Home / Shivanand (page 5)

Shivanand

Admin : Lingayat Kranti Monthly news paper 8884000008 [email protected]

ಜಗದ್ಭವ್ಯ ಮೇರು ಕೃತಿ : ಮಹಾತ್ಮರ ಚರಿತಾಮೃತ

ಲೇಖನ: ಪ್ರಕಾಶ ಗಿರಿಮಲ್ಲನವರ                                                  ಬೆಳಗಾವಿ ಮೊ : ೯೯೦೨೧೩೦೦೪೧ ಬೆಳಗಾವಿ: ಮಾನವ ಮಹಾತ್ಮರ ಚರಿತಾಮೃತ ಅಥಣಿ ಮೋಟಗಿಮಠದ ಪೂಜ್ಯ ಶ್ರೀ ಪ್ರಭುಚನ್ನಬಸವ ಸ್ವಾಮೀಜಿಯವರು ರಚಿಸಿದ ಒಂದು ಮಹೋನ್ನತ ಕೃತಿಯಾಗಿದೆ, ೨೧೬ ಜನ ಮಹಾತ್ಮರ ದಿವ್ಯಜೀವನದ ದರ್ಶನ …

Read More »

ಸೆ. 25ರಂದು “ಮಹಾತ್ಮರ ಚರಿತಾಮೃತ” ಲೋಕಾರ್ಪಣೆ

ಅಥಣಿ: ಗಡಿಭಾಗದಲ್ಲಿ ನಾಡು-ನುಡಿ ಕಟ್ಟುವ ಕಾಯಕದಲ್ಲಿ ನಿರತವಾಗಿರುವ ಅಥಣಿ ಮೋಟಗಿ ಮಠದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ ಅವರು ಸಂತ-ಮಹಾಂತರ ಜೀವನ ಕಥನಗಳ ಬೃಹತ್ ಗ್ರಂಥವೊಂದನ್ನು ಸಿದ್ಧಪಡಿಸಿದ್ದು, ಮುಂದಿನ ತಿಂಗಳು ಲೋಕಾರ್ಪಣೆಗೊಳ್ಳಲಿದೆ. ದೇಶ-ನಾಡಿಗಾಗಿ ಶ್ರಮಿಸಿದ ಸರ್ವ ಪರಂಪರೆಗೆ ಸೇರಿದ 220 ಕ್ಕೂ ಹೆಚ್ಚು ವಿಭೂತಿಪುರುಷರ ಜೀವನ ಸಾರುವ, ಸಾವಿರಕ್ಕೂ ಹೆಚ್ಚು ಪುಟಗಳ ‘ಮಹಾತ್ಮರ ಚರಿತಾಮೃತ ಹೆಸರಿನ ಈ ಗ್ರಂಥ ಬೆಂಗಳೂರಿನ ವಿಜಯನಗರದಲ್ಲಿ ಬಿಡುಗಡೆಯಾಗಲಿದೆ. ಶರಣರು, ಸಂತರು, ಸ್ವಾಮೀಜಿ ಗಳು, ಕ್ರಾಂತಿಕಾರರು, …

Read More »

ಧರ್ಮ ವಿಭಜನೆ ನೆವದಲ್ಲಿ ಪಾಟೀಲರ ಟೀಕೆ ಸಾಧುವಲ್ಲ

-ಸಾಹಿತಿ ಶಿವಕುಮಾರ್ ಉಪ್ಪಿನ ಖೇದ ವಿಜಯಪುರ ಜಿಲ್ಲೆಯ ಒಳ ಮರ್ಮದ ರಾಜಕೀಯ ಮೇಲಾಟದ ಕಾರಣಕ್ಕೆ ಲಿಂಗಾಯತ ಚಳವಳಿಯಿಂದಲೇ ಕಾಂಗ್ರೆಸ್‌ಗೆ ಸೋಲಾಯಿತು ಎನ್ನುವ ಟೀಕೆ ಮಾಡಿದ್ದು ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಶೋಭೆ ತರುವುದಲ್ಲ ಎಂದು ಬರಹಗಾರ, ಲಿಂಗಾಯತ ಹೋರಾಟಗಾರ ಶಿವಕುಮಾರ್ ಉಪ್ಪಿನ ಕಳವಳ ವ್ಯಕ್ತಪಡಿಸಿದ್ದಾರೆ. ಧರ್ಮ ವಿಭಜನೆ ಮಾಡಿದ್ದಲ್ಲ, ಬಸವಣ್ಣರ ಕೆಲಸವನ್ನು ನಾನು ಮುಂದುವರಿಸಿದ್ದೇನೆ ಎಂದು ಆ ನಿರ್ಧಾರಕ್ಕೆ ಕಾರಣರಾದ ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರೇ ಎಷ್ಟೋ ಸಲ ಸ್ಪಷ್ಟಪಡಿಸಿದ್ದಾರೆ. …

Read More »

ಲಿಂಗಾಯತ ಪೇಜ್‌ಗೆ ಕಿಡಿಗೇಡಿಗಳ ಕಿರಿಕಿರಿ..!

ಲಿಂಗಾಯತ ಯುವ ಒಕ್ಕೂಟ ಫೇಸ್ ಬುಕ್ ಪೇಜ್‌ಗೆ ಮಸಿ ಬಳಿಯಲು ಅದನ್ನು ಹ್ಯಾಕ್ ಮಾಡಿ ಅಶ್ಲೀಲ ಪೋಸ್ಟ್‌ಗಳನ್ನು ಮಾಡುತ್ತಿರುವುದರಿಂದ ಈ ಯುವಕ ತುಂಬ ನೊಂದಿದ್ದಾನೆ. ಬಸವಾದಿ ಶರಣರ, ಲಿಂಗಾಯತ ಧರ್ಮದ ಬಗ್ಗೆ ಈಗ ಜಾಗತಿಕ ಮಟ್ಟದಲ್ಲಿ ಜಾಗೃತಿ ಮೂಡುತ್ತಿರುವುದನ್ನು ಸಹಿಸದ ಖೂಳ, ಕಿಡಿಗೇಡಿಗಳು ಇಂತಹ ಹೀನ ಕೃತ್ಯಕ್ಕೆ ಇಳಿದಿದ್ದಾರೆ. ಈ ಪೇಜ್ ಜನಪ್ರಿಯವಾಗಿತ್ತು ಮತ್ತು ಬಸವಾದಿ ಶರಣರ ವಿಚಾರಗಳನ್ನು ಬಿತ್ತರಿಸುತ್ತ ಯುವಕರನ್ನು ವಿಚಾರಕ್ಕೆ ಹಚ್ಚುತ್ತಿತ್ತು. ಇದು ಕೆಲವರಿಗೆ ಆಗಿ ಬರುತ್ತಿಲ್ಲ. …

Read More »

“ಲಕ್ಷ್ಮೀ ಪೂಜೆ” ಲಕ್ಷ್ಮೀ ಯಾರು.?

  ಈ ಲಕ್ಷ್ಮೀ ಪೂಜೆ ಯಾಕೆ ಮಾಡುತ್ತಿದ್ದರು? ರಾಜನ ಹೆಂಡತಿಗೆ ಲಕ್ಷ್ಮೀ ಎಂದು ಕರೆಯುತ್ತಿದ್ದರು, ಇದು ಹೊಗಳಿಕೆಯ ಪದ. ರಾಜನಿಗೆ ಹೆಚ್ಚು ಹೆಂಡತಿಯರು ಇದ್ದರೆ ಅವರನ್ನು ಧಾನ್ಯ ಲಕ್ಷ್ಮೀ, ಸಂತಾನ ಲಕ್ಷ್ಮೀ, ಧನ ಲಕ್ಷ್ಮೀ, ಆದಿ ಲಕ್ಷ್ಮೀ, ಹೀಗೆ…. ಲಕ್ಷ್ಮೀ ಪೂಜೆ ಮಾಡುವವರು ರಾಜಭಟರಿಗೆ ತಿಳಿಸಬೇಕು. ಹೀಗೆ ರಾಣಿಯನ್ನು ಲಕ್ಷ್ಮೀ ಎಂದು ಮನೆಯಲ್ಲಿ ಪೂಜಿಸುವುದರಿಂದ ಶ್ರೀಮಂತರ ಮನೆಯಾದರೆ, ಅಲಂಕಾರ ಮಾಡಿ, ಕಾಯುತ್ತಿದ್ದರು. ರಾಣಿಯು ಸ್ವತಃ ತಾನೇ ಬಂದು ಕುಳಿತು, ಪೂಜಿಸಿಕೊಳ್ಳುವಾಗ, …

Read More »

ಸಂಗೊಳ್ಳಿ ರಾಯಣ್ಣನಿಗೆ ಜನ್ಮ ನೀಡಿದ್ದು ನೇಗಿನಹಾಳ ಗ್ರಾಮ

ಸ್ವತಂತ್ರ ಹೋರಾಟಗಾರರ ಧರ್ಮಪತ್ನಿ ಹಾಗೂ ನಿವೃತ್ತ ಯೋಧರಿಗೆ ಸನ್ಮಾನ ನೇಗಿನಹಾಳ : ಬ್ರಿಟಿಷ್ ಸರ್ಕಾರದ ವಿರುದ್ಧ ಮೊಟ್ಟಮೊದಲಿಗೆ ಧಂಗೆ ಸಾರಿ ಅಂದಿನ ಧಾರವಾಡ ಜಿಲ್ಲಾಧಿಕಾರಿ ಟ್ಯಾಕರೆಯನ್ನು ಗುಂಡಿಕ್ಕಿ ಕೊಂದು ಬ್ರಿಟಿಷರ ಕೈಗೆ ಸಂಸ್ಥಾನದ ಸಂಪತ್ತು ಸಿಗಬಾರದೆದ್ದು ಆನೆ, ಕುದರೆಗಳ ಮೇಲೆ ನಾಡಿನಾದ್ಯಂತ ಹೇಳಿ ಕಳುಹಿಸಿ ದೇಶದ ಸಂಪತ್ತು ಉಳಿಸಲು ಪ್ರಯತ್ನಿಸಿದ್ದ ಮೊಟ್ಟಮೊದಲ ಸಂಸ್ಥಾನ ಕಿತ್ತೂರು. ಚನ್ನಮ್ಮನ ಬಲಗೈ ಬಂಟ ರಾಯಣ್ಣಾ ಬ್ರಿಟಿಷ್ ಅಧಿಕಾರಿಗಳ ನಿದ್ದೆಗೆಡಿಸಿದ್ದ ಅತಂಹ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ …

Read More »