Home / ಧಾರ್ಮಿಕ ಕ್ಷೇತ್ರ (page 3)

ಧಾರ್ಮಿಕ ಕ್ಷೇತ್ರ

ವೀರಶೈವ ಹುಸಿ, ಲಿಂಗಾಯತವೇ ಸತ್ಯ

”ನಾನು ಶೈವನಿದ್ದೆ ವೀರಶೈವನಾದೆ ಎಂದು ಬಸವಣ್ಣನವರು ಹೇಳಿದ್ದಾರೆ. ಆದರೆ ಅವರ ವಚನಗಳಲ್ಲಿ ಎಲ್ಲಿಯೂ ಲಿಂಗಾಯತ ಪದ ಬಳಕೆಯಾಗಿಲ್ಲ” ಎಂದು ಪಂಚಾಚಾರ್ಯರು ಮತ್ತು ಚಿಮೂ ಅಂಥವರು ಹೇಳುತ್ತಲೇ ಇದ್ದಾರೆ. ಇದರಿಂದಾಗಿ ಜನರಲ್ಲಿ ಸಹಜವಾಗಿಯೆ ಗೊಂದಲ ಸೃಷ್ಟಿಯಾಗುತ್ತಿದೆ. 12ನೇ ಶತಮಾನ ವಚನಯುಗ ಎನಿಸಿದರೆ 15ನೇ ಶತಮಾನ ವಚನಸಂಕಲನ_ಯುಗ ಎನಿಸಿತು. ಈ ಸಂದರ್ಭದಲ್ಲಿ ಬಸವಣ್ಣ, ಅಲ್ಲಮಪ್ರಭು ಮತ್ತು ಚೆನ್ನಬಸವಣ್ಣನವರ ವಚನಗಳನ್ನು ಷಟ್ಸ್ಥಲಗಳಲ್ಲಿ ವಿಂಗಡಿಸಿ ಹಸ್ತಪ್ರತಿಗಳನ್ನು ಸಿದ್ಧಪಡಿಸಲಾಯಿತು. ಈ ಮೂವರ ವಚನಕಟ್ಟುಗಳು ಮಠಮಾನ್ಯಗಳಲ್ಲಿ, ವಿದ್ವಜ್ಜನರ ಮತ್ತು …

Read More »

ಇಷ್ಟಲಿಂಗ ಜನಕ ಗುರು ಬಸವಣ್ಣ

ಲಿಂಗಾಯತ ಕ್ರಾಂತಿ ವಿಶೇಷ:-  ಲಿಂಗಾಯತ ಧರ್ಮದ ವಿಶೇಷವೆಂದರೆ, ದೇವರನ್ನು “ಇಷ್ಟಲಿಂಗ” ರೂಪದಲ್ಲಿ ಪೂಜೆ ಸಲ್ಲಿಸುವುದು. ಆದ್ದರಿಂದ ಇಷ್ಟಲಿಂಗವನ್ನು ರೂಪಿಸಿದವರೆ ಲಿಂಗಾಯತ ಧರ್ಮ ಸ್ಥಾಪಕರು. ಬಸವಣ್ಣನವರಿಗಿಂತ ಪೂರ್ವದಲ್ಲಿ ದೇವರನ್ನು, ಲಿಂಗಾಕಾರದಲ್ಲಿ (ಗುಡಿಯಲ್ಲಿರುವ ಲಿಂಗ), ಮೂರ್ತಿ ರೂಪದಲ್ಲಿ (ದೇವಾಲಯಗಳಲ್ಲಿ), ಗಿಡಮರಗಳ ರೂಪದಲ್ಲಿ, ಪ್ರಾಣಿಗಳ ರೂಪದಲ್ಲಿ ಪೂಜಿಸುತ್ತಿದ್ದರು. ಇನ್ನು ಕೆಲವರು ಸಣ್ಣ ಆಕಾರದ ಲಿಂಗವನ್ನು ಪೂಜಿಸುತ್ತಿದ್ದರು ಹಾಗೂ ಇದನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಿದ್ದರು, ತಲೆಯಲ್ಲಿ (ಕೂದಲಲ್ಲಿ) ಅಥವಾ ಜೋಳಿಗೆಯಲ್ಲಿ ಇದನ್ನು ಒಯ್ಯುತ್ತಿದ್ದರು ಇದನ್ನು ಚರಲಿಂಗ …

Read More »

ಲಿಂಗಾಯತ ಎಂಬುದೊಂದು ಕ್ರಾಂತಿಕಾರಿ ಚಳುವಳಿ

    ಬಸವ ಭೀಮ ತತ್ವಗಳ ಅರಿತ ಎಲ್ಲರೂ ನಿಜ ಲಿಂಗಾಯತರೇ ಆಗಿರುತ್ತಾರೆ. ಕಾರಣ ಲಿಂಗಾಯತ ಎಂಬುದು ಜಾತಿ ಅಲ್ಲ ಅದೊಂದು ಚಳುವಳಿ, ಅದೊಂದು ಕ್ರಾಂತಿಕಾರಿ ಹೋರಾಟಕ್ಕಿಟ್ಟ ಹೆಸರು. ಹೌದು, ಹಲವರು ಲಿಂಗಾಯತ ಎಂಬುದನ್ನು ತಮ್ಮ ಜಾತಿಯಾಗಿಯೂ, ಮೇಲ್ವರ್ಗತನದ ಹೆಮ್ಮೆಯಾಗಿಯೂ ಭಾವಿಸಿದ್ದರೆ ಅವರಷ್ಟು ಕುಬ್ಜರು ಯಾರೂ ಇರಲಾರರು, ಅದೇ ರೀತಿ ಲಿಂಗಾಯತ ಕ್ರಾಂತಿಯ ಅರಿಯದೇ ಇರುವ ಹಲವರು ಅದನ್ನು ಕೇವಲ ಜಾತಿಯಂತೆ ನೋಡುವ ಹಲವು ವೈಚಾರಿಕರೂ ನನ್ನಲ್ಲಿದ್ದಾರೆ. ಅದೇನೆ ಇರಲಿ, …

Read More »

ಲಿಂಗಾಯತರನ್ನು ಹಾಳು ಮಾಡುತ್ತಿರುವ ವೀರಶೈವ ಆರಾಧ್ಯ ಜಂಗಮರು.

ವಿಜಯಪುರ:- 1881 ರಲ್ಲಿ ಮೈಸೂರು ಸಂಸ್ಥಾನ ಸರಕಾರ ಅಯ್ಯಂಗಾರಿ ಬ್ರಾಹ್ಮಣ ದಿವಾನನೊಬ್ಬನ ಕಾರಸ್ಥಾನದಿಂದ ಲಿಂಗಾಯತ ವನ್ನು ಸ್ವತಂತ್ರ ಧರ್ಮದಿಂದ ತೆಗೆದು ಹಾಕಿ ಶೂದ್ರರಲ್ಲಿ ಸೇರಿಸಿತು. 1891 ಜನಗಣತಿಯಲ್ಲಿ ಮೈಸೂರು ಸಂಸ್ಥಾನದಲ್ಲಿನ ಲಿಂಗಾಯತ ಸಮುದಾಯ ತಮಗೆ ಮತ್ತೆ ಸ್ವತಂತ್ರ ಧರ್ಮದ ಮಾನ್ಯತೆ ಬೇಕು ಎಂದು ಹೋರಾಡಲಿಲ್ಲ. ಏಕೆಂದರೆ ಹಳೇ ಮೈಸೂರು ಭಾಗದ ಲಿಂಗಾಯತರು ಮಹಾ ಅಜ್ಞಾನಿಗಳಾಗಿದ್ದರು. ಅಲ್ಲಿದ್ದ ವೀರಶೈವ ಆರಾಧ್ಯ ಜಂಗಮರು ಅಲ್ಲಿನ ಲಿಂಗಾಯತರನ್ನು ತಾವು ವೀರಶೈವರು ಎನ್ನುವ ಭ್ರಮೆಯಲ್ಲಿಟ್ಟು 1891 ಜನಗಣತಿ ಸಮಯದಲ್ಲಿ …

Read More »

ವಚನ ವಿಶ್ಲೇಷಣೆ: ಪುರದ ನಾಗಣ್ಣ

ಕಾಯದ ಕಣ್ದೆರೆಯಿಂದುದಯವಾದ ಧಾವತಿ ಎರಡು ನೋಡಯ್ಯಾ : ಅಯ್ಯಾ ಭ್ರಾಂತಿಯತ್ತಲೊಂದೆಳವುತ್ತಲದೆ ದೇವಾ ನಿಮ್ಮತ್ತಲೊಂದೆಳವುತ್ತಲದೆ. ಒಂದರ ಸಹಜವನೊಂದು ಗೆಲಲರಿಯದು. ಮುಂದೆ ಸತ್ಪಥಕ್ಕೆಂತಡಿ ಯಿಡುವೆನಯ್ಯಾ ನಾನು ? ಕಾಲಚಕ್ರದಲ್ಲಿ ಹುಟ್ಟಿ, ಕರ್ಮಚಕ್ರದಲ್ಲಿ ಬೆಳೆದು ಕಲ್ಪಿತದಿಂದವೆ ದಿನಂಗಳು ಸವೆವುತ್ತವೆಯಯ್ಯಾ. ತಲೆಯೆರಡರ ಪಕ್ಷಿ ವಿಷ ನಿರ್ವಿಷವ ಮೆಲಿದಂತಾಯಿತ್ತೆನಗಯ್ಯಾ. ಅಂದಂದಿನರಿವು ಅಂದಂದಿನ ಮರವೆಗೆ ಸರಿಯಯ್ಯಾ. ತಂದೆ ಈ ದಂದುಗವ ಮಾಣಿಸಿ ನಿಮ್ಮ ನಿಜಾನಂದ ಭಕ್ತಿಯೆನಗೆ ಕರುಣಿಸಯ್ಯಾ           ಅಮರಗುಂಡದ ಮಲ್ಲಿಕಾರ್ಜುನಾ..      …

Read More »

ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ

ಭಾಲ್ಕಿ: 22 ಏಪ್ರಿಲ್ 2020 ರಂದು ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ವಚನ ಜಾತ್ರೆ ಹಾಗೂ ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೇವರು ಮಹಾಸ್ವಾಮಿಗಳ 21ನೇ ಸ್ಮರಣೋತ್ಸವನ್ನು ಸರಳವಾಗಿ ಆಚರಿಸೋಣ ಎಂದು ಶ್ರೀ ಗಳು ತಿಳಿಸಿದ್ದಾರೆ. ಈ ವರ್ಷ ಕರೋನ ಎಂಬ ಮಹಾಮಾರಿ ಜಗತ್ತಿನಾದ್ಯಂತ ಹರಡಿರುವ ಕಾರಣದಿಂದ, ಶರಣ ಬಂಧುಗಳು ತಮ್ಮ-ತಮ್ಮ ಮನೆಗಳಲ್ಲಿಯೇ ಬಸವಣ್ಣನವರ ಹಾಗೂ ಪೂಜ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬಸವಾದಿ ಶರಣರ ವಚನಗಳನ್ನು ಪಠಣ ಮಾಡುವ ಮೂಲಕ ತಮ್ಮ …

Read More »