Breaking News
Home / ಶಿವಯೋಗಿಗಳು

ಶಿವಯೋಗಿಗಳು

ತಪೋವನ ಕುಮಾರಸ್ವಾಮಿಗಳು: ವಿದೇಶಿಯರಿಗೆ ಬಸವತತ್ವದ ಅರಿವು ಮೂಡಿಸಿದ ಮೊದಲಿಗರು

  ಲಿಂಗಾಯತ ಕ್ರಾಂತಿ: ಶಿವಯೋಗ ಮತ್ತು ಇಷ್ಟಲಿಂಗದ ಮಹತ್ವ ಕುರಿತು ಅರಿವು ಕೇವಲ ಕರ್ನಾಟಕದಲ್ಲಿರುವ ಲಿಂಗಾಯತರಿಗೆ ತಿಳಿಸುವದಷ್ಟೇ ಅಲ್ಲದೇ ವಿದೇಶಿಯರಿಗೆ ಅಂದರೆ ಜಗತ್ತಿನ ಅತ್ಯಂತ ಹೆಚ್ಚು ಅನುಯಾಯಿಗಳ ಹೊಂದಿರುವ ಬಹುದೊಡ್ಡ ಧರ್ಮದ ಗುರು ವ್ಯಾಟಿಕನ್‌ ಸಿಟಿಯ ಪೋಪ್ ಜಾನ್ ಪಾಲ್ ಅವರ ಕೈಯಲ್ಲಿ ಇಷ್ಟಲಿಂಗ ನೀಡಿ ಶಿವಯೋಗದ ಮಹತ್ವ ತಿಳಿಸಿರುವುದು ಲಿಂಗಾಯತ ಧರ್ಮ ಪ್ರಚಾರದ ಇತಿಹಾಸದಲ್ಲಿ ಪ್ರಮುಖವಾದದ್ದು. ಇವರನ್ನು ಬೇಟಿ ಮಾಡುವುದು ಯಾರಿಂದಲೂ ಸಾಧ್ಯವಾಗದು. ಹಿಂದಿನ ಮತ್ತು ಇಂದಿನ ಅನೇಕ …

Read More »

ಸುದೈವಿ ಮಕ್ಕಳ ಭಾಗ್ಯ

ಲಿಂಗಾಯತ ಕ್ರಾಂತಿ: ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರ 70ನೇ ಹುಟ್ಟುಹಬ್ಬದ ಪ್ರಯುಕ್ತ ಭಕ್ತಿಯ ಶುಭಾಶಯಗಳು. ಪೂಜ್ಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ಬಸವಬಳ್ಳಿಯ ಚೇತನಕ್ಕೆ ಚೈತನ್ಯವಾಗಿ ಸರ್ವ ಕ್ಷೇತ್ರಗಳಲ್ಲೂ ಆಶಾದಾಯಕ ಧನಾತ್ಮಕ ಬೆಳವಣಿಗೆಯನ್ನು ಪೂಜ್ಯರು ಕಂಡು ಕೊಂಡರು. ಬಡತನದ ಬೇಗೆಯಲ್ಲಿ ಬೆಂದರೂ ಬದುಕಿನ ಛಲ ಬಿಡದೆ ಜ್ಞಾನವನ್ನು ಪಡೆಯುವ ಹಾದಿಯಲ್ಲಿ ನಿಜವಾದ ಸುಜ್ಞಾನವನ್ನು ಪಡೆದರು. ಸಾಮಾನ್ಯ ವಿದ್ಯಾರ್ಥಿಯಾಗಿ ಮಠದೊಳಗೆ ಪ್ರವೇಶ ಪಡೆದು ಆ ಮಠದ ಪೀಠಾಧಿಪತಿಯಾದರು. ಸರಿಯಾದ ಮಾರ್ಗ …

Read More »

ಗುರು, ಲಿಂಗ, ಜಂಗಮ ಪರಿಕಲ್ಪನೆಗೆ ಡಾಕ್ಟರೇಟ್!

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ೩೦ನೇ ಘಟಿಕೋತ್ಸವದಲ್ಲಿ, ಪೂಜ್ಯ ಬಸವ ಮರುಳಸಿದ್ದ ಮಹಾಸ್ವಾಮಿಗಳು, ಬಸವಕೇಂದ್ರ ಶಿವಮೊಗ್ಗ ಇವರು ಮಂಡಿಸಿದ ‘ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಗುರು, ಲಿಂಗ, ಜಂಗಮ ಪರಿಕಲ್ಪನೆಗಳು’ ಮಹಾ ಪ್ರಬಂಧಕ್ಕಾಗಿ ಕುಲಪತಿಗಳಿಂದ ಡಾಕ್ಟರೇಟ್ ಪದವಿ ಸ್ವೀಕರಿಸಿದರು.

Read More »

ಇಳಕಲ್ಲಿನ ಗುರುಮಾಹಂತ ಸ್ವಾಮಿಜಿ ಅವರ 60 ನೇ ಜನನ ಜಾಗೃತಿ ದಿನ

ಇಳಕಲ್ಲ:  ಗುರುಮಾಹಂತ ಸ್ವಾಮಿಜಿ ಅವರ 60 ನೇ ಜನನ ಜಾಗೃತಿಯ ನಿಮಿತ್ಯ ಬಸವ ಯೋಗಿ ಮಾಹಂತ ಸ್ವಾಮಿಗಳು ಈ ಪುಸ್ತಕದ ಆಯ್ದ ಸಾಲು ಮಾತ್ರ 27/05/1960 ಬಸವಯಂತಿಯಂದು ಭಕ್ತವರ್ಗದಲ್ಲಿ ಜನಸಿದ ಪುತ್ರ. ಪ್ರಾಮಾಣಿಕ ವಿದ್ಯಾರ್ಥಿ ಬಾಲ್ಯದಲ್ಲಿ ಶೂನ್ಯ ಸಂಪಾದನೆ ಓದು ಬೆಳಿಸಿಕೊಂಡವರು ರಜಾದಿನಗಳನ್ನು ಬಸವತತ್ವ ಮಠಗಳಲ್ಲಿ ಕಳೆಯುವದು ವಚನಚಿಂತನ ಮಾಡುವದು. ಕಾಲೇಜು ವಿದ್ಯಾರ್ಥಿ ಜೀವನದಲ್ಲಿ ಸಾದಾ ಸರಳ ಶುಬ್ರವಾಗಿ ವಿಭೂತಿ ಧರಿಸಿ ಸಿಸ್ತಿನ ಸಿಪಾಯಿಯಂತೆ ಬರುವರು ಬಿ. ಎ. ಭಾಗ …

Read More »

ಲಿಂಗೈಕ್ಯ ಡಾ. ಮಹಾಂತಶಿವಯೋಗಿಗಳ ದ್ವಿತೀಯ  ಪುಣ್ಯಸ್ಮರಣೆ

ಸವದಿ(ಅಥಣಿ) –  ಇಳಕಲ್ ಮಠದ ಲಿಂಗೈಕ್ಯ ಡಾ. ಮಹಾಂತ ಶಿವಯೋಗಿಗಳು ತಮ್ಮ ಜೀವನದುದ್ದಕ್ಕೂ ಹೆಗಲಿಗೆ  ಜೋಳಿಗೆ ಹಾಕಿಕೊಂಡು ಲಕ್ಷ ಲಕ್ಷ  ಜನರ ದುಶ್ಚಟಗಳನ್ನು ಶಾಶ್ವತ  ದೂರಮಾಡಿ ಕಣ್ಣೀರು ಇಡುವ ಕುಟುಂಬಗಳಿಗೆ ನೆಮ್ಮದಿ ಜೀವನ ಕಲ್ಪಿಸಿದ್ದಾರೆಂದು ಹಿರಿಯ ಮುಖಂಡ ಸಂಗನಗೌಡ ಪಾಟೀಲ ಹೇಳಿದರು. ಸಮೀಪದ ಸವದಿ ಗ್ರಾಮದ ಶ್ರೀ ಸಂಗನಬಸವ ಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಲಿಂಗೈಕ್ಯ ಡಾ. ಮಹಾಂತ ಶಿವಯೋಗಿಗಳ ದ್ವಿತೀಯ ಪುಣ್ಯ ಸ್ಮರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ …

Read More »

3000 ಎಕರೆ ದಾಸೋಹ ಮಾಡಿದ : ಪೂಜ್ಯ ಲಿಂ. ಗದಗಿನ ಸಿದ್ದಲಿಂಗ ಶ್ರೀಗಳು..!

ಗದಗ : ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗದ ಶ್ರೀಸಮಾನ ಸ್ವಾಮಿಯೇ ಆಗಿದ್ದ ಶ್ರೀ ಜಗದ್ಗುರು ಸಿದ್ಧಲಿಂಗ ಸ್ವಾಮೀಜಿಯವರು 21 ಫೆಬ್ರುವರಿ 1949 ರಂದು ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕೋರವಾರದಲ್ಲಿ ಜನಿಸಿದರು. 1974 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು. ತಮ್ಮ ಧಾರ್ಮಿಕ ಶಿಕ್ಷಣವನ್ನು ಸಿಂದಗಿ, ಶಿವಯೋಗ ಮಂದಿರ, ಹುಬ್ಬಳ್ಳಿಗಳಲ್ಲಿ ಪೂರೈಸಿದರು… ಸ್ವಾಮೀಜಿ ಎಡೆಯೂರು ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳ ಪೀಠ ಪರಂಪರೆಯ 19ನೇಯ ಪೀಠಾಧಿಪತಿಗಳಾಗಿ ಡಂಬಳ-ಗದಗ ಸಂಸ್ಥಾನಮಠಕ್ಕೆ 1974 …

Read More »

ಕನ್ನಡ ಅಸ್ಮಿತೆ ಹಾಗೂ ವಚನ ಪ್ರಚಾರದ ದಂಡನಾಯಕ: ಡಾ. ಚನ್ನಬಸವ ಪಟ್ಟದ್ದೇವರು

ಜಗತ್ತಿನ ಪ್ರಥಮ ಸಮಾಜವಾದಿ ಚಿಂತಕ, ಕಾಯಕ ಚಳುವಳಿ ಮೂಲಕ ಕಾರ್ಮಿಕ ಸಮೂಹವನ್ನು ಒಗ್ಗೂಡಿಸಿದ ನಾಯಕ, ಸಮಾನತೆ ಪರಿಕಲ್ಪನೆಯ ಹರಿಕಾರ ವಿಶ್ವ ಗುರು ಬಸವಣ್ಣ ಎಂದು ನಾವೆಲ್ಲರೂ ಕರೆಯುತ್ತೇವೆ. ಹೌದು, ರಾಜ್ಯಶಕ್ತಿಗಳ ಅಟ್ಟಹಾಸದಿಂದ ತಳವರ್ಗ ಸಮುದಾಯಗಳ ಬದುಕು ದುರ್ಬರವಾಗಿತ್ತು. ಅಂತಹ ವಿಷಮ ಕಾಲಘಟ್ಟದಲ್ಲಿ: ಜನಿಸಿದ ಬಸವಣ್ಣ ಶೋಷಿತರ ದನಿಯಾಗಿ ಸಮಾಜೋಧಾರ್ಮಿಕ ಸುಧಾರಣೆಗೆ ನಾಂದಿಹಾಡಿದರು. ಅದು 12ನೇ ಶತಮಾನದ ಕಾಲ, ಬಸವಣ್ಣ ಹಾಗೂ ಸಮಕಾಲೀನ ಶರಣ ಸಂಕುಲ ಒಗ್ಗೂಡಿ ಕೈಗೊಂಡಿರುವ ಸಾಮಾಜಿಕ ಚಳುವಳಿಗೆ …

Read More »

ಗಡಿನಾಡಿನ ಬಸವತತ್ವ ಪ್ರಸಾರಕ : ಡಾ. ಚನ್ನಬಸವ ಪಟ್ಟದ್ದೆವರು

ಭಾಲ್ಕಿ: ನಡೆದಾಡುವ ದೇವರು, ನೂತನ ಅನುಭವ ಮಂಟಪದ ರೂವಾರಿ, ಕಾಯಕ ನಿಷ್ಠೆ-ದಾಸೋಹದ ಕರುಣಾ ಮೂರ್ತಿ, ಅನಾಥರ-ನೊಂದವರ ಬಾಳಿನ ಬೆಳಕು,ಗಡಿ ಭಾಗದಲ್ಲಿ ಕನ್ನಡ ಉಳಿಸಿ-ಬೆಳೆಸಿದ ಕನ್ನಡ ಭಾಷಾಪ್ರೇಮಿ, ವಚನ ಸಾಹಿತ್ಯ ತತ್ವಗಳನ್ನು ವಿಶ್ವಸಮುದಾಯಕ್ಕೆ ಪಸರಿಸಿದ ಮೇಧಾವಿ ಸಂತ, ಸರಳತೆಯನ್ನು ಮೈಗೂಡಿಸಿಕೊಂಡು ಕಾಯಕ ನಿಷ್ಠೆಯ ಸನ್ಮಾರ್ಗದಲ್ಲಿ ಸಾಗುವ ಮೂಲಕ ಈ ಜಗತ್ತಿಗೆ ಮಾದರಿಯಾಗಿ ಬದುಕಿ, ಇತರರಿಗೆ ಆದರ್ಶ ಚೇತನರಾಗಿ ಬಾಳಿದರು ನಮ್ಮ ಹೆಮ್ಮೆಯ ಕಲ್ಯಾಣದ ಪ್ರಜ್ವಲ ಜ್ಯೋತಿ ಭಾಲ್ಕಿ ಹಿರೇಮಠ ಸಂಸ್ಥಾನದ ಪರಮ …

Read More »

ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ

ಭಾಲ್ಕಿ: 22 ಏಪ್ರಿಲ್ 2020 ರಂದು ಭಾಲ್ಕಿಯ ಹಿರೇಮಠ ಸಂಸ್ಥಾನದಲ್ಲಿ ವಚನ ಜಾತ್ರೆ ಹಾಗೂ ಪೂಜ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೇವರು ಮಹಾಸ್ವಾಮಿಗಳ 21ನೇ ಸ್ಮರಣೋತ್ಸವನ್ನು ಸರಳವಾಗಿ ಆಚರಿಸೋಣ ಎಂದು ಶ್ರೀ ಗಳು ತಿಳಿಸಿದ್ದಾರೆ. ಈ ವರ್ಷ ಕರೋನ ಎಂಬ ಮಹಾಮಾರಿ ಜಗತ್ತಿನಾದ್ಯಂತ ಹರಡಿರುವ ಕಾರಣದಿಂದ, ಶರಣ ಬಂಧುಗಳು ತಮ್ಮ-ತಮ್ಮ ಮನೆಗಳಲ್ಲಿಯೇ ಬಸವಣ್ಣನವರ ಹಾಗೂ ಪೂಜ್ಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬಸವಾದಿ ಶರಣರ ವಚನಗಳನ್ನು ಪಠಣ ಮಾಡುವ ಮೂಲಕ ತಮ್ಮ …

Read More »
error: Content is protected !!