Home / Shivanand (page 117)

Shivanand

Admin : Lingayat Kranti Monthly news paper 8884000008 [email protected]

ಶ್ರೀ ಸಿದ್ಧೇಶ್ವರ ಸ್ವಾಮಿಗಳು (ಇಂದು ಜನ್ಮದಿನ)

ಶ್ರೀ ಸಿದ್ಧೇಶ್ವರ ಸ್ವಾಮಿಗಳು (ಇಂದು ಜನ್ಮದಿನ) ********************************** ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ನನ್ನದು-ತನ್ನದೆಂಬ ಮಮಕಾರ ತೊರೆದ ಮಹಾಪುರುಷರೇ ಶ್ರೀ ಸಿದ್ಧೇಶ್ವರ ಸ್ವಾಮಿಗಳವರು, ಇವರು ಸಂತರಷ್ಟೇ ಅಲ್ಲ ಜ್ಞಾನೋಪಾಸಕರು ಕೂಡ. ಸಂತರು ನಾಡಿನಲ್ಲಿ ಬಹಳ ಜನ ಇದ್ದರು, ಈಗಲೂ ಇದ್ದಾರೆ. ಆದರೆ ಜ್ಞಾನಯೋಗಿಗಳು ಬಹಳ ಅಪರೂಪ. ಅಂಥವರಲ್ಲೊಬ್ಬರು ಶ್ರೀ ಸಿದ್ಧೇಶ್ವರ ಸ್ವಾಮಿಗಳು. ಬಿಜಾಪುರ(ವಿಜಯಪುರ)ದ ಜ್ಞಾನಯೋಗಾಶ್ರಮ ಜನತೆಗೆ ಜ್ಞಾನದಾಸೋಹ ನೀಡುವ ವಿಶಿಷ್ಟ ಕೇಂದ್ರ. ಗದುಗಿನ ಶಿವಾನಂದ ಶ್ರೀಗಳ ಪರಂಪರೆಯಲ್ಲಿ ಬಂದ …

Read More »

ವರ್ಣಾಶ್ರಮ ಜಾತಿ-ಧರ್ಮಗಳ ಆಧರಿತ ರಾಜಕಾರಣದಿಂದ ದೇಶ ವಿನಾಶದ ಹಂತ ತಲುಪುತ್ತಿದೆ.  ನಿಜಗುಣಾನಂದ ಶ್ರೀಗಳಿಂದ ಕಳವಳ ವ್ಯಕ್ತ.

ವರ್ಣಾಶ್ರಮ ಜಾತಿ-ಧರ್ಮಗಳ ಆಧರಿತ ರಾಜಕಾರಣದಿಂದ ದೇಶ ವಿನಾಶದ ಹಂತ ತಲುಪುತ್ತಿದೆ. ನಿಜಗುಣಾನಂದ ಶ್ರೀಗಳಿಂದ ಕಳವಳ ವ್ಯಕ್ತ.

Read More »

ಬಿಜೆಪಿಯಿಂದಲೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹಿನ್ನಡೆ: ತೋಂಟದ ಡಾ.ಸಿದ್ದರಾಮ ಶ್ರೀ..

ಬಿಜೆಪಿಯಿಂದಲೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹಿನ್ನಡೆ: ತೋಂಟದ ಡಾ.ಸಿದ್ದರಾಮ ಶ್ರೀ.. ಗದಗ: ಹಿಂದುತ್ವವಾದಿ ಬಿಜೆಪಿಯಿಂದಲೇ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹಿನ್ನಡೆಯಾಗಿದೆ ಎಂದು ಗದಗ ತೋಂಟದಾರ್ಯ ಮಠದ ಡಾ.ಸಿದ್ದರಾಮ ಶ್ರೀಗಳು ತಿಳಿಸಿದ್ದಾರೆ. ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆಯಿಂದ ನಡೆದ ಲಿಂಗಾಯತ ಧರ್ಮ ಮತ್ತು ಚಿಂತನಾ ಗೋಷ್ಠಿ ಬಳಿಕ ಮಾತನಾಡಿದ ಶ್ರೀಗಳು, ಬಿಜೆಪಿ ಹಿಂದುತ್ವ ರಕ್ಷಕ ಪಕ್ಷ. ಲಿಂಗಾಯತರು ಹಿಂದೂ ಧರ್ಮದಿಂದ ಹೊರಗೆ ಹೋಗಬಾರದು ಎನ್ನುವುದು ಉದ್ದೇಶವನ್ನು ಬಿಜೆಪಿ …

Read More »

ಲ್ಯಾನ್ಸ್ ನಾಯಕ ಹನುಮಂತಪ್ಪ ಕೂಪ್ಪದ

??MIRACAL MAN??*……… ಸಿಯಾಚಿನ್ ಹೀರೋ ಭಾರತೀಯ ಸೇನೆಯ ನಾಯಕ ,ಲ್ಯಾನ್ಸ್ ನಾಯಕ ಹನುಮಂತಪ್ಪ ಕೂಪ್ಪದ 2016, ಫೆಬ್ರವರಿ 11 ರಂದು ನಿಧನರಾದ ಕನ್ನಡದ ಕಣ್ಮಣಿ.ಭಾರತೀಯ ಸೇನೆಯ ದೇವ ಮಾನವನ ಪುಣ್ಯ ಸ್ಮರಣೋತ್ಸವ.. 2016ರಲ್ಲಿ ಸಿಯಾಚಿನಲ್ಲಿ ಗಡಿಕಾಯುವಾಗ ಹಿಮಕುಸಿತದಿಂದ 25ಅಡಿ ಹಿಮದ ಕೆಳಗಡೆ ಮೈನಸ 45 ಡಿಗ್ರಿ ಸೆಲ್ಸಿಯಸ್ ವಾತಾವರಣದಲ್ಲಿ ಸಿಲುಕಿ ಐದು ದಿನಗಳು ಬದುಕಿ ನಂತರ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ 2016 ಫೆಬ್ರವರಿ ೧೧ ನಿಧನರಾದ ಭಾರತೀಯ ಸೇನೆಯ ದೇವಮಾನವ……….. …

Read More »

‘ಜಾನಪದ ರತ್ನ’ ಸಿಂಪಿ ಲಿಂಗಣ್ಣನವರು

ಸಿಂಪಿ ಲಿಂಗಣ್ಣ ಲೇಖನ : ಮಹೇಶ ಚನ್ನಂಗಿ KES ಚನ್ನಮ್ಮನ ಕಿತ್ತೂರ, ಸಿಂಪಿ ಲಿಂಗಣ್ಣನವರು ‘ಜಾನಪದ ರತ್ನ’ರೆಂದು ಖ್ಯಾತರಾದವರು. ಅವರು ಜನಿಸಿದ್ದು ಫೆಬ್ರವರಿ 10, 1905ರಂದು ಬಿಜಾಪುರ ಜಿಲ್ಲೆಯ ಚಡಚಣ ಎಂಬ ಗ್ರಾಮದಲ್ಲಿ. ತಂದೆ ಶಿವಯೋಗಿಗಳು ಬಯಲಾಟದ ಪಾತ್ರದಲ್ಲಿ ಪ್ರಸಿದ್ಧರು. ಅಣ್ಣ ಈರಪ್ಪ ಕರಡಿ ಮಜಲು ಬಾರಿಸುವುದರಲ್ಲಿ ನಿಸ್ಸೀಮ. ಹೀಗೆ ಕುಟುಂಬದಲ್ಲಿ ಜಾನಪದದ ಆಸಕ್ತಿ ಮೂಡಿಸುವ ಎಳೆಗಳು ಜೊತೆಗೂಡಿದ್ದವು. ಅಪ್ಪ ಅಮ್ಮ ಇಬ್ಬರೂ ಲಿಂಗಣ್ಣ ಐದು ವರ್ಷದವರಿರುವಾಗಲೇ ನಿಧನರಾಗಿ ಅಣ್ಣ …

Read More »