Home / Shivanand (page 3)

Shivanand

Admin : Lingayat Kranti Monthly news paper 8884000008 [email protected]

ಪ್ರಭು ಚನ್ನಬಸವ ಸ್ವಾಮೀಜಿ ವಿರಚಿತ ಮಹಾತ್ಮರ ಚರಿತಾಮೃತ ಗ್ರಂಥ ಲೋಕಾರ್ಪಣೆ

ಬೆಂಗಳೂರು: ಬೆಳಗಾವಿ ಜಿಲ್ಲೆಯ ಅಥಣಿಯ ಶ್ರೀ ಮೋಟಗಿ ಮಠ ಬೆಂಗಳೂರಿನಲ್ಲಿ ಆಯೋಜಿಸಿದ್ದ ಶ್ರೀ ಪ್ರಭು ಚನ್ನಬಸವ ಸ್ವಾಮೀಜಿ (ಅಥಣೀಶ) ವಿರಚಿತ ಮಹಾತ್ಮರ ಚರಿತಾಮೃತ ಗ್ರಂಥವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಬಸವಸುಜ್ಞಾ‌ನ ಮಂಟಪದಲ್ಲಿ ಇಂದು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮೈಸೂರಿನ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಗದಗ ತೋಂಟದಾರ್ಯಮಠದ ಸಿದ್ದರಾಮ ಸ್ವಾಮೀಜಿ, ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮಿಜಿ, ಚಿತ್ರದುರ್ಗದ ಮುರುಘಾ ಶರಣರು, ಬೇಲಿಮಠದ ಶಿವರುದ್ರ ಸ್ವಾಮಿಜಿ, …

Read More »

ರಂಭಾಪುರಿ ಶ್ರೀಗಳು ಢೋಂಗಿತನ ಬಿಡಲಿ

ತಮ್ಮ ಸ್ವಾರ್ಥಕ್ಕೆ ಪಂಚಪೀಠಗಳನ್ನು ಒಡೆದು ಆಳುವ ನೀತಿ ಅನುಸರಿಸುತ್ತಿರುವ ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಬೇರೆಯವರನ್ನು ಟೀಕಿಸುವ ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬೆಂಗಳೂರಿನ ವಿಜಯನಗರದ ಬಸವ ಸುಜ್ಞಾನ ಮಂಟಪದಲ್ಲಿ ಮಂಗಳವಾರ (14.9.2021) ವೀರಶೈವ-ಲಿಂಗಾಯತ ಸಂಘಟನಾ ವೇದಿಕೆ ಏರ್ಪಡಿಸಿದ್ದ ಶ್ರೀ ವೀರಭದ್ರೇಶ್ವರ ಜಯಂತ್ಯುತ್ಸವದಲ್ಲಿ ಆಶೀರ್ವಚನ ನೀಡುವಾಗ ಜಗದ್ಗುರುಗಳು ಆಡಿರುವ ಮಾತುಗಳು ನಿಜಕ್ಕೂ ವಿಷಾದನೀಯ. ಇವತ್ತು ರಂಭಾಪುರಿ ಶ್ರೀಗಳು ತಮ್ಮ ಶಾಖಾ ಮಠಗಳನ್ನೇ ಒಡೆದು ಆಳುತ್ತಿರುವ ವಿಚಾರ ಜಗಜ್ಜಾಹೀರಾಗಿದೆ. …

Read More »

“ವೇದಕ್ಕೆ ಒರೆಯ ಕಟ್ಟುವೆ” – ಕೃತಿ ಲೋಕಾರ್ಪಣೆ

ಲಿಂಗಾಯತರಿಗೆ ಲಿಂಗಾಯತ ಧರ್ಮದ ಇತಿಹಾಸವೇ ಗೊತ್ತಿಲ್ಲದಿರುವುದು ದೊಡ್ಡ ದುರಂತ ಲಿಂಗಾಯತ ಧರ್ಮೀಯರು ವೈದಿಕ ಆಚರಣೆಯ ಸೆಳೆತಕ್ಕೆ ಸಿಲುಕಿಕೊಂಡಿದ್ದಾರೆ. ಡಾ.ಜೆ.ಎಸ್.ಪಾಟೀಲರ ” ವೇದಕ್ಕೆ ಒರೆಯ ಕಟ್ಟುವೆ ” ಹಾಗೂ ಶಿವಣ್ಣ ಗುಡಗುಂಟಿ ಶರಣರ ” ಶರಣಧರ್ಮ ಪ್ರವಚನ ಮಾದರಿ 01 ” ಕೃತಿಗಳು ಲೋಕಾರ್ಪಣೆ ಕಾರ್ಯಕ್ರಮ. ಬಹುತೇಕ ಲಿಂಗಾಯತರಿಗೆ ಲಿಂಗಾಯತ ಧರ್ಮದ ಇತಿಹಾಸ, ಪರಂಪರೆ ಗೊತ್ತಿಲ್ಲದಿರುವುದು ದೊಡ್ಡ ದುರಂತ. ವೈದಿಕರು ಹೇಳಿದ್ದೇ ಶಾಸ್ತ್ರ ಎಂದು ಅಂದುಕೊಂಡು ಲಿಂಗಾಯತರು ಸಹ ಹೋಮ, ಯಜ್ಞ, …

Read More »

“ಲಿಂಗಾನಂದರ ವಚನಧರ್ಮ ಚಳುವಳಿಗೆ” ಡಾಕ್ಟರೇಟ್ ಪದವಿ

ಲಿಂಗಾಯತ ಕ್ರಾಂತಿ : ಸುಮಾರು 50 ವರ್ಷಗಳಾಚೆಯ ನೈಜ ಬಸವತತ್ವ ಪ್ರಸಾರ, ಶರಣಧರ್ಮದ ವೈಚಾರಿಕ ಚಿಂತನೆಗಳನ್ನು ಹಳ್ಳಿಗೆ ಏಕರಾತ್ರಿ ಪಟ್ಟಣಕ್ಕೆ ಪಂಚರಾತ್ರಿ ಎಂದು ಕನ್ನಡ ನಾಡಿನಾದ್ಯಂತ ವಚನಗಳನ್ನು ಪ್ರವಚನಗಳ ಮೂಲಕ ಬಿತ್ತರಿಸಿದ ಪ್ರವಚನ ಪಿತಾಮಹನೆಂದೆ ಕರೆಸಿಕೊಳ್ಳುವ ಲಿಂ. ಪೂಜ್ಯ ಜಗದ್ಗುರು ಲಿಂಗಾನಂದ ಮಹಾಸ್ವಾಮಿಗಳ ವಚನಧರ್ಮ ಚಳುವಳಿಯ ವಿಷಯಕ್ಕೆ ಪಿಎಚ್.ಡಿ ದೊರೆತಿರುವುದು ಸಮುದ್ರದಲ್ಲಿನ ಮುತ್ತು-ರತ್ನ ಹುಡಿಕಿದಂತಾಗಿದೆ. ಕಲಬುರ್ಗಿಯ ನಿವೃತ್ತ ಸಹ ಪ್ರಧ್ಯಾಪಕ ಡಾ. ಎಸ್.ಆರ್.ತಡಕಲ್ ಅವರ ಮಾರ್ಗದರ್ಶನದಲ್ಲಿ ಕಾಳಗಿಯ ಸರಕಾರಿ ಕಾಲೇಜಿನ …

Read More »

“ಅವಕಾಶ ವಂಚಿತರಿಗೆ ಬೆಳಕಾದ ಸಜ್ಜನ ರಾಜಕಾರಣಿ ಸಿದ್ದಪ್ಪ ಕಂಬಳಿಯವರು”

ರಾಜಕೀಯ ಇತಿಹಾಸದಲ್ಲಿ ಮೈಲಿಗಲ್ಲು ಸಾಧಿಸಿದ ಕರ್ನಾಟಕ ಮಹಾಪುರುಷ ಶರಣ ಸಿದ್ದಪ್ಪ ಕಂಬಳಿಯವರು. ಶಾಲಾ ಕಾಲೇಜುಗಳ ತೊರೆದು ಕೋರ್ಟ್ ಕಛೇರಿ ಬಹಿಷ್ಕಾರ ಮಾಡಿ ಬ್ರೀಟಿಷರ ವಿರುದ್ಧ ಅಸಹಕಾರ ಆಂದೋಲನ ಹೊಡಿಬೇಕೆಂದು ನೀವು ಹೇಳುತ್ತಿರಿ ಇದು ಅವಕಾಶ ವಂಚಿತ ಜನರಿಗೆ ಇನ್ನೂ ಹೆಚ್ಚಿನ ಪ್ರತಿಕೂಲಗಳನ್ನು ಮಾಡಿದಂತೆ ಅಲ್ಲವೇ ಎಂದು ಗುಡುಗಿದ ಎಕೈಕ ಭಾರತದ ಐತಿಹಾಸಿಕ ಘಟನೆಗಳಲ್ಲಿ ಅಜರಾಮರವಾಗಿ ಇರುವ ಏಕೈಕ ವ್ಯಕ್ತಿ, ಕರ್ನಾಟಕದಲ್ಲಿ ಶಿಕ್ಷಣದ ನೀರೆರೆದರು ಗಾಂಧಿಜಿಯೇ ಬಂದು ಸಿದ್ದಪ್ಪ ಕಂಬಳಿಯನ್ನು ಪರಿಚಯ …

Read More »

ಸೆಪ್ಟೆಂಬರ್ 25ರಂದು ಮಹಾತ್ಮರ ಚರಿತಾಮೃತ ಗ್ರಂಥ ಬಿಡುಗಡೆ: ಪೂಜ್ಯ ನಿಜಗುಣಾನಂದ ಶ್ರೀಗಳು

ಬೆಳಗಾವಿ: ಭಾರತ ಬಹುತ್ವದ ಭಾರತಕ್ಕೆ ಧಾರ್ಮಿಕ ಗ್ರಂಥವಾಗಿ ಮಹಾತ್ಮರ ಚರಿತಾಮೃತ ಅಥಣಿಯ ಪ್ರಭು ಚನ್ನಬಸವ ಸ್ವಾಮೀಜಿ ಗ್ರಂಥ ರಚಿಸಿದ್ದಾರೆ ಎಂದು ಬೈಲೂರಿನ ಶ್ರೀ ನಿಜಗುಣಾನಂದ ಸ್ವಾಮೀಜಿ ಹೇಳಿದರು. ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಸಮಾಜದ ಮಹಾತ್ಮರ ಚರಿತ್ರೆಯನ್ನು ಅತಿ ಅದ್ಭುತವಾದ ಪುಸ್ತಕ ಸೆ-25 ಕ್ಕೆ ಬೆಂಗಳೂರಿನ ಶ್ರೀ ಬಸವೇಶ್ವರ ಸುಜ್ಞಾನ ಮಠಪದಲ್ಲಿ ನೆರವೆರಲಿದೆ. ಕಾರ್ಯಕ್ರಮದಲ್ಲಿ ಎಲ್ಲ ಮಠಾಧೀಶರ ಪೂಜ್ಯರ ಆಹ್ವಾನ ಮಾಡಲಾಗಿದೆ ಎಂದರು. ನಮ್ಮ ನಾಡಿನ ಪ್ರಜ್ಞಾವಂತರು ಎಲ್ಲರೂ …

Read More »