Home / Shivanand (page 100)

Shivanand

Admin : Lingayat Kranti Monthly news paper 8884000008 [email protected]

2019-2020ರ ರಾಷ್ಟ್ರೀಯ ಬಸವ ಪುರಸ್ಕಾರ: ಡಾ ಬಸವಲಿಂಗ ಪಟ್ಟದ್ದೇವರಿಗೆ

ಬಾಲ್ಕಿ : ಕರ್ನಾಟಕ ಸರ್ಕಾರ 2019-2020 ರ ರಾಷ್ಟ್ರೀಯ ಬಸವ ಪುರಸ್ಕಾರವನ್ನು ಬೀದರ ಜಿಲ್ಲೆಯ ಬಾಲ್ಕಿ ಹಿರೇಮಠ ಸಂಸ್ಥಾನದ ಪೀಠಾದ್ಯಕ್ಷರಾದ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೆವರಿಗೆ ನೀಡಿರುವುದು ಅತ್ಯಂತ ಸಂತಸ ನೀಡಿದೆ. ಕನ್ನಡಮಠದ ಜಂಗಮರಾದ ಪೂಜ್ಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಮಾತೃ ಹೃದಯದ ಸೃಜನಶೀಲ, ವೈಚಾರಿಕ ಬರಹಗಾರರು. ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ ಸ್ಥಾಪಿಸಿ ಪ್ರತಿವರ್ಷ ಸಾವಿರಾರು ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವ ಶಿಕ್ಷಣ ಚಿಂತಕರು. ನೂರಾರು ಅನಾಥ ಮಕ್ಕಳ …

Read More »

ಯುಗಪುರುಷ : ಅರಟಾಳ ರುದ್ರಗೌಡ್ರು

ಮಾರ್ಚ್ 22 ರಂದು ಜಯಂತಿ ಚನ್ನಮ್ಮನ ಕಿತ್ತೂರು : ರಾವಬಹೂದ್ದುರ್ ಅರಟಾಳ್ ರುದ್ರಗೌಡರ 1910ರವರೆಗೆ ಉತ್ತರ ಕರ್ನಾಟಕ ದಲ್ಲಿ ಒಂದೂ ಕಾಲೇಜು ಇರಲಿಲ್ಲಾ.ಅರಟಾಳ ರುದ್ರಗೌಡ್ರು ಅಂದಿನ ಆಂಗ್ಲ ಕಲೆಕ್ಟರ್ ಗಳಿಗೆ ಮನವರಿಕೆ ಮಾಡಿದರು. ಅಂದಿನ ಶಿಕ್ಷಣ ಕಾರ್ಯದರ್ಶಿ “ಮಿಸ್ಟರ್ ಹಿಲ್” ಅವರಿಗೆ ಕಾಲೇಜು ಸ್ತಾಪನೆಯ ಮಹತ್ವ ಮತ್ತು ಅವಶ್ಯಕತೆ ತಿಳಿಸಿದರು. ಮತ್ತು ಅದಕ್ಕಿರುವ ಅಡ್ಡಿ ಆತಂಕಗಳನ್ನು ತಿಳಿಸಿದರು. ಇದು ನಡೆದುದು 1913ರಲ್ಲಿ ಅದಕ್ಕೆ ಮೂರು ಲಕ್ಷ ರೂಪಾಯಿ ಗಳನ್ನು ಠೇವಣಿ …

Read More »

ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪಿಸಿ

ಉದಯಕುಮಾರ ಕರಜಗಿಮಠ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಗೋಕಾಕ : ಕರ್ನಾಟಕದಲ್ಲಿ ಲಿಂಗಾಯತ ಸಮುದಾಯಕ್ಕೆ ಈಗಾಗಲೇ ರಾಜ್ಯ ಸರ್ಕಾರದಿಂದ ಅಲ್ಪ ಸಂಖ್ಯಾತ ಧರ್ಮ ವೆಂದು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಲಾಗಿದೆ. ಲಿಂಗಾಯತ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ” ಲಿಂಗಾಯತ ಅಭಿವೃದ್ಧಿ ನಿಗಮ “ಸ್ಥಾಪನೆ ಮಾಡುವ ಮುಖಾಂತರ ಅಖಂಡ ಲಿಂಗಾಯತ ಸಮುದಾಯದ ಬೇಡಿಕೆಯನ್ನು ಈಡೇರಿಸಿದಂತಾಗುತ್ತದೆ ಎಂದು ಲಿಂಗಾಯತ ಹೋರಾಟಗಾರ ಉದಯಕುಮಾರ ಕರಜಗಿಮಠ ಗೋಕಾಕ ತಹಶಿಲ್ದಾರರ ಮೂಲಕ ಮುಖ್ಯಮಂತ್ರಿ ಬಿ.ಎಸ್ …

Read More »

ಕಿತ್ತೂರು ತಾಲೂಕ ಮಾಡಲು ಘರ್ಜಿಸಿದ್ದರು ಪಾಪು

ಶರಣ ಚಂದ್ರಗೌಡ ಪಾಟೀಲ.                       ಹಿರಿಯ ಪತ್ರಕರ್ತರು, ಚನ್ನಮ್ಮನ ಕಿತ್ತೂರು : ಉತ್ತರ ಕರ್ನಾಟಕದ ಹುಬ್ಬಳ್ಳಿಯಲ್ಲಿದ್ದು ಉತ್ತರ ಭಾರತದಲ್ಲೂ ಗಟ್ಟಿ ಛಾಪು ಮೂಡಿಸಿದ ಪಾಟೀಲ ಪುಟ್ಟಪ್ಪ ನಿಧನದಿಂದ ಕರ್ನಾಟಕ ಎಲ್ಲ ರಂಗ ಬಡವಾಗಿದೆ. ಕರ್ನಾಟಕ ಮೂಲೆ ಮೂಲೆಗೂ ಸುತ್ತಿ ಅಲ್ಲಿಯ ಹೋರಾಟಗಳಲ್ಲೂ ಭಾಗವಹಿಸಿ ಬೆಂಬಲ ನೀಡುತಿದ್ದರು. ಕಿತ್ತೂರು ತಾಲೂಕು ರಚಿಸಬೇಕೆಂದು ನಾಲ್ಕು ದಶಕದಿಂದ ಒತ್ತಾಸೆ ನಡೆದಿತ್ತು. ಮುಂದುವರೆದು 2003ರಲ್ಲಿ …

Read More »

ಪಾಟೀಲ ಪುಟ್ಟಪ್ಪ (ಪಾಪು) ಲಿಂಗೈಕ್ಯ

ಕಳೆದ ಸುಮಾರು ಒಂದು ತಿಂಗಳಿನಿಂದ ಅವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ನಿಧನರಾಗಿದ್ದಾರೆ. ಅವರಿಗೆ 101 ವರ್ಷ ವಯಸ್ಸಾಗಿತ್ತು. ನಾಡಿನ ಎಲ್ಲ ಪೂಜ್ಯರು, ಗಣ್ಯರು, ರಾಜಕಾರಣಿಗಳು, ಕನ್ನಡಪರ ಹೋರಾಟಗಾರರು, ವೈಚಾರಿಕ ಚಿಂತಕರು ಆಸ್ಪತ್ರೆಗೆ ತೆರಳಿ ಪುಟ್ಟಪ್ಪ  ಅವರ ಯೋಗಕ್ಷೇಮ ವಿಚಾರಿಸಲು ಬಂದದ್ದರು. ಭಾನುವಾರವಷ್ಟೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಸ್ಪತ್ರೆಗೆ ಭೇಟಿ ನೀಡಿ ಪಾಪು ಅವರ ಆರೋಗ್ಯ ವಿಚಾರಿಸಿದ್ದರು. ಪಾಟೀಲ ಪುಟ್ಟಪ್ಪನವರ ಪರಿಚಯ ಸೋಮವಾರ …

Read More »

ನಾಗನೂರಿನ ಚೌಡಪ್ಪನಾಯ್ಕ ಜಿಡ್ಡಿಮನಿಗೆ ಚಿನ್ನದ ಪದಕ

ಮಾರ್ಚ ೨೩ ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಪ್ರಶಸ್ತಿ ಪ್ರಧಾನ ನೇಗಿನಹಾಳ : ಕರ್ನಾಟಕ ಸರಕಾರ ಅರಣ್ಯ ಇಲಾಖೆಯ ಮುಂಚೂಣಿ ಹಾಗೂ ಅಗ್ರಗಣ್ಯ ಸಾಧನೆಗೈದ ಆಯ್ದ ಸಿಬ್ಬಂದಿಗಳಿಗೆ ಅರಣ್ಯ ರಕ್ಷಕ ಪ್ರಶಸ್ತಿಯನ್ನು ಮುಖ್ಯಮಂತ್ರಿ ಚಿನ್ನದ ಫಲಕ ನೀಡುವ ಮೂಲಕ ಗೌರವ ನೀಡಲಾಗುತ್ತದೆ. ೨೦೧೯-೨೦೨೦ ನೇ ಸಾಲಿನಲ್ಲಿ ಬೈಲಹೊಂಗಲ ತಾಲೂಕಿನ ನಾಗನೂರ ಗ್ರಾಮದ ಚೌಡಪ್ಪನಾಯ್ಕ ವೀ ಜಿಡ್ಡಿಮನಿ ಅವರ ಸಾಧನೆಗಳನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಇದೇ ತಿಂಗಳು ಮಾರ್ಚ ೨೩ ರಂದು ಬೆಂಗಳೂರು …

Read More »