Home / Shivanand (page 10)

Shivanand

Admin : Lingayat Kranti Monthly news paper 8884000008 [email protected]

ಶರಣರು ಕಾಯಕವೇ ಕೈಲಾಸ ಎಂದಿದ್ದು ಏಕೆ..?

  ಲಿಂಗಾಯತ ಕ್ರಾಂತಿ: ಮನುಷ್ಯ ವಿವಿಧ ಕಾಯಕಗಳಲ್ಲಿ ತೊಡಗಿದಾಗ ಇಡೀ ಜೀವನವನ್ನೇ ಅದರಲ್ಲಿ ತೊಡಗಿರಿಸುತ್ತಾನೆ. ತನ್ನ ಕಾಯಕದ ಎಲ್ಲ ಮಗ್ಗಲುಗಳನ್ನ ಅರಿತವನಾಗಿರುತ್ತಾನೆ. ತನ್ನ ಕಾಯಕ ಕಾರ್ಯಸಾಧು ಮಾಡಿಕೊಳ್ಳಲು ತಾನೇ ಗುರು, ತಾನೇ ಶಿಷ್ಯ, ತಾನೇ ವಿಜ್ಞಾನಿ, ತಾನೇ ತಂತ್ರಜ್ಞನಾಗಿರುತ್ತಾನೆ..ರೈತ ಭೂಮಿ ಹದಮಾಡುವ ಕಲೆ ಕಲಿತಿದ್ದರೆ, ಕಮ್ಮಾರ ಕಬ್ಬಿನವನ್ನ ಮನಿಸುವ, ಕುಂಬಾರ ಮಣ್ಣನ್ನ ಹದಮಾಡುವ, ಚಮ್ಮಾರ ಚರ್ಮ ಹದಮಾಡುವ ಗಾಣಿಗ ಕಾಳುಗಳಿಂದ ಎಣ್ಣೆ ತೆಗೆಯುವ, ಅಕ್ಕಸಾಲಿಗ ಚಿನ್ನ ಕರಗಿಸಿ ಆಭರಣ ಮಾಡುವ …

Read More »

ಕೊರೊನಾದಿಂದ ಅನಾಥವಾದ ಮಕ್ಕಳಿಗೆ ಎಲ್​ಕೆಜಿಯಿಂದ ಇಂಜಿನಿಯರಿಂಗ್​ವರೆಗೂ ಉಚಿತ ಶಿಕ್ಷಣ: ಶ್ರೀ ಸಿದ್ಧರಾಮ ಸ್ವಾಮೀಜಿ

ಶ್ರೀಮಠದ ವಸತಿ ನಿಲಯದಲ್ಲಿ ಇದ್ದು ಕಲಿಯುವಂತರಿಗೂ ಎಲ್ಲ ರೀತಿಯ ವ್ಯವಸ್ಥೆ ಮಾಡುವುದಾಗಿ ಶ್ರೀಗಳು ಹೇಳಿದ್ದಾರೆ. ಅಷ್ಟೇ ಅಲ್ಲ ಕೊವಿಡ್ ವಿರುದ್ಧ ಹೋರಾಟಕ್ಕೆ ಸರ್ಕಾರಕ್ಕೂ ಶ್ರೀಮಠ ಸಾಥ್ ನೀಡಿದೆ. ಆ ಮೂಲಕ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಮಠದ ಕಾಲೇಜನ್ನು ಕೊವಿಡ್ ಕೇರ್ ಸೆಂಟರ್ ಮಾಡಲು ಅನುಮತಿ ನೀಡಿದ್ದಾರೆ. ಶ್ರೀ ತೋಂಟದ ಸಿದ್ಧರಾಮ ಸ್ವಾಮೀಜಿ ಗದಗ: ಕೊರೊನಾ ಎರಡನೇ ಅಲೆ ತೀವ್ರವಾಗಿದ್ದು, ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. …

Read More »

ಕುಂದಾಪೂರದ ಶರಣೆ ಸುರು ಪೂಜಾರಿ ಲಿಂಗೈಕ್ಯ

ಕುಂದಾಪುರ ತಾಲೂಕಿನ ಬೈಂದೂರು ಗ್ರಾಮದ ಶರಣ ಸಂತೋಷ ಬಿಲ್ಲವ ಅವರ ತಾಯಿಯಾದ ಸೂರು ಪೂಜಾರಿ 87ವರ್ಷ ವಯಸ್ಸಾಗಿತು. ಅವರು ಇಂದು ಮದ್ಯಾಹ್ನ 03:00 ಗಂಟೆಗೆ ಲಿಂಗೈಕ್ಯರಾದರು. ಇವರು ಬಸವತತ್ವದ ಆಚರಣೆಯಲ್ಲಿದ್ದ ಮನೆತನವಾಗಿದ್ದು ಕರಾವಳಿ ಭಾಗದಲ್ಲಿ ವಚನ ಸಾಹಿತ್ಯ ಪ್ರಚಾರ ಸೇವೆಯನ್ನು ಮಾಡುತ್ತಾ ಜೀವನ ಕಳೆದವರು. ಇವರ ಅಗಲಿಕೆಯಿಂದ ಬಸವತತ್ವದ ಅನುಯಾಯಿಗಳಿಗೆ ತುಂಬಲಾದ ನಷ್ಟವಾಗಿದೆ. ಸೃಷ್ಟಿಕರ್ತ ಪರಮಾತ್ಮ ಹಾಗೂ ಬಸವಾದಿ ಶರಣರು ಇವರ ಆತ್ಮಕ್ಕೆ ಶಾಂತಿ ಕೊರಲೆಂದು ಪ್ರಾರ್ಥಿಸುತ್ತೇವೆ. ಬಿಲ್ಲವ ಹಾಗೂ …

Read More »

ಶರಣೆ ಜಯದೇವಿತಾಯಿ ಲಿಗಾಡೆ, ಗಡಿಕನ್ನಡದ ಉಳಿವು

ಸೊಲ್ಲಾಪುರ : ಕನ್ನಡ ಹೋರಾಟಗಳೆಂದರೆ‌ ಅರ್ದ ರಾತ್ರಿಯಾದರು ಸರಿಯೇ ದಂಡು ಸೇರಿಸಿ ಕನ್ನಡ ವಿರೋಧಿಗಳನ್ನ ಬಗ್ಗುಬಡಿಯುತ್ತಿದ್ದ ಗಡಿನಾಡ ಸಿಂಹಿಣಿ ಜಯದೇವಿತಾಯಿ ಲಿಗಾಡೆ ಹುಟ್ಟಿದ್ದು ಇದೆ ತಿಂಗಳ ಜೂನ ೨೩ ರಂದು ಹೀಗಾಗಿ ಈ ಸಂಪೂರ್ಣ ತಿಂಗಳನ್ನ ಈ ತಾಯಿಯನ್ನ ನೆನೆಯುತ್ತ ಅವರ ಬಗ್ಗೆ ತಿಳಿಯುತ್ತ ಕಳೆಯೋಣ, ಕನ್ನಡದ ಕ್ರಾಂತಿಯ ದೀಪಗಳು ಹೇಗೆ ಜಗಮಗಿಸಿ ಮುಂದಿನ ಪೀಳಿಗೆಯು ಸರಿದಾರಿಯಲ್ಲಿ ನಡೆಯಲು ಬೆಳಕನ್ನ ಚೆಲ್ಲಿದ ಈ ನಿಸ್ವಾರ್ಥ ಮಹಾಚೇತನಗಳು ಕನ್ನಡದ ಹಿರಿಮೆ. ೧೯ರ …

Read More »

ನೂಲಿಯ ಚೆಂದಯ್ಯ ಬಸವಣ್ಣನ ಪ್ರಭಾವಕ್ಕೆ ಒಳಗಾಗಿ ಲಿಂಗದೀಕ್ಷೆ ಪಡೆದಂತ ಶರಣ

  ಲಿಂಗಾಯತ ಕ್ರಾಂತಿ: ಚೆಂದಯ್ಯ ಒಬ್ಬ ಕೊರವರ ಜನಾಂಗದವನು, ನಾರನ್ನು ನೀರಿನಲ್ಲಿ ನೆನೆಯಿಟ್ಟು, ಒಣಗಿಸಿ ಅದರಿಂದ ಹಗ್ಗ, ಮಗಡ, ಮಿಡಿ, ಮಾಡುವ ಕಾಯಕದವನು. ಒಂದು ದಿನ ನೀರಿನಲ್ಲಿ ನಾರನ್ನು ತೊಳೆಯ ಬೇಕಾದರೆ ಕೊರಳಲ್ಲಿ ಕಟ್ಟಿಕೊಂಡ ಲಿಂಗ ಹೇಗೊ ಜಾರಿ ನೀರಿನಲ್ಲಿ ಬಿದ್ದಿತು. ಕ್ಷಣಕಾಲ ಜಾರಿಬಿದ್ದ ಲಿಂಗಕ್ಕೆ ಹುಡುಕಾಡಿದ ಮತ್ತು ಪ್ರಾಣವೆ ಲಿಂಗವೆಂದು ನಂಬಿದ ಕಾರಣ ವ್ಯಥೆಗೊಂಡ ಆದರೂ ಕಾಯಕವನ್ನು ಕಡೆಗೆನಿಸದೆ ತೊಳೆದ ನಾರನ್ನು ಹೆಗಲಿಗೇರಿಸಿ ಮನೆಯೆಡೆಗೆ ಹೊರಟ. ಅಗ ಒಂದು …

Read More »

ನೇಗಿನಹಾಳ ಗ್ರಾಮಕ್ಕೆ ಜಿಲ್ಲಾಧಿಕಾರಿ ಎಮ್.ಜಿ ಹಿರೇಮಠ ದಿಢೀರ ಬೇಟಿ

ನೇಗಿನಹಾಳ : ಗ್ರಾಮದಲ್ಲಿ ಹೆಚ್ಚಿದ ಕೊರೊನಾ ಸೋಂಕು ಹಾಗೂ ಮೃತರ ಸಂಖ್ಯೆಯನ್ನು ಅರಿತು ಇಲ್ಲಿನ ವಾಸ್ಥವ ಸಮಸ್ಯೆಗಳನ್ನು ಪರಿವೀಕ್ಷಣೆ ಮಾಡಲು ಮುಂಜಾನೆಯಿಂದ ಮಧ್ಯಾಹ್ನದವರೆಗೆ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳ ಜೊತೆಗೂಡಿ ಗ್ರಾಮ ಪಂಚಾಯತಿಯಲ್ಲಿ ಸಭೆ ಕರೆದು ಇಲ್ಲಿನ ಸ್ಥಳೀಯ ಸಮಸ್ಯೆಗಳನ್ನು ಆಲಿಸಿದರು. ಅಧಿಕಾರಿಗಳು, ಗ್ರಾ.ಪಂ ಆಡಳಿತ ಮಂಡಳಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಸಹಕಾರ ನೀಡಿದ್ದರೆ ಅಂತಹ ವ್ಯಕ್ತಿಗಳ ಮೇಲೆ ನಿರ್ಧಾಕ್ಷಣ್ಯವಾಗಿ ಕ್ರಮಕೈಗೊಳ್ಳಬೇಕೆಂದು ತಿಳಿಸಿದರು. ಗ್ರಾಮದಲ್ಲಿನ ಕೊರೊನಾ ಸೋಂಕಿತರ ಸಂಖ್ಯೆಯನ್ನು ತಡೆಗಟ್ಟಲು …

Read More »