Home / ಧಾರ್ಮಿಕ ಕ್ಷೇತ್ರ (page 6)

ಧಾರ್ಮಿಕ ಕ್ಷೇತ್ರ

ಏಪ್ರಿಲ್ 13 ರಂದು ಇಷ್ಟಲಿಂಗ ಪೂಜೆ: ಡಾ.ತೋಂಟದ ಸಿದ್ದರಾಮ ಶ್ರೀ

ಗದಗ – ಇದೇ ಸೋಮವಾರ ದಿನಾಂಕ 13 ರಂದು ಸಂಜೆ 7 ಗಂಟೆಗೆ ಸಮಸ್ತ ಲಿಂಗಾಯತ ಸಮುದಾಯದವರು ತಮ್ಮ ತಮ್ಮ ಮನೆಗಳಲ್ಲಿ ಕುಟುಂಬದ ಸದಸ್ಯರೊಂದಿಗೆ ಶ್ರೀ ಗುರು ಬಸವಲಿಂಗಾಯ ನಮಃ ಪಠಣದೊಂದಿಗೆ ವಿಭೂತಿ ಧಾರಣೆ ಮಾಡಿ ಇಷ್ಟಲಿಂಗ ಪೂಜೆಯೊಂದಿಗೆ ಮಹಾಮಾರಿ ಕೊರೋನಾ ಹಾವಳಿಯಿಂದ ವಿಶ್ವವನ್ನು ಮುಕ್ತಗೊಳಿಸುವಂತೆ ಪ್ರಾರ್ಥಿಸಬೇಕೆಂದು ಗದುಗಿನ ತೋಂಟದ ಜಗದ್ಗುರು ಡಾ ತೋಂಟದ ಸಿದ್ದರಾಮ ಸ್ವಾಮೀಜಿಯವರು ಲಿಂಗಾಯತ ಸಮಾಜದವರಿಗೆ ಮನವಿ ಮಾಡಿದ್ದಾರೆೆ. ಈ ಕಾರ್ಯದಲ್ಲಿ ಲಿಂಗಾಯತ ಸಮಾಜದ ವಿವಿಧ ಮಠಾಧೀಶರು …

Read More »

ಅಕ್ಕ ಕಲಿಸಿದ ಪಾಠ ಸರ್ವರಿಗೂ ಮಾದರಿ

ಬೆಳಗಾವಿ: ರೋಗ-ರುಜಿನಗಳು, ವಿರೋಧಿ ಅಲೆಗಳು, ನಿಂದೆ-ಅಪನಿಂದೆಗಳು, ಬಡತನ, ಸಂಕಷ್ಟಗಳನ್ನು ಎದುರಿಸುವ ಮೂಲಕ ಬದುಕು ಕಟ್ಟಿಕೊಳ್ಳುವದನ್ನು ಕಲಿಸಿರುವ ಬಸವಾದಿ ಶರಣರನ್ನು ನಾವು ಸ್ಮರಿಸಲೇಬೇಕು. ಮಾನವೀಯ ಸಂಸ್ಕೃತಿಯನ್ನು ಹೊಂದಿರುವ ಸಮಾಜದ ಅಸ್ಮಿತೆಯನ್ನು ಉಳಿಸಿಕೊಳ್ಳಬೇಕು. ಬಸವ ಕ್ರಾಂತಿಯ ಮೇರು ನಕ್ಷತ್ರ ಅಕ್ಕಮಹಾದೇವಿಯವರ ಜಯಂತಿಯ ಈ ದಿನದಂದು ಅಕ್ಕಮಹಾದೇವಿಯವರ ಬದುಕು ಮತ್ತು ಬರಹಗಳು ನಮ್ಮ ಜೀವನಕ್ಕೆ ಪ್ರೇರಣೆಯಾಗಲಿದೆ. ಸಮಸ್ಯೆಗಳನ್ನು ಎದುರಿಸುವ ಮನೋಬಲ ಮತ್ತು ಆತ್ಮ ವಿಶ್ವಾಸವನ್ನು ತುಂಬಲಿದೆ. ಬೆಟ್ಟದ ಮೇಲೊಂದು ಮನೆಯ ಮಾಡಿ, ಮೃಗಗಳಿಗೆ ಅಂಜಿದೆಡೇ …

Read More »

ಅಲ್ಲಮಪ್ರಭು ಹಾಗೂ ಅಕ್ಕಮಹಾದೇವಿ ಸಂವಾದ

ಡಾ. ಗುರುರಾಜ ಕರ್ಜಿಗಿಯವರ ಅಲ್ಲಮಪ್ರಭು ಹಾಗೂ ಅಕ್ಕಮಹಾದೇವಿಯವರ ನಡುವೆ ನಡೆದ ಸಂವಾದದ ಕುರಿತು ವಿಶ್ಲೇಷಣೆಯ ಆಡಿಯೋ ತಪ್ಪದೆ ಕೇಳಿ..??

Read More »

ಮಹಿಳಾ ಕಣ್ಮಣಿ ಅಕ್ಕ ಮಹಾದೇವಿ

ಹನ್ನೆರಡನೇಯ ಶತಮಾನದ ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಉಡುತಡಿ ಗ್ರಾಮದ ಸುಮತಿ, ನಿರ್ಮಲ ಶೆಟ್ಟಿಯವರ ಕುವರಿ “ಮಹಾದೇವಿ “—ತನ್ನದೇ ಆದ ವಿಶಿಷ್ಟ ವ್ಯಕ್ತಿತ್ವದಿಂದ, ಅಪಾರವಾದ ಜ್ಞಾನದಿಂದ ಇಡೀ ಮನುಕುಲಕ್ಕೆ “ಅಕ್ಕ “ಳಾಗಿ ಇತಿಹಾಸ ಮಹಿಳೆಯಾಗಿ ಹೊರಹೊಮ್ಮಿದಳು. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಅಧ್ಯಾತ್ಮದ ಅರಿವು, ಜ್ಞಾನದಅನುಭವ, ವೈರಾಗ್ಯವನ್ನು ಮೈಗೂಡಿಸಿಕೊಂಡಿರುವ ಅಕ್ಕ ತನ್ನ ಬದುಕನ್ನು ತಾನೆ ವಿಶಿಷ್ಟ ರೀತಿಯಲ್ಲಿ ರೂಪಿಸಿಕೊಂಡವಳು, ಮೊಟ್ಟ ಮೊದಲ ಬಾರಿಗೆ ಮಹಿಳೆಗೆ ಅಭಿವ್ಯಕ್ತ ಸ್ವತಂತ್ರವನ್ನು ದೊರಕಿಸುವಲ್ಲಿ ಪ್ರಮುಖವಾದಳು. ಜೀವನದುದ್ದಕ್ಕೂ ವಿಸ್ಮಯಕಾರಿ …

Read More »

ಅಕ್ಕಮಹಾದೇವಿ ಜಯಂತಿ ಮನೆಯಲ್ಲೇ ಆಚರಿಸಿರಿ- ಭಾಲ್ಕಿಶ್ರೀ

ಭಾಲ್ಕಿ: ದೇಶದ ಮೊದಲ ಕವಯಿತ್ರಿ ಎಂದೇ ಖ್ಯಾತರಾದ ವೀರವೈರಾಗ್ಯನಿಧಿ ಅಕ್ಕಮಹಾದೇವಿ ಅವರು ಬಸವಾದಿ ಶರಣರ ಸಮಕಾಲೀನರಲ್ಲಿ ಒಬ್ಬರು. ಚನ್ನಮಲ್ಲಿಕಾರ್ಜುನ ಅಂಕಿತದಲ್ಲಿ ಇವರ 400 ಕ್ಕೂ ಹೆಚ್ಚಿನ ವಚನಗಳು ದೊರೆತಿವೆ. ಅವರ ಆಧ್ಯಾತ್ಮ ಜೀವನ ಇಡೀ ಸ್ತ್ರೀಕುಲಕ್ಕೆ ಗೌರವ ತರುವ ರೀತಿಯಲ್ಲಿ ಸಾಗಿದ್ದು ಕಾಣುತ್ತೇವೆ. ಅವರ ಜಯಂತಿ ಪ್ರತಿವರ್ಷ ಸಾರ್ವಜನಿಕವಾಗಿ ಆಚರಿಸಲಾಗುತ್ತಿತ್ತು. ಈಗ ದೇಶದಾದ್ಯಂತ ಕೊರೊನಾ ವೈರಸ್‍ದಿಂದಾಗಿ ಲಾಕ್‍ಡೌನ್ ಆಗಿರುವುದರಿಂದ ಮನೆಯಿಂದ ಯಾರೂ ಹೊರಗೆ ಬರುವಂತಿಲ್ಲ. ಆದ್ದರಿಂದ ಕಲ್ಯಾಣಕರ್ನಾಟಕ ಭಾಗದ ಎಲ್ಲ …

Read More »

ಕನ್ನಡದ ಪ್ರಥಮ ಕವಿಯತ್ರಿ ಅಕ್ಕಮಹಾದೇವಿ

ಬೆಳಗಾವಿ: 12 ನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರು ಆರಂಭಿಸಿದ್ದ ಆ ಅಮೋಘ ಅಕ್ಷರ ಕ್ರಾಂತಿಯಲ್ಲಿ ಅಕ್ಷರ ಕಲಿತು, ನಿಬ್ಬೆರಗುಗೊಳಿಸುವ ವಚನಗಳನ್ನು ನೀಡಿರುವ ಜಗನ್ಮಾತೆ ಅಕ್ಕಮಹಾದೇವಿಯವರು ಜಗತ್ತಿನ ಪ್ರಪ್ರಥಮ ಸಾಕ್ಷರ ಮಹಿಳೆ, ಪ್ರಪ್ರಥಮ ಕವಯಿತ್ರಿ. ಇಡಿ ಜಗತ್ತಿನ ಮಹಿಳಾ ಸಂಕುಲಕ್ಕೆ ಅಧಿದೇವತೆ. ಲಿಂಗಾಯತ ಧರ್ಮದ ಮೇರು ನಕ್ಷತ್ರ. ಶಿವಮೊಗ್ಗದ ಉಡುತಡಿಯಿಂದ-ಬಸವ ಕಲ್ಯಾಣದ ಅನುಭವ ಮಂಟಪದವರೆಗೆ-ಅನುಭವ ಮಂಟಪದಿಂದ ಕದಳಿಯವರೆಗೆ ಆ ಮಹಾತಾಯಿಯ ದಿಗಂಬರ ಹೋರಾಟ, ಆ ದಿಟ್ಟ ನಡೆಯು ಮನುವಾದದ ಮೂಲಕ್ಕೆ ಇಟ್ಟ …

Read More »