Home / ಧಾರ್ಮಿಕ ಕ್ಷೇತ್ರ (page 2)

ಧಾರ್ಮಿಕ ಕ್ಷೇತ್ರ

ಮೂರ್ತಿಪೂಜೆಯ ಧಿಕ್ಕರಿಸಿದ ಕೊಟ್ಟೂರೇಶ್ವರರು

ಲಿಂಗಾಯತ ಧರ್ಮದ ತತ್ವಗಳ ಜಾಗೃತಿಗೊಳಿಸಲು ಆಗಾಗ ಅಲ್ಲಲ್ಲಿ ಶರಣರು ಉದಯಿಸುತ್ತಲೇ ಇರುತ್ತಾರೆ ಎಂದು ಚನ್ನಬಸವಣ್ಣನವರು ತಮ್ಮ ಕಾಲಜ್ಞಾನದ ವಚನಗಳಲ್ಲಿ ಹೇಳಿದಂತೆ ಹಲವು ಶರಣರು ಕರ್ನಾಟಕದ ಉದ್ದಗಲಕ್ಕೂ ಆಗಾಗ ಅಲ್ಲಲ್ಲಿ ಹುಟ್ಟಿಬಂದು ಧರ್ಮದ ಸಾರವನ್ನು , ಜಾತ್ಯಾತೀತ, ಕಾಯಕ ದಾಸೋಹದರಿವನ್ನು ಮತ್ತೇ ಮತ್ತೇ ಈ ನಾಡಿನಲ್ಲಿ ಸದೃಡವಾಗಿಸಿ ಹೋಗುತ್ತಲಿರುತ್ತಲೇ ಇದ್ದಾರೆ . ಅವರುಗಳಲ್ಲಿ ಪ್ರಮುಖರ ಹೆಸರುಗಳು ಹೀಗಿವೆ , ಹದಿನೈದನೇ ಶತಮಾನದಲ್ಲಿ ಬಂದಂತ ಬಸವ ಶರಣ ಎಡೆಯೂರ ಸಿದ್ಧಲಿಂಗೇಶ್ವರರು(ತುಮಕೂರು ಜಿಲ್ಲೆ) ಷಣ್ಮುಖ …

Read More »

ಬಸವನೆಂಬ ವಿಶ್ವ ವಿಸ್ಮಯ: ಅಳಿಯಲಾಗದ ಬೆಳಗು

ಬೆಳಗಾವಿ: ಜಗತ್ತಿನ ಧಾರ್ಮಿಕ ಇತಿಹಾಸದಲ್ಲಿ ಬಸವ ಎಂಬುದು ಒಂದು ವಿಸ್ಮಯ. ಸೂರ್ಯ-ಚಂದ್ರರಳಿದರೂ ಬಸವ ಬೆಳಕು ಮರೆಯಾಗುವದಿಲ್ಲ. ಬಸವ ಎಂಬುದು ಸ್ಥಾವರ ಅಲ್ಲ. ಅದು ಎಂದೂ ಅಳಿಯದ ನಿತ್ಯ ನಿರಂತರ. ಬಸವ ಎಂಬುದು ಸರ್ವ ಕಾಲಿಕ ಸತ್ಯ. ಸುಮಾರು 900 ವರ್ಷಗಳ ಕಾಲ ಹೆಸರು ಹೇಳುವ ವಾರಸುದಾರರಿಲ್ಲದಿದ್ದರೋ 900 ವರ್ಷಗಳ ಕಾಲ ಜನಮಾನಸದಲ್ಲಿ ಹಾಸು ಹೊಕ್ಕಾಗಿರುವ ಬಸವಣ್ಣನವರಂಥ ಧಾರ್ಮಿಕ ನಾಯಕ ಇನ್ನಾವ ಧರ್ಮದಲ್ಲೂ ಸಿಗುವದಿಲ್ಲ. ಕಟ್ಟಾ ಅನುಯಾಯಿಗಳನ್ನು ಹೊಂದಿರುವ, ಜಗತ್ತಿನ ನೂರಾರು …

Read More »

ಕ್ರಾಂತಿಯೋಗಿ ಬಸವಣ್ಣ ಇಂದಿಗೂ ಪ್ರಸ್ತುತ ಹೇಗೆ.?

“ಜಗಜ್ಯೋತಿ ಶ್ರೀ ಬಸವೇಶ್ವರರು” ಚನ್ನಯ್ಯನ ಮನೆಯ ದಾಸನ ಮಗನು., ಕಕ್ಕಯ್ಯನ ಮನೆಯ ದಾಸಿಯ ಮಗಳು., ಇವರಿಬ್ಬರೂ ಹೊಲದಲ್ಲಿ ಬೆರಣಿಗೆ ಹೋಗಿ., ಸಂಗವ ಮಾಡಿದರು… ಇವರಿಬ್ಬರಿಗೆ ಹುಟ್ಟಿದ ಮಗ – ನಾನು. ಕೂಡಲಸಂಗಮದೇವ ಸಾಕ್ಷಿಯಾಗಿ… ಹೊಲೆಯುಂಟೆ ಲಿಂಗವಿದ್ದಡೆಯಲ್ಲಿ? ಕುಲವುಂಟೆ ಜಂಗಮವಿದ್ದಡೆಯಲ್ಲಿ? ಎಂಜಲುಂಟೆ ಪ್ರಸಾದವಿದ್ದಡೆಯಲ್ಲಿ? ಅಪವಿತ್ರದ ನುಡಿಯ ನುಡಿವ ಸೂತಕವೆ ಪಾತಕ. ನಿಷ್ಕಳಂಕ ನಿಜೈಕ್ಯ ತ್ರಿವಿಧನಿರ್ಣಯ, ಕೂಡಲಸಂಗಮದೇವಾ, ನಿಮ್ಮ ಶರಣರಿಗಿಲ್ಲದಿಲ್ಲ… ನಾಡಿನೆಲ್ಲೆಡೆ ಜಾತಿ ಧರ್ಮಗಳ ಅಸಮಾನತೆ ತಾಂಡವವಾಡುತ್ತಿದ್ದಾಗ 11-12 ನೇ ಶತಮಾನದಲ್ಲಿ ಅಲ್ಲೊಂದು …

Read More »

ವಿಭೂತಿಯ ಮಹತ್ವ: ಕಾಡಸಿದ್ಧೇಶ್ವರರು

ವಿಭೂತಿಯ ಪೂಸುವ ಪಣೆಗೆ ಬಂಡಾರವ ಪೂಸುವವರು ಹೊಲಗೇರಿಯಲ್ಲಿ ಹಣಿಚಿಕ್ಕಿಹಂದಿಯಾಗಿ ಪುಟ್ಟುವರು. ರುದ್ರಾಕ್ಷಿಯ ಧರಿಸುವ ತೋಳು ಕಂಠ ಮಸ್ತಕದಲ್ಲಿ ಯಂತ್ರವಮಾಡಿಸಿ ತಾಯಿತದಲ್ಲಿ ಕಟ್ಟುವವರು ಸುಡುಗಾಡುಸಿದ್ಧಯ್ಯರಾಗಿ ಪುಟ್ಟುವರು. ಶಿವಲಿಂಗವ ಧರಿಸುವ ಕೊರಳಿಗೆ ಬೆಳ್ಳಿಬಂಗಾರದ ತಾಯಿತದಲ್ಲಿ ವೈದ್ಯರ ಗಿಡಮೂಲಿಕೆ ಹಾಕಿಸಿ ಕಟ್ಟುವವರೆಲ್ಲ ಗೊಲ್ಲರಾಗಿ ಪುಟ್ಟುವರು. ಶಿವಮಂತ್ರವನುಚ್ಚರಿಸುವ ಜಿಹ್ವೆಯಲ್ಲಿ ಹಾವು ಚೋಳಿನ ಮಂತ್ರ ಮೊದಲಾದ ಅನೇಕ ಕುಟಿಲ ವೈದ್ಯದ ಮಂತ್ರವ ಕಲಿತು ಜಪಿಸುವವರೆಲ್ಲ ಗಾರುಡಗಾರರಾಗಿ ಪುಟ್ಟುವರು. ಗುರುಹಿರಿಯರ ಕಂಡು ಶಿರಬಾಗಿ ಶರಣೆನ್ನದವರು ಮರಳಿ ಕ್ಷೀಣಜಾತಿಯಲ್ಲಿ ಜನಿಸಿ, …

Read More »

ಜೀವ ಹೋದಡೆ ಸಾಯಿ. ಇದಕ್ಕೆ ದೇವರ ಹಂಗೇಕೆ …?

ಆವ ಕಾಯಕವಾದಡೂ,ಸ್ವಕಾಯಕವ ಮಾಡಿ; ಗುರು ಲಿಂಗ ಜಂಗಮದ ಮುಂದಿಟ್ಟು, ಒಕ್ಕುದ ಹಾರೈಸಿ, ಮಿಕ್ಕುದ ಕೈಕೊಂಡು, ವ್ಯಾಧಿ ಬಂದಡೆ ನರಳು, ಬೇನೆ ಬಂದಡೆ ಒರಲು, ಜೀವ ಹೋದಡೆ ಸಾಯಿ. ಇದಕ್ಕಾ ದೇವರ ಹಂಗೇಕೆ, ಭಾಪು ಲದ್ದೆಯ ಸೋಮಾ ? ಶರಣ ಲದ್ದೆಯ ಸೋಮ ವಚನ ಅನುಸಂಧಾನ: ಶರಣರು; ಸತ್ಯನಿಷ್ಠುರತೆ ಕಾರಣದಿಂದ ಸ್ವತಂತ್ರ ಧೀರರೆನಿಸಿದ್ದಾರೆ. ಮತ್ತು ಇವ ರಿಗೆ ತಮ್ಮ ವಿಚಾರ ವಿಷಯದಲ್ಲಿ ಸ್ಪಷ್ಟತೆ ಇದ್ದುದರಿಂದಲೇ ತಮ್ಮ ನಡೆನುಡಿಗಳಲ್ಲಿ ಯೂ ನೇರ ನಿರ್ಭಿಡೆಯ …

Read More »

ಜಡ ದೇಗುಲದೊಳಗಿಲ್ಲ ನಮ್ಮ ಅಖಂಡ ಘನ ಲಿಂಗವು

ವಿಜಯಪುರ: ಬಸವ ಪೂರ್ವದ ಕಾಲಘಟ್ಟ ಶೂದ್ರರಿಗೆ ಅಕ್ಷರಶಃ ನರಕಮಯವಾಗಿತ್ತು. ದೇವರು ಧರ್ಮದ ಹೆಸರಿನಲ್ಲಿ ದಮನಿತರ ಮೇಲೆ ವೈದಿಕರ ದಬ್ಬಾಳಿಕೆ ಮೇರೆ ಮೀರಿತ್ತು. ದೇವಸ್ಥಾನಗಳು ಸುಲಿಗೆಯ ಕೇಂದ್ರಗಳಾಗಿದ್ದವು. ಸನಾತನ ವೈದಿಕರು ಕಟ್ಟಿದ ಕಾಲ್ಪನಿಕ ಕಥೆಗಳು ಭಾರತೀಯರ ಧರ್ಮಗ್ರಂಥಗಳೆಂದು ಬಿಂಬಿಸಲ್ಪಟ್ಟಿದ್ದವು. ಕಾಲ್ಪನಿಕ ವಿಷ್ಣು ಸರ್ವೋತ್ತಮನೆಂತಲೂ ಆತನನ್ನು ಭಕ್ತಿಯಿಂದ ಪೂಜಿಸಿದರೆ ಮೋಕ್ಷ ಕಾಣಬಹುದೆಂತಲು ದೇಗುಲಗಳಲ್ಲಿನ ಪುರೋಹಿತರು ಸುಳ್ಳು ಹೇಳಿ ಜನರನ್ನು ಶೋಷಿಸುತ್ತಿದ್ದರು. ಆ ಸಮಯದಲ್ಲಿ ಬಸವಣ್ಣನವರು ಇಷ್ಟಲಿಂಗ ಪೂಜೆಯ ಪರಿಕಲ್ಪನೆಯನ್ನು ಜಾರಿಗೆ ತಂದು ಜನರು …

Read More »