Home / Shivanand (page 30)

Shivanand

Admin : Lingayat Kranti Monthly news paper 8884000008 [email protected]

ಕಿತ್ತೂರಿನಲ್ಲಿ ಆರ್‌ಸಿಯು ಸ್ಥಾಪಿಸಬೇಕೆಂದು ನಾಳೆ “ಪಕ್ಷಾತೀತ ಪ್ರತಿಭಟನೆ”

  ಚನ್ನಮ್ಮನ ಕಿತ್ತೂರು: ರಾಣಿ ಚನ್ನಮ್ಮ ವಿ.ವಿ ಯನ್ನು ಕಿತ್ತೂರಿನಲ್ಲಿಯೆ ಸ್ಥಾಪಿಸಬೇಕು ಎಂದು “ಪಕ್ಷಾತೀತ ಪ್ರತಿಭಟನೆ” ಮಾಡುವ ಕುರಿತು ಕಿತ್ತೂರು ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಜರುಗಿತು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಜಿ.ಪಂ ಸದಸ್ಯ ಬಾಬಾಸಾಹೇಬ್ ಪಾಟೀಲ ಹಾಗೂ ರಾಜಾಸಲೀಮ್ ಕಾಶೀಮನವರ ಜಂಟಿಯಾಗಿ ಮಾತನಾಡಿ ಸೆಪ್ಟೆಂಬರ್ 22 ರಂದು ಮುಂಜಾನೆ 11 ಘಂಟೆಗೆ ರಾಷ್ಟ್ರಮಾತೆ ಕಿತ್ತೂರು ಚನ್ನಮ್ಮನ ಕರ್ಮಭೂಮಿ ಕಿತ್ತೂರಿನಲ್ಲಿ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯ ಸ್ಥಾಪಿಸಬೇಕು ಎಂದು ಪಟ್ಟಣದ ಅರಳಿಕಟ್ಟಿಯಿಂದ ತಹಶಿಲ್ದಾರ …

Read More »

ಬಸವಣ್ಣನವರ ಕುರಿತು ಆದ ಚಲನಚಿತ್ರಗಳೆಷ್ಟು..?

ವಿಜಯಪುರ : ಇಲ್ಲಿಯವರೆಗೆ ಬಸವಣ್ಣನವರ ಕುರಿತು (ಹೆಚ್ಚಿದ್ದರೆ ಹೇಳಿ) ಬಂದಿದ್ದು ಬರೀ ಎರಡೇ ಸಿನಿಮಾ. ಡಾ.ರಾಜಕುಮಾರ್ ರಿಂದ ‘ವಾರ ಬಂತಮ್ಮ.. ಗುರುವಾರ ಬಂತಮ್ಮ..’ ಅಂತ ಹಾಡಿಸಲಾಯಿತೇ ಹೊರತು ಅವರಿಂದ ಬಸವಣ್ಣನವರ ಪಾತ್ರ ಮಾಡಿಸಲಿಲ್ಲ. ಬಸವಾದಿ ಶರಣರ ಕುರಿತು ಹಾಗೂ ಕಲ್ಯಾಣದ ಕ್ರಾಂತಿಯ ಕುರಿತು ಚಲನಚಿತ್ರಗಳೇ ಮೂಡಿಬರಲಿಲ್ಲ ಹೀಗಾಗಿ ಬಸವಣ್ಣನವರ ಕುರಿತು ಪರಿಚಯ, ವಚನಗಳ ಅರಿವು, ಇಷ್ಟಲಿಂಗದ ಪರಿಕಲ್ಪನೆ, ಭಕ್ತಿ, ಗೌರವಗಳು ಜನರಲ್ಲಿ ಬೆಳೆಯಲಿಲ್ಲ ಎಂಬ ನೋವು ನನಗಿದೆ. ರಾಮ, ಕೃಷ್ಣರ …

Read More »

ಜಾತಿ ಹೆಸರು ತಿರುಚಿದ ಸರ್ಕಾರ

ಧಾರವಾಡ: ಜಾತಿ ಆದಾಯ ಪ್ರಮಾಣ ಪತ್ರದಲ್ಲಿ ಲಿಂಗಾಯತ ನಮೂದಿಸಲು ಧಾರವಾಡ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ, ಜಾಗತಿಕ ಲಿಂಗಾಯತ ಮಹಾಸಭಾ ಧಾರವಾಡ ತಾಲೂಕ ಘಟಕದಿಂದ ಮನವಿ ಸಲ್ಲಿಸಲಾಯಿತು. ಪ್ರಾಸ್ತಾವಿಕ ಮಾತನಾಡಿದ ಶಿವರುದ್ರಗೌಡ ಪಾಟೀಲ 2002 ರ ವರೆಗೂ ಲಿಂಗಾಯತರಿಗೆ ಲಿಂಗಾಯತ ಎಂದೇ ಪ್ರಮಾಣಪತ್ರ ನಿಡುತ್ತಿದ್ದರು ಆದರೆ 2002 ರಿಂದ ಈಚೆಗೆ ಪ್ರಮಾಣಪತ್ರದಲ್ಲಿ ವೀರಶೈವ ಲಿಂಗಾಯತ’ ಎಂದು ಕೊಡುತ್ತಿದ್ದಾರೆ ಇದು ಖಂಡನೀಯ, ಆಗಿರುವ ಲೋಪದೋಷವನ್ನು ಸರಿಪಡಿಸಿ ಲಿಂಗಾಯತ ಎಂದು ಕೊಡಬೇಕೆಂದು ವಿನಂತಿ …

Read More »

ರಾಷ್ಟ್ರೀಯ ಬಸವ ದಳದ ಗೌರವಾಧ್ಯಕ್ಷ ಆನಂದ ಚೋಪ್ರಾ ಲಿಂಗೈಕ್ಯ

  ಸವದತ್ತಿ: ರಾಷ್ಟ್ರೀಯ ಬಸವದಳದ ಗೌರವಾದ್ಯಕ್ಷ, ಹಿರಿಯ ಕಾಂಗ್ರೆಸ್ ನಾಯಕ, ಸಮಾಜ ಸೇವಕ ಆನಂದ ಚೋಪ್ರಾ ನಿಧನರಾಗಿದ್ದಾರೆ. ಅವರಿಗೆ 53 ವರ್ಷ ವಯಸ್ಸಾಗಿತ್ತು. ಸವದತ್ತಿ ಕ್ಷೇತ್ರದಿಂದ 2 ಬಾರಿ ಚುನಾವಣೆಗೆ ಸ್ಪರ್ಧಿಸಿ ಅತ್ಯಂತ ಕಡಿಮೆ ಮತಗಳ ಅಂತರದಿಂದ ಸೋತಿದ್ದ ಅವರು, ಶನಿವಾರ ಬೆಳಗಿನಜಾವ ಹೃದಯಾಘಾತದಿಂದ ನಿಧನರಾದರು. ಶುಕ್ರವಾರ ರಾತ್ರಿ ಹುಬ್ಬಳ್ಳಿಗೆ ಹೋಗಿ ಬಂದು ಮಲಗಿದ್ದ ಅವರು, ಶನಿವಾರ ಮುಂಜಾನೆ 5 ಗಂಟೆಗೆ ವಾಕಿಂಗ್ ಹೋಗಲು ಎದ್ದರಾದರೂ ಸಾಧ್ಯವಾಗದೆ ಮತ್ತೆ ಕುಸಿದು …

Read More »

ಜಾತಿ ಪ್ರಮಾಣ ಪತ್ರದಲ್ಲಿ ಲಿಂಗಾಯತ ನಮೂದಿಸಲು ಸರ್ಕಾರಕ್ಕೆ ಮನವಿ

  ಚನ್ನಮ್ಮನ ಕಿತ್ತೂರು: ಸರ್ಕಾರವು ಜಾತಿ ಪ್ರಮಾಣ ಪತ್ರದಲ್ಲಿ “ಲಿಂಗಾಯತ”ರಿಗೆ ವೀರಶೈವ ಲಿಂಗಾಯತ ಎಂದು ನೀಡುತ್ತಿರುವುದನ್ನು ಖಂಡಿಸಿ ಸರ್ಕಾರಕ್ಕೆ ಮನವಿ ಮಾಡಲಾಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಚಂದ್ರಗೌಡ ಪಾಟೀಲ ಮೂಲ ಶಾಲಾ ದಾಖಲಾತಿಯಲ್ಲಿ “ಲಿಂಗಾಯತ” ಎಂದು ಬರೆಸಿದ್ದರು ಕೂಡಾ ಕಂದಾಯ ಇಲಾಖೆಯ ಯಡವಟ್ಟಿನಿಂದ ವೀರಶೈವ ಲಿಂಗಾಯತ ಎಂದು ನೀಡುತ್ತಿರುವುದು ಸಮಸ್ತ ಲಿಂಗಾಯತರಿಗೆ ಮುಜುಗುರವನ್ನುಂಟು ಮಾಡುತ್ತಿದೆ ಎಂದರು. ಸರ್ಕಾರವು ಈ ವಿಷಯವಾಗಿ ಮತ್ತೊಮ್ಮೆ ಪರಸ್ಕರಿಸಿ ವೀರಶೈವ ಲಿಂಗಾಯತ ಬದಲಿಗೆ ಲಿಂಗಾಯತ ಎನ್ನುವ ಜಾತಿ …

Read More »

ದಕ್ಷಿಣ ಭಾರತದ ವೃಚಾರಿಕ ಸಂತ ಪೆರಿಯಾರ್ ಕುರಿತು

  ಜನನ/ಜೀವನ: ಪೆರಿಯಾರ್ ಅಥವಾ ರಾಮಸ್ವಾಮಿ ಜನಿಸಿದ್ದು 1879ರ ಸೆಪ್ಟಂಬರ್‌ 17 ರಂದು. ಅಂದಿನ ಮದ್ರಾಸ್ ರಾಜ್ಯದ ಕೊಯಮತ್ತೂರು ಜಿಲ್ಲೆಯ ಈರೋಡಿನ ಶ್ರೀಮಂತ ಬಲಿಜ ಕುಟುಂಬದಲ್ಲಿ ಹುಟ್ಟಿದ ರಾಮಸ್ವಾಮಿಯವರ ಮನೆಯ ಭಾಷೆ ಕನ್ನಡವಾಗಿತ್ತು. ತಂದೆ ವೆಂಕಟಪ್ಪ ನಾಯಕರ್ , ತಾಯಿ ಚಿನ್ನತಾಯಮ್ಮ. ಕೇವಲ 5 ವರ್ಷಗಳ ಕಾಲ ವಿದ್ಯಾಭ್ಯಾಸ ನಡೆಸಿದ ರಾಮಸ್ವಾಮಿ ತನ್ನ 12ನೇ ವಯಸ್ಸಿನಲ್ಲೇ ತಂದೆ ನಡೆಸುತ್ತಿದ್ದ ವ್ಯಾಪಾರಕ್ಕೆ ನೆರವಾಗತೊಡಗಿದರು. ಪೆರಿಯಾರ್ ಅಥವ ರಾಮಸ್ವಾಮಿಗೆ 19 ವರ್ಷದವರಾಗಿದ್ದಾಗ ಮದುವೆಯಾಯಿತು, …

Read More »