Breaking News
Home / ಧಾರ್ಮಿಕ ಕ್ಷೇತ್ರ

ಧಾರ್ಮಿಕ ಕ್ಷೇತ್ರ

ಸ್ಥಾವರ, ಜಂಗಮ ಮತ್ತು‌‌ ಹೋರಾಟ

(ಬಸವವೇಶ್ವರ ದೇವಸ್ಥಾನದ ಇತಿಹಾಸ) “Are you a Lingayat? do you know he condition of the temple….. ಬರುತ್ತಲಿದ್ದವು ಬಾಣದಂತೆ ಪ್ರಶ್ನೆಗಳು.ಉತ್ತರಕ್ಕಾಗಿ ಓದಿ ಲಿಂಗಾಯತ ಕ್ರಾಂತಿ:  ಕ್ರಿಶ್ಚಿಯನ್ ಧರ್ಮಕ್ಕೆ ಬೆತ್ಲೆಹಾಮ್,ಇಸ್ಲಾಂ ಧರ್ಮಕ್ಕೆ ಮೆಕ್ಕಾ, ಸಿಕ್ಕ ಧರ್ಮಕ್ಕೆ ಅಮೃತಸರ್. ಬೌದ್ದ ಧರ್ಮಕ್ಕೆ ಬೌದ್ದ ಗಯಾ, ಇವುಗಳು ಪವಿತ್ರ ಸ್ಥಾನಗಳು ಅವರವರ ಧರ್ಮಕ್ಕೆ, ಹಾಗೇ ಲಿಂಗಾಯತರಿಗೆ ಪವಿತ್ರ ಸ್ಥಳ ಬಸವಣ್ಣನವರ ಹುಟ್ಟುರು ಬಾಗೇವಾಡಿ. ಕಾಯಕ ಸ್ಥಳ ಕಲ್ಯಾಣ,ಐಕ್ಯ ಸ್ಥಳ ಕೂಡಲ …

Read More »

ಸಂಗಮನಾಥನ ಸನ್ನಿಧಿಗೆ ನುಗ್ಗಿದ ನೀರು

ಕೃಷ್ಣಾ ಮಲಪ್ರಭಾ ನದಿಗಳ ಸಂಗಮವಾದ ಬಸವಣ್ಣನ ಐಕ್ಯಸ್ಥಳದ ಬಳಿ ಎರಡು ನದಿಯ ನೀರು ಕೂಡಿಕೊಳ್ಳದೆ ಹರಿಯುತ್ತಿರುವ ದೃಶ್ಯ ಶ್ರೀಧರ ಗೌಡರ ಕೂಡಲಸಂಗಮ: ನಾರಾಯಣಪುರ ಜಲಾಶಯದ ಹಿನ್ನೀರು ಹೆಚ್ಚಳಗೊಂಡ ಪರಿಣಾಮ ಕೃಷ್ಣಾ, ಮಲಪ್ರಭಾ ನದಿಗಳ ಸಂಗಮವಾದ ಕೂಡಲಸಂಗಮದ ಸಂಗಮೇಶ್ವರ ದೇವಾಲಯಕ್ಕೆ ನೀರು ನುಗ್ಗಲು 6 ಮೆಟ್ಟಿಲು ಮಾತ್ರ ಬಾಕಿ ಇವೆ. ನದಿಯ ದಡದ ಗ್ರಾಮದ ಜನರು ಆತಂಕದಲ್ಲಿ ದಿನ ಕಳೆಯುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಕೃಷ್ಣಾ, ಮಲಪ್ರಭಾ ನದಿಯಲ್ಲಿ ಅಧಿಕ ಪ್ರಮಾಣದಲ್ಲಿ …

Read More »

ಕೂಡಲಸಂಗಮ ಕ್ಷೇತ್ರ ದರ್ಶನಕ್ಕೆ ಮುಕ್ತ

ಕೂಡಲಸಂಗಮ: ಕೊರೊನಾ ಲಾಕ್‌ಡೌನ್ ನಿಂದಾಗಿ ಕಳೆದ ಎರಡುವರೆ ತಿಂಗಳಿಂದ ಮುಚ್ಚಲ್ಪಟ್ಟಿದ್ದ ಕೂಡಲಸಂಗಮ ಕ್ಷೇತ್ರದ ಸಂಗಮನಾಥ ದೇವಾಲಯ ಇಂದಿನಿಂದ ದರ್ಶನಕ್ಕೆ ಮುಕ್ತವಾಗಿದೆ. ಬಸವಣ್ಣನವರ ಐಕ್ಯಮಂಟಪ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ದೇವಸ್ಥಾನ ಬಾಗಿಲು ತೆರೆದಿದ್ದು, ಭಕ್ತರ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ಸರತಿ ಸಾಲಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮಾರ್ಕ್‌ಗಳನ್ನು ಮಾಡಲಾಗಿದೆ. ಬೆಳಗ್ಗೆಯಿಂದಲೂ ಭಕ್ತರು ಸರದಿ ಸಾಲಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ.

Read More »

ಶ್ರೀ ಯಲ್ಲಾಲಿಂಗೇಶ್ವರರ ದರ್ಶನ ಇಂದಿನಿಂದ

ಮುಗಳಖೋಡ: ಕೊರೋನಾ ಮಹಾಮಾರಿ ವೈರಸ್ ಕಾಯಿಲೆ ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಹಿನ್ನೆಲೆಯಲ್ಲಿ ಧಾರ್ಮಿಕ ಸಭೆ, ಸಮಾರಂಭಗಳು ಮತ್ತು ದೇವಾಲಯಗಳ ಬಾಗಿಲುಹಾಕಿ ದರ್ಶನ ನಿರ್ಭಂದಿಸಲಾಗಿತ್ತು. ಸರ್ಕಾರದ ಆದೇಶದೊಂದಿಗೆ ಮುಗಳಖೋಡದ ಶ್ರೀ ಯಲ್ಲಾಲಿಂಗೇಶ್ವರ ಬೃಹನ್‌ಮಠದ ಬಾಗಿಲು ತೆಗೆದು ಇಂದಿನಿಂದ(ಸೋಮವಾರ) ಭಕ್ತರಿಗೆ ದರ್ಶನ ಭಾಗ್ಯ ಲಭಿಸಲಿದೆ. ಮಠಕ್ಕೆ ಬರುವ ಭಕ್ತರು ಸಾಮಾಜಿಕ ಅಂತರದೊಂದಿಗೆ ಮಾಸ್ಕ್ ಧರಿಸಿ ಆಗಮಿಸಬೇಕು ಮತ್ತು ಮಠದಲ್ಲಿ ದಾಸೋಹ ವ್ಯವಸ್ಥೆ ಇರುವುದಿಲ್ಲ ಎಂದು ಶ್ರೀ ಮುಗಳಖೋಡ ಜಿಡಗಾ ಮಠದ ಪೀಠಾಧಿಪತಿ ಡಾ. …

Read More »

ಚಿಕ್ಕಮಗಳೂರಲ್ಲಿ ಅಪರೂಪದ ಸಿದ್ದರಾಮೇಶ್ವರ ಶಿಲಾ ಪ್ರತಿಮೆ ಪತ್ತೆ

ಚಿಕ್ಕಮಗಳೂರು: ಜಿಲ್ಲೆಯ ಸೊಲ್ಲಾಪುರ ಶಿವಯೋಗಿ ಸಿದ್ದರಾಮೇಶ್ವರ ಆವಾಸ ಸ್ಥಾನ, ಸೊನ್ನಲಿಗೆಯಲಲಲಿ ಸಿದ್ದರಾಮೇಶ್ವರ ದೇವಾಲಯ ಕೂಡ ಇದೆ ಷ ಈ ದೇವಾಲಯದಲ್ಲಿರುವ ರಥ ಮಂಟಪ ಮತ್ತು ಕಂಗಳು ವಿಜಯ ನಗರ ಆಡಳಿತ ಕಾಲದಲ್ಲಿ ನಿರ್ಮಿಸಲ್ಪಟ್ಟಿದೆ. ಈ ಐತಿಹಾಸಿಕ ಸ್ಮಾರಕವನ್ನು ಗ್ರಾನೈಟ್ ನಲ್ಲಿ ನಿರ್ಮಿಸಲಾಗಿದೆ. ಸಿದ್ದರಾಮೇಶ್ವರ ಶಿಲಾ ಪ್ರತಿಮೆ ಪತ್ತೆ ಇತಿಹಾಸ  ತಜ್ಞ ಪಾಂಡುರಂಗ ಅವರು, ಸಿದ್ದರಾಮೇಶ್ವರ ಮತ್ತು ಶಿವಭಕ್ತ ವೀರಮುಷ್ಟಿ ಭಟ ಅವರ ಚಿತ್ರವಿರುವ ಶಿಲ್ಪಕಲಾಕೃತಿಯನ್ನು ಪತ್ತೆ ಹಚ್ಚಿದ್ದಾರೆ. ಕಂಬಜದ ಎಡಭಾಗದಲ್ಲಿ …

Read More »

ಸುಕ್ಷೇತ್ರ ದೇವನೂರು ಗುರುಮಲ್ಲೇಶ್ವರ ಇತಿಹಾಸ

ನಂಜನಗೂಡು: ಹನ್ನೆರಡನೆಯ ಶತಮಾನದಲ್ಲಿ ಕಾಯಕ-ದಾಸೋಹ ತತ್ತ್ವಗಳು ಸಮಾಜದ ಎರಡು ಸಾಧನಾ ಪಥಗಳಾಗಿದ್ದವು. ಅವು 19ನೇ ಶತಮಾನದ ಪೂರ್ವಾರ್ಧಕ್ಕೆ ಮೈಸೂರು ಪ್ರಾಂತ್ಯದಲ್ಲಿ ವಿಸ್ತಾರವಾಗಿ ಹರಡಿಕೊಂಡದ್ದು ಶ್ರೀಮನ್ನಿರಂಜನ ಗುರುಮಲ್ಲೇಶ್ವರರ ಕಾಲದಲ್ಲಿ. ಯೋಗವು ಶಿವಯೋಗವಾಗಿ, ಅಂಗವು ಲಿಂಗವಾಗಿ, ಭಕ್ತಸ್ಥಲವು ಐಕ್ಯಸ್ಥಲದಲ್ಲಿ ಲೀನವಾಗುವ ಸಂಪೂರ್ಣ ಶಿವತತ್ತ್ವವು ಶ್ರೀಗುರುಮಲ್ಲೇಶ್ವರರ ದಿವ್ಯಸಾನ್ನಿಧ್ಯದಲ್ಲಿ ಬೆಳೆದು ಶಿವಮಯವಾಯಿತು! ಹೊನ್ನಾಳಿ ತಾಲ್ಲೂಕಿನ ಚವುಳಂಗ ಗ್ರಾಮ ಶ್ರೀಗುರು ಮಲ್ಲೇಶ್ವರರ ಪೂರ್ವಿಕರಿದ್ದ ಸ್ಥಳ. ಅಲ್ಲಿ ನಂದಿಬಸವಾರ್ಯರೆಂಬ ಗೃಹಸ್ಥರು. ಇವರ ಮಗ ಶರಣಪ್ಪ. ಇವರ ಪತ್ನಿ ಶರ್ವಾಣಮ್ಮ. …

Read More »

ಮೂರ್ತಿಪೂಜೆಯ ಧಿಕ್ಕರಿಸಿದ ಕೊಟ್ಟೂರೇಶ್ವರರು

ಲಿಂಗಾಯತ ಧರ್ಮದ ತತ್ವಗಳ ಜಾಗೃತಿಗೊಳಿಸಲು ಆಗಾಗ ಅಲ್ಲಲ್ಲಿ ಶರಣರು ಉದಯಿಸುತ್ತಲೇ ಇರುತ್ತಾರೆ ಎಂದು ಚನ್ನಬಸವಣ್ಣನವರು ತಮ್ಮ ಕಾಲಜ್ಞಾನದ ವಚನಗಳಲ್ಲಿ ಹೇಳಿದಂತೆ ಹಲವು ಶರಣರು ಕರ್ನಾಟಕದ ಉದ್ದಗಲಕ್ಕೂ ಆಗಾಗ ಅಲ್ಲಲ್ಲಿ ಹುಟ್ಟಿಬಂದು ಧರ್ಮದ ಸಾರವನ್ನು , ಜಾತ್ಯಾತೀತ, ಕಾಯಕ ದಾಸೋಹದರಿವನ್ನು ಮತ್ತೇ ಮತ್ತೇ ಈ ನಾಡಿನಲ್ಲಿ ಸದೃಡವಾಗಿಸಿ ಹೋಗುತ್ತಲಿರುತ್ತಲೇ ಇದ್ದಾರೆ . ಅವರುಗಳಲ್ಲಿ ಪ್ರಮುಖರ ಹೆಸರುಗಳು ಹೀಗಿವೆ , ಹದಿನೈದನೇ ಶತಮಾನದಲ್ಲಿ ಬಂದಂತ ಬಸವ ಶರಣ ಎಡೆಯೂರ ಸಿದ್ಧಲಿಂಗೇಶ್ವರರು(ತುಮಕೂರು ಜಿಲ್ಲೆ) ಷಣ್ಮುಖ …

Read More »

ಬಸವನೆಂಬ ವಿಶ್ವ ವಿಸ್ಮಯ: ಅಳಿಯಲಾಗದ ಬೆಳಗು

ಬೆಳಗಾವಿ: ಜಗತ್ತಿನ ಧಾರ್ಮಿಕ ಇತಿಹಾಸದಲ್ಲಿ ಬಸವ ಎಂಬುದು ಒಂದು ವಿಸ್ಮಯ. ಸೂರ್ಯ-ಚಂದ್ರರಳಿದರೂ ಬಸವ ಬೆಳಕು ಮರೆಯಾಗುವದಿಲ್ಲ. ಬಸವ ಎಂಬುದು ಸ್ಥಾವರ ಅಲ್ಲ. ಅದು ಎಂದೂ ಅಳಿಯದ ನಿತ್ಯ ನಿರಂತರ. ಬಸವ ಎಂಬುದು ಸರ್ವ ಕಾಲಿಕ ಸತ್ಯ. ಸುಮಾರು 900 ವರ್ಷಗಳ ಕಾಲ ಹೆಸರು ಹೇಳುವ ವಾರಸುದಾರರಿಲ್ಲದಿದ್ದರೋ 900 ವರ್ಷಗಳ ಕಾಲ ಜನಮಾನಸದಲ್ಲಿ ಹಾಸು ಹೊಕ್ಕಾಗಿರುವ ಬಸವಣ್ಣನವರಂಥ ಧಾರ್ಮಿಕ ನಾಯಕ ಇನ್ನಾವ ಧರ್ಮದಲ್ಲೂ ಸಿಗುವದಿಲ್ಲ. ಕಟ್ಟಾ ಅನುಯಾಯಿಗಳನ್ನು ಹೊಂದಿರುವ, ಜಗತ್ತಿನ ನೂರಾರು …

Read More »

ಕ್ರಾಂತಿಯೋಗಿ ಬಸವಣ್ಣ ಇಂದಿಗೂ ಪ್ರಸ್ತುತ ಹೇಗೆ.?

“ಜಗಜ್ಯೋತಿ ಶ್ರೀ ಬಸವೇಶ್ವರರು” ಚನ್ನಯ್ಯನ ಮನೆಯ ದಾಸನ ಮಗನು., ಕಕ್ಕಯ್ಯನ ಮನೆಯ ದಾಸಿಯ ಮಗಳು., ಇವರಿಬ್ಬರೂ ಹೊಲದಲ್ಲಿ ಬೆರಣಿಗೆ ಹೋಗಿ., ಸಂಗವ ಮಾಡಿದರು… ಇವರಿಬ್ಬರಿಗೆ ಹುಟ್ಟಿದ ಮಗ – ನಾನು. ಕೂಡಲಸಂಗಮದೇವ ಸಾಕ್ಷಿಯಾಗಿ… ಹೊಲೆಯುಂಟೆ ಲಿಂಗವಿದ್ದಡೆಯಲ್ಲಿ? ಕುಲವುಂಟೆ ಜಂಗಮವಿದ್ದಡೆಯಲ್ಲಿ? ಎಂಜಲುಂಟೆ ಪ್ರಸಾದವಿದ್ದಡೆಯಲ್ಲಿ? ಅಪವಿತ್ರದ ನುಡಿಯ ನುಡಿವ ಸೂತಕವೆ ಪಾತಕ. ನಿಷ್ಕಳಂಕ ನಿಜೈಕ್ಯ ತ್ರಿವಿಧನಿರ್ಣಯ, ಕೂಡಲಸಂಗಮದೇವಾ, ನಿಮ್ಮ ಶರಣರಿಗಿಲ್ಲದಿಲ್ಲ… ನಾಡಿನೆಲ್ಲೆಡೆ ಜಾತಿ ಧರ್ಮಗಳ ಅಸಮಾನತೆ ತಾಂಡವವಾಡುತ್ತಿದ್ದಾಗ 11-12 ನೇ ಶತಮಾನದಲ್ಲಿ ಅಲ್ಲೊಂದು …

Read More »

ವಿಭೂತಿಯ ಮಹತ್ವ: ಕಾಡಸಿದ್ಧೇಶ್ವರರು

ವಿಭೂತಿಯ ಪೂಸುವ ಪಣೆಗೆ ಬಂಡಾರವ ಪೂಸುವವರು ಹೊಲಗೇರಿಯಲ್ಲಿ ಹಣಿಚಿಕ್ಕಿಹಂದಿಯಾಗಿ ಪುಟ್ಟುವರು. ರುದ್ರಾಕ್ಷಿಯ ಧರಿಸುವ ತೋಳು ಕಂಠ ಮಸ್ತಕದಲ್ಲಿ ಯಂತ್ರವಮಾಡಿಸಿ ತಾಯಿತದಲ್ಲಿ ಕಟ್ಟುವವರು ಸುಡುಗಾಡುಸಿದ್ಧಯ್ಯರಾಗಿ ಪುಟ್ಟುವರು. ಶಿವಲಿಂಗವ ಧರಿಸುವ ಕೊರಳಿಗೆ ಬೆಳ್ಳಿಬಂಗಾರದ ತಾಯಿತದಲ್ಲಿ ವೈದ್ಯರ ಗಿಡಮೂಲಿಕೆ ಹಾಕಿಸಿ ಕಟ್ಟುವವರೆಲ್ಲ ಗೊಲ್ಲರಾಗಿ ಪುಟ್ಟುವರು. ಶಿವಮಂತ್ರವನುಚ್ಚರಿಸುವ ಜಿಹ್ವೆಯಲ್ಲಿ ಹಾವು ಚೋಳಿನ ಮಂತ್ರ ಮೊದಲಾದ ಅನೇಕ ಕುಟಿಲ ವೈದ್ಯದ ಮಂತ್ರವ ಕಲಿತು ಜಪಿಸುವವರೆಲ್ಲ ಗಾರುಡಗಾರರಾಗಿ ಪುಟ್ಟುವರು. ಗುರುಹಿರಿಯರ ಕಂಡು ಶಿರಬಾಗಿ ಶರಣೆನ್ನದವರು ಮರಳಿ ಕ್ಷೀಣಜಾತಿಯಲ್ಲಿ ಜನಿಸಿ, …

Read More »
error: Content is protected !!