜನವರಿ 11 ರಿಂದ 14/2020 ರಲ್ಲಿ ನಡೆಯಲಿರುವ 33 ನೇ ಶರಣ ಮೇಳದ ಪ್ರಚಾರಾರ್ಥ ಬಸವ ಧರ್ಮ ಪೀಠಾಧ್ಯಕ್ಷರಾದ ಜಗದ್ಗುರು ಮಾತೆ ಗಂಗಾದೇವಿಯವರು ಡಿಸೆಂಬರ್ 8 ರಿಂದ 11 ರವರೆಗೆ 4 ದಿನ ಗೋಕಾಕ್ ನಲ್ಲಿ ವಾಸ್ತವ್ಯ ಮಾಡಲಿದ್ದಾರೆ. 8 ರಂದು ಬೀರನಗಡ್ದಿ ಗ್ರಾಮದಲ್ಲಿ ,9 ರಂದು ಗೋಕಾಕ ,10 ರಂದು ಮರಡಿ ಶಿವಾಪುರ ಗ್ರಾಮದಲ್ಲಿ , 11 ರಂದು ಗೋಕಾಕ್ ವಿದ್ಯಾನಗರದ‌ ಚಿದಂಬರೇಷ್ವರ ದೇವಸ್ಥಾನ …

Read More »

ಅನುಭವ ಮಂಟಪ ಉತ್ಸವದಲ್ಲಿ ಮಹಾಶರಣ ಹರಳಯ್ಯ ನಾಟಕ ಪ್ರದರ್ಶನ

ಬಸವ ಕಲ್ಯಾಣ : ಬಸವಾದಿ ಶರಣರ ಜೀವನದ ಸನ್ನಿವೇಶ ಮತ್ತು ಅವರ ಜೀವನದ ಸಂದೇಶಗಳನ್ನು ಹೊಂದಿರುವ ನಾಟಕಗಳನ್ನು ಮಕ್ಕಳ ಮುಖಾಂತರ ಮಾಡಿಸಿ ತೋರಿಸುವುದು ಬಹಳಷ್ಟು ಹೆಮ್ಮೆಪಡುವಂತಹ ಕಾರ್ಯವಾಗಿದೆ ಇದರಲ್ಲಿ ಮಕ್ಕಳು ವಿಶೇಷವಾಗಿ ಸನ್ನಿವೇಶಗಳನ್ನು ಹಾಸ್ಯಮಯವಾಗಿ ಪ್ರಸ್ತುತ ಪಡಿಸಿರುವುದು ಬಹಳಷ್ಟು ಸಂತೋಷ ತಂದಿದೆ ಎಂದು ಬಾಲ್ಕಿ ಹಿರೇಮಠ ಸಂಸ್ಥಾನ ಡಾ. ಬಸವಲಿಂಗ ಪಟ್ಟದ್ದೆವರು ಹೇಳಿದರು. ಅನುಭವ ಮಂಟಪ ಉತ್ಸವದ ಸಮಾರೋಪ ಸಮಾರಂಭದಲ್ಲಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ಸಾಪುರ ಗ್ರಾಮದ ರಾಷ್ಟ್ರೀಯ …

Read More »

ನೂತನ ಅನುಭವ ಮಂಟಪ ಸಮಾನತೆ, ಸೌಹಾರ್ದತೆಯ ಸಂಕೇತವಾಗಲಿ.

ಸಿದ್ದಪ್ಪ ಮೂಲಗೆ. ಬೀದರ ಸಮಾಜದ ಸಮಸ್ತ ಕ್ಷೇತ್ರಗಳ ಕಸುಬುಗಳ ಮತ್ತು ಕಾಯಕಗಳ ಶ್ರಮಜೀವಿಗಳನ್ನು ಕರೆದು ಅವರ ಬದುಕಿನ ಸುಖ-ದುಃಖಗಳನ್ನು ಕೇಳಿ ಅವರನ್ನು ಎದೆಗಪ್ಪಿಕೊಂಡು ಅವರ ಬದುಕಿನ ವಾಸ್ತವಗಳ ಹಿಂದಿನ ಕಾರಣವನ್ನು ತರ್ಕಬದ್ಧವಾಗಿ ವಿಶ್ಲೇಷಿಸಿ ಅವರನ್ನೆಲ್ಲ ಒಟ್ಟಾಗಿಯೇ ಹೊಸ ಮಾರ್ಗದಲ್ಲಿ ನಡೆಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲಬೇಕು. ಸತ್ಕಾರಣವಾಗಿ ಹತ್ತಾರು ವರ್ಷಗಳಲ್ಲಿಯೆ ಸಾವಿರ ಸಾವಿರ ಸಂಖ್ಯೆಯ ಶ್ರಮಜೀವಿಗಳು ಬಸವಣ್ಣನವರ ಸುತ್ತ ಅಣಿ ನೆರದಿದ್ದು ಜಾಗತಿಕ ಮಾನವ ನಾಗರಿಕತೆಯ ಚರಿತ್ರೆಯಲ್ಲೆಯೇ ಅಪೂರ್ವವಾದದ್ದು ಮತ್ತು ಅನನ್ಯವಾದುದು. ಹೀಗೆ …

Read More »