Home / Shivanand (page 115)

Shivanand

Admin : Lingayat Kranti Monthly news paper 8884000008 [email protected]

ಬಸವಣ್ಣನ ಐಕ್ಯಸ್ಥಳದ ಲಿಂಗದಲ್ಲಿ ಬಿರುಕು

ಬಸವಣ್ಣನ ಐಕ್ಯಸ್ಥಳದ ಲಿಂಗದಲ್ಲಿ ಬಿರುಕು ಶ್ರೀಧರ ಗೌಡರ ಕೂಡಲಸಂಗಮ : ಕೃಷ್ಣಾ ಹಾಗೂ ಮಲಪ್ರಭಾ ನದಿಗಳ ಸಂಗಮದಲ್ಲಿರುವ ಬಸವಣ್ಣನ ಐಕ್ಯ ಮಂಟಪದ ಐಕ್ಯಸ್ಥಳದ ಲಿಂಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಐಕ್ಯಸ್ಥಳದ ದರ್ಶನ ಪಡೆಯಲು ದೇಶ ವಿದೇಶಗಳಿಂದ ನಿತ್ಯ ಪ್ರವಾಸಿಗರು ಬರುತ್ತಾರೆ. ಹೀಗೆ ಬರುವವರಲ್ಲಿ ಬಹಳಷ್ಟು ಜನರು ಲಿಂಗದತ್ತ ನಾಣ್ಯಗಳನ್ನು ಎಸೆಯುತ್ತಾರೆ. ಇದರಿಂದ ಅದಕ್ಕೆ ಧಕ್ಕೆಯಾಗುತ್ತಿದೆ ಎಂಬುದು ಸ್ಥಳೀಯರ ಅನಿಸಿಕೆ. ದರ್ಶನಕ್ಕೆ ಬಂದವರು, ನಾಣ್ಯ ಎಸೆ ಯುವಂಥ ಮೌಢ್ಯವನ್ನು ಬಿಡಬೇಕು ಎಂದು ಮನವಿ …

Read More »

ಪ್ರವಚನ ಪಿತಾಮಹ ಲಿಂಗಾನಂದಪ್ಪಾಜಿಗಳು

ಪ್ರವಚನ ಪಿತಾಮಹ ಲಿಂಗಾನಂದಪ್ಪಾಜಿಗಳು… ನಾನು ಹತ್ತನೇ ತರಗತಿ ಓದುವ ಸಮಯದಲ್ಲಿ ಹಲವು ಧರ್ಮಗಳ ಸಾರವ ಓದಿ ಮುಗಿಸಿ ಅವುಗಳ ನಿಲುವ ಅರಿತದ್ದೆ ಇದಕ್ಕೆಲ್ಲಾ ಕಾರಣ ನನ್ನ ಅಪ್ಪಾಜೀ ಮತ್ತು ಅವ್ವ ಅವರಿಬ್ಬರೂ ತುಂಬಾ ಜ್ಞಾನಿಗಳಾಗಿದ್ದರು.. ನನಗಿನ್ನೂ ನೆನಪಿದೆ, ನನ್ನ ಅವ್ವಾ ಅಪ್ಪಾಜೀ ಲಿಂಗಾನಂದ ಅಪ್ಪಗಳ ಬಗ್ಗೆ ಇಟ್ಟಿದ್ದ ಭಕ್ತಿ, ಗೌರವ ಪ್ರೀತಿ ಮತ್ತು ನಾನು ಎಂದೂ ನೋಡದ ಲಿಂಗಾನಂದ ಅಪ್ಪಗಳನ್ನು ನನಗೆ ತಿಳಿಸಿ ಕೊಟ್ಟ ರೀತಿ ಮತ್ತು ಮಾಹಿತಿ ನನ್ನನ್ನು …

Read More »

ವಚನ ಚಳುವಳಿ : ಪರಿಪೂರ್ಣ ಪರಿವರ್ತನೆ

ವಚನ ಚಳುವಳಿ : ಪರಿಪೂರ್ಣ ಪರಿವರ್ತನೆ —————————————- ಪರಿವರ್ತನೆ ಜಗದ ಸಹಜವಾದ ನಿಯಮ ಎನ್ನುವುದು ತೀರ ಸಾಮಾನ್ಯ ಮತ್ತು ಭಾರತೀಯರಿಗೆ ಅಷ್ಟಾಗಿ ಅನ್ವಯಿಸದ ಮಾತು. ಈ ನೆಲದ ಮಣ್ಣಿನಲ್ಲಿ ಬದಲಾವಣೆಯನ್ನು ಬೆರಗುಗಣ್ಣಿನಿಂದ ನೋಡುತ್ತ ಹೃದಯಪೂರ್ವಕವಾಗಿ ಸ್ವಾಗತಿಸುವ ಔದಾರ್ಯಯುತ ಗುಣದ ಕೊರತೆಯಿದೆ. ಜೀವನದಲ್ಲಿ ಎದುರುಗೊಳ್ಳುವ ಪ್ರತಿಯೊಂದನ್ನೂ ಸಂಶಯದ ಕಣ್ಣಿನಿಂದ ನೋಡಿ ಅವುಗಳನ್ನು ತಕ್ಷಣ ವಿರೋಧಿಸುವ ಗುಣ ಇಲ್ಲಿನ ಇತಿಹಾಸದುದ್ದಕ್ಕೂ ಪ್ರಕಟವಾಗಿರುವುದನ್ನು ಕಾಣಬಹುದಾಗಿದೆ. ಸಂಶಯವೆನ್ನುವುದು ಬಹಳ ಕೆಟ್ಟ ವಿಷಯ. ಅದು ಸುಳ್ಳನ್ನು ಸತ್ಯವೆಂದುˌಸತ್ಯವನ್ನು …

14

 ಬಸವ ಭೀಮ ಸೇನೆಯಿಂದ ಹಲವು ಪ್ರಶಸ್ತಿಗಳಿಗೆ ಅರ್ಜಿ ಆಹ್ವಾನ ಬೆಳಗಾವಿ: 2018 ರಲ್ಲಿ ಅಂದಿನ ಸಿದ್ದರಾಮಯ್ಯ ಸರಕಾರವು ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ವರದಿ ನೀಡಲು ಡಾ. ನಾಗಮೋಹನ ದಾಸ್ ಅವರ ನೇತೃತ್ವದಲ್ಲಿ ಉನ್ನತಾಧಿಕಾರ ಸಮಿತಿಯನ್ನು ರಚಿಸಿತ್ತು. ಆ ಸಮಿತಿಯು 2018 ರ ಮಾರ್ಚ 19 ರಂದು ಸ್ವತಂತ್ರ ಧರ್ಮದ ಐತಿಹಾಸಿಕ ವರದಿ ನೀಡಿತ್ತು. ಆ ವರದಿಯ ಸವಿ ನೆನಪಿಗಾಗಿ ಮಾರ್ಚ 19 ರಂದು ಬಸವ ಭೀಮ ಸೇನೆಯ ವತಿಯಿಂದ …

Read More »

ಜನಿವಾರ ಧಾರಣೆ ನಿರಾಕರಿಸಿದ ಗುರು ಬಸವಣ್ಣನವರು

ಜನಿವಾರ ಧಾರಣೆ ನಿರಾಕರಿಸಿದ ಗುರು ಬಸವಣ್ಣನವರು ಬಸವಣ್ಣನವರಿಗೆ ಅವರ ತಂದೆ ವೈದಿಕ ಪಂಥದ ಸಂಪ್ರದಾಯದನುಸಾರ ಯಜ್ಞೋಪವಿತ್ ಧಾರಣೆˌ ಉಪನಯನ ಅಥವ ಬ್ರಹ್ಮೋಪದೇಶ/ಮುಂಜಿವಿ ಮಾಡಿಸಲು ಅಣಿಯಾಗುತ್ತಾರೆ. ಆಗ ಬಸವಣ್ಣನವರು ಉಪಾಯವಾಗಿ ಆ ಕರ್ಮಪ್ರಧಾನವಾದ ಧಾರ್ಮಿಕ ಸಂಸ್ಕಾರವನ್ನು ನಿರಾಕರಿಸಲು ತನ್ನ ಅಕ್ಕನಿಗೂ ಕೂಡ ಮುಂಜಿವೆ ಮಾಡಿಸಬೇಕೆಂದು ಬೇಡಿಕೆ ಇಡುತ್ತಾರೆ. ಆಗ ಅವರ ತಂದೆ ವೈದಿಕ ಪಂಥದಲ್ಲಿ ಹೆಣ್ಣು ಶೂದ್ರಳುˌ ಅಪವಿತ್ರಳೂ ಆದ್ದರಿಂದ ಆಕೆಗೆ ಧಾರ್ಮಿಕ ಸಂಸ್ಕಾರ ಮಾಡಲಾಗದು ಎನ್ನುತ್ತಾನೆ. ಆಗ ಬಸವಣ್ಣನವರು ಯಾವ …

Read More »