Home / ಧಾರ್ಮಿಕ ಕ್ಷೇತ್ರ (page 7)

ಧಾರ್ಮಿಕ ಕ್ಷೇತ್ರ

ಬಸವಧರ್ಮದ ವೀರಮಾತೆ ಕೆಳದಿ ಚೆನ್ನಮ್ಮ

ಕೆಳದಿಯ ಚನ್ನಮ್ಮ ಕಿತ್ತೂರು ಚೆನ್ನಮ್ಮಳಿಗಿಂತ ಸುಮಾರೂ ಒಂದುನೂರ ಇಪ್ಪತ್ತುವರ್ಷಗಳ ಹಿಂದಿನ ರಾಣಿ. ಬಸವಾದಿ ಶರಣರ ನಿಲುವುಗಳ ಸದಾ ಕಾಲ ಜಾರಿಗೆ ತಂದ ಮಹಾ ವೀರರಾಣಿ. ಗುರು ಲಿಂಗ ಜಂಗಮ ವಿಭೂತಿ ರುದ್ರಾಕ್ಷಿ ದಾಸೋಹ ಕಾಯಕಗಳಿಗೆ ಹೆಚ್ಚು ಒತ್ತುಕೊಟ್ಟು ಬಸವ ಧರ್ಮವನ್ನು ರಾಜಧರ್ಮವಾಗಿಸಿ ಮೆರೆದ ಮಹಾರಾಣಿ. ಪ್ರತಿ ದಿನವೂ ತ್ರಿಕಾಲ ಲಿಂಗಪೂಜೆ ಜಂಗಮ ಸೇವೆ, ಅರಿವು ಆಚಾರಗಳ ಜೊತೆಗೆ ನುಡಿದಂತೆ ನಡೆಯಲೇ ಬೇಕು ಎಂದು ಕಟ್ಟಾಜ್ಞೆ ಹೊರಡಿಸಿದ ಮೊದಲ ಮಹಾರಾಣಿ. ಇವರ …

Read More »

ಷಟಸ್ಥಲ ಸಾಧಕ ಪಕ್ವವಾದ ಹಣ್ಣಿನಂತೆ.

ಸ್ಥಲವ ಮೆಟ್ಟಿ ನಡೆವಲ್ಲಿ ಪಕ್ವವಾದ ಹಣ್ಣಿನ ತೆರ, ಹಿಪ್ಪೆ ಬೀಜದ ಮಧ್ಯದಲ್ಲಿ ಇಪ್ಪ ರಸದಂತೆ. ಬೀಜ ಒಳಗು, ಹಿಪ್ಪೆ ಹೊರಗು ರಸ ಮಧ್ಯದಲ್ಲಿಪ್ಪ ಭೇದವ ನೋಡಾ. ಬೀಜದ ಬಲಿಕೆಯಿಂದ ಹಿಪ್ಪೆ ಬಲಿದು, ಹಿಪ್ಪೆಯ ಬಲಿಕೆಯಿಂದ ಬೀಜ ನಿಂದು, ಉಭಯದ ಬಲಿಕೆಯಿಂದ ಮಧುರರಸ ನಿಂದುದ ಕಂಡು, ಹಿಪ್ಪೆ ಬೀಜ ಹೊರಗಾದುದನರಿತು ಆ ರಸಪಾನವ ಸ್ವೀಕರಿಸುವಲ್ಲಿ ಜ್ಞಾನದಿಂದ ಒದಗಿದ ಕ್ರೀ ಕ್ರೀಯಿಂದ ಒದಗಿದ ಜ್ಞಾನ. ಇಂತೀ ಭೇದವಲ್ಲದೆ ಮಾತಿಗೆ ಮಾತ ಗಂಟನಿಕ್ಕಿ ನಿಹಿತ …

Read More »

ಜಂಗಮ ಪರಿಕಲ್ಪನೆ ಮತ್ತು ಪಂಚಪೀಠಗಳು.!

ಜಂಗಮ ಪರಿಕಲ್ಫನೆ ಎಷ್ಟು ಕಾಲದ ಹಿಂದಿನದ್ದು ಎನ್ನುವದ ಬಗ್ಗೆ ಜಿಜ್ಞಾಸೆಗಳಿವೆ. ಆದರೆ ಆ ಪದಕ್ಕೆ ವಿಶಾಲ ಅರ್ಥ ಮತ್ತು ಗೌರವಾನ್ವಿತ ವ್ಯಾಖ್ಯಾನ ಒದಗಿದ್ದು ಮಾತ್ರ ಬಸವಣ್ಣನವರ ಕಾಲಘಟ್ಟದಲ್ಲಿ. ಬಸವಣ್ಣನವರು ಸ್ಥಾಪಿಸಿದ ಚಿಂತನಶೀಲ ಲಿಂಗಾಯತ ವಿಚಾರಧಾರೆಯನ್ನು ಮನೆಮನೆಗೆ ಮುಟ್ಟಿನಲು ಒಂದು ಸ್ವಯಂಸೇವಕರ ತಂಡದ ಅಗತ್ಯವಿತ್ತು. ಆಗ ಬಸವಣ್ಣನವರು ತತ್ವ ಪ್ರಚಾರದ ಕಾಯಕ ಮಾಡುವ ಶ್ರಮ ಜೀವಿಗಳನ್ನು ಜಂಗಮರೆಂದು ಹೆಸರಿಟ್ಟರು. ಜಂಗಮ ಎಂದರೆ ವ್ಯಕ್ತಿಯು ಅಲ್ಲ ˌ ಪಂಗಡವೂ ಅಲ್ಲ ಅದೊಂದು ಚಲನಶೀಲ …

Read More »

ಈ ದಿನದ ವಿಶೇಷ ವಚನ

ವಿಷ್ಣು ಪರಿಪೂರ್ಣನಾದಡೆ, ಸೀತೆ ಕೆಟ್ಟಳೆಂದು ಅರಸಲೇಕೊ ? ವಿಷ್ಣು ಪರಿಪೂರ್ಣನಾದಡೆ, ವಟಪತ್ರದ ಮೇಲೆ ಕುಳಿತು, ಜಲಪ್ರಳಯದಲ್ಲಿ ಅಡಗಿದನೆಂಬ ಮಾತೇಕೊ ? ವಿಷ್ಣುವಿನ ಬಾಣ ಸಮುದ್ರಕಡ್ಡಕಟ್ಟಿಯಾದಡೆ, ಕಪಿ ಕೋಡಗವ ಹಿಡಿತಂದು, ಬೆಟ್ಟಗಟ್ಟಂಗಳ ಹಿಡಿತಂದು, ಸೇತುವೆಯ ಕಟ್ಟಲೇಕೊ ? ವಿಷ್ಣು ಪರಿಪೂರ್ಣನಾದಡೆ, ರಾವಣನ ವಧೆಗಂಜಿ, ಧರೆಯ ಮೇಲೆ ಲಿಂಗಪ್ರತಿಷ್ಟೆಗಳ ಮಾಡಿ ಪೂಜಿಸಲೇಕೊ ? ಇಂತು ಬ್ರಹ್ಮಾಂಡದೊಳಗೆ ಸಿಕ್ಕಿ ಸತ್ತುಹುಟ್ಟುತ್ತಿಹ ದೇವತೆಗಳು ಒಬ್ಬರೂ ಪರಿಪೂರ್ಣರಲ್ಲ. ಮಹಾದಾನಿ ಸೊಡ್ಡಳನೊಬ್ಬನೆ ಪರಿಪೂರ್ಣನು. ~ ಶರಣ ಸೊಡ್ಡಳ ಬಾಚರಸ …

Read More »

ವೀರಶೈವ ಒಂದು ಖೊಟ್ಟಿ ಧರ್ಮ !

ಪಂಚಪೀಠಗಳು, ರೇಣುಕಾಚಾರ್ಯ, ಸಿದ್ಧಾಂತ ಶಿಖಾಮಣಿ ಇವುಗಳ ಉಲ್ಲೇಖ… ಅಪ್ಪಿ ತಪ್ಪಿಯೂ ಬಸವಾದಿ ಶರಣರ ೨೦,೦೦೦ ಕ್ಕಿಂತಲೂ ಅಧಿಕ ಇರುವ ವಚನಗಳಲ್ಲಿ ಇಲ್ಲ… ೧೩ ನೇ ಶತಮಾನದ ಮಹಾಕವಿ ಹರಿಹರ , ಮಹಾಕವಿ ರಾಘವಾಂಕರು ಇವರ ಕುರಿತು ಉಲ್ಲೇಖಿಸಿಲ್ಲ… ೧೪ ,೧೫ನೇ ಶತಮಾನದ ಚಾಮರಸ, ಲಕ್ಕಣದಂಡೇಶರು, ಯಡೇಯೂರು ಸಿದ್ಧಲಿಂಗೇಶ್ವರರು ಇವರ ಬಗ್ಗೆ ಉಲ್ಲೇಖಿಸಿಲ್ಲ…  ೧೬ ನೇ ಶತಮಾನದ ಸರ್ವಜ್ಞ ಕೂಡ ಇವರ ಬಗ್ಗೆ ಎನೂ ಹೇಳಿಲ್ಲ… ೧೭ ನೇ ಶತಮಾನದ ಷಣ್ಮುಖ …

Read More »

ದಿನಕ್ಕೊಂದು ವಚನ

ಅಂಗಲಿಂಗ ಸಂಬಂಧಿಗಳು ನಿಮ್ಮನರಿಯರು. ಪ್ರಾಣಲಿಂಗ ಸಂಬಂಧಿಗಳು ನಿಮ್ಮನರಿಯರು. ಎಂತೆನೆ, ಅಂಗಲಿಂಗವೆಂದು, ಪ್ರಾಣಲಿಂಗವೆಂದು ಉಭಯದ ಸಂದುಂಟೆ ? ಕರ್ಪುರ ಕುಂಭದಲ್ಲಿ ಹಾಕಿದ ಕಿಚ್ಚು ಒಳಗು ಬೆಂದು, ಹೊರಗು ನಿಂದುದುಂಟೆ ? ಇಂತೀ ಇಷ್ಟಲಿಂಗ ಪ್ರಾಣಲಿಂಗವೆಂದು ಉಭಯದ ಗುಟ್ಟಿನಲ್ಲಿ ಮತ್ತರಾದರಿಗೆ ಇಷ್ಟ ದೃಷ್ಟದಲ್ಲಿ ಇಲ್ಲ, ಆತ್ಮನು ನಿಶ್ಚಯದಲ್ಲಿ ನಿಲ್ಲ. ಬಸವಣ್ಣಪ್ರಿಯ ನಾಗರೇಶ್ವರ ಲಿಂಗವನೆತ್ತ ಬಲ್ಲರೊ ?  ಬೊಕ್ಕಸದ ಚಿಕ್ಕಣ್ಣ ———————————————– ವಚನ ಅನುಸಂಧಾನ ಶರಣರ ತತ್ವ ಚಿಂತನೆಗಳ ವಿಕಾಸದಲ್ಲಿನ ವಿನ್ಯಾಸದ ಪರಿಯೇ ಅನನ್ಯವಾದುದು. …

Read More »